ಎಸ್‌.ಎಂ ಪಾಟೀಲ್ ನಿಧನ
ಕೊಪ್ಪಳ 23: ನಗರದ ಹಿರಿಯ ನಿವಾಸಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ​‍್ರ​‍್ರಥಮ ಅಧ್ಯಕ್ಷರಾಗಿದ್ದ ಎಸ್‌.ಎಂ ಪಾಟೀಲ್ ರವರು ದಿ. 22ರ ಗುರುವಾರ ಬೆಳ್ಳಿಗೆ ನಿಧನ ಹೊಂದಿದರು. ಅದೇ ...
July 23, 06:50 PM   |   By Admin
ಹಿರಿಯ ಪತ್ರಕರ್ತ ಗೋರಂಟ್ಲಿ ನಿಧನ
ಕೊಪ್ಪಳ 23: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಜಿಲ್ಲೆಯ ಹಿರಿಯ ಸಾಹಿತಿ ಪತ್ರಕರ್ತ ಹಾಗೂ ಪ್ರಗತಿಪರ ಹೋರಾಟಗಾರ ವಿಠಪ್ಪ ಗೋರಂ...
July 23, 06:28 PM   |   By Admin
ಗೋರಂಟ್ಲಿ ನಿಧನ: ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ
ಕೊಪ್ಪಳ 23: ಜಿಲ್ಲೆಯ ಹಿರಿಯ ಸಾಹಿತಿ ಪತ್ರಕರ್ತ ಹಾಗೂ ಪ್ರಗತಿಪರ ಹೋರಾಟಗಾರ ವಿಠಪ್ಪ ಗೋರಂಟ್ಲಿ ನಿಧನ ಹೊಂದಿರುವ ಪ್ರಯುಕ್ತ ಶುಕ್ರವಾರ ಬೆಳ್ಳಿಗೆ ಭಾಗ್ಯನಗರದ ಜ್ಞಾನಾಶ್ರಮದ ಆವರಣದಲ್...
July 23, 06:15 PM   |   By Admin
ಕೆಎಸ್‌ಈಶ್ವರಪ್ಪನವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ: ಹನುಮಂತಪ್ಪ ಕೌದಿ
ಕೊಪ್ಪಳ 23: ಬಿಜೆಪಿ. ಯ ನಿಷ್ಠಾವಂತ ಕಾರ್ಯಕರ್ತ, ಹಿಂದುಳಿದ ವರ್ಗಗಳ ನಾಯಕ  ಕೆ.ಎಸ್‌.ಈಶ್ವರ​‍್ಪನವರಿಗೆ ಮುಖ್ಯಮಂತ್ರಿ ಮಾಡುವ ಮೂಲಕ ಪಕ್ಷನಿಷ್ಠ ಕಾರ್ಯಕರ್ತರಿಗೆ ಮತ್ತು ...
July 23, 05:35 PM   |   By Admin
ಮಾನಸಿಕ ಕಿರುಕುಳ ಆತ್ಮಹತ್ಯೆ: ಕ್ರಮಕ್ಕೆ ಬೀರಪ್ಪ ಚಿಲವಾಡಗಿ ಒತ್ತಾಯ
ಕೊಪ್ಪಳ 23:  ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮ ಪಂಚಾಯತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ  ಮಾಡುತ್ತಿದ್ದ ವಿಕಲಚೇತನ ಮಹಿಳೆ ಅನ್ನಪೂರ್ಣ ...
July 23, 04:30 PM   |   By Admin
ಬಾಬುಸಾಬ.ಕೆ.ಪಿಂಜಾರಗೆ ಸಿ.ಎಂ. ಪದಕ
ಕೊಪ್ಪಳ 23: ಬಾಬುಸಾಬ ಕೆ. ಪಿಂಜಾರಗೆ ಮುಖ್ಯಮಂತ್ರಿಯವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದ್ದಾರೆ. ಕೊಪ್ಪಳ ತಾಲೂಕಿನ ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ ಬಾಬುಸಾಬ.ಕೆ.ಪಿಂಜಾರಗೆ 2020...
July 23, 03:18 PM   |   By Admin
ವಿವಿಧ ಬೇಡಿಕೆಗಳನ್ನು ಈಡೇರಿಸಲು ಮನವಿ
ಕೊಪ್ಪಳ 22:  ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ತಾಲೂಕ ಸಮಿತಿಯ ಕೊಪ್ಪಳ ಕೋವಿಡ್ ಸಂದರ್ಭದಲ್ಲಿ ಕೊಪ್ಪಳ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮಗಳ ಕೂಲಿಕಾರರು ಕೆಲಸ ಇರಲ...
July 22, 06:57 PM   |   By Admin
ದಮನಿತ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ
ಲೋಕದರ್ಶನ ವರದಿ ಕೊಪ್ಪಳ 22: ನಗರದ ಕೇತೆಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹ ಸಂಸ್ಥೆಯು 500 ದಮನಿತ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನೇರವೆರಿಸಲಾಯಿತು. ಕೋವಿಡ-19&n...
July 22, 05:18 PM   |   By Admin
ಐಟಿಐ ಅತಿಥಿ ಬೋಧಕರ ಲಾಕ್‌ಡೌನ್ ಅವಧಿಯ ವೇತನಕ್ಕೆ ಆಗ್ರಹಿಸಿ ಮನವಿ
ಕೊಪ್ಪಳ 22: ಐಟಿಐ ಅತಿಥಿ ಬೋಧಕರ ಲಾಕ್‌ಡೌನ್ ವೇತನ ಹಾಗೂ ಸೇವಾಭದ್ರತೆ ನೀಡಲು ರಾಜ್ಯದಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.  ಸರ್ಕಾ...
July 22, 04:42 PM   |   By Admin
ತ್ಯಾಗ ಬಲಿದಾನದ ಸಂಕೇತ ಬಕ್ರೀದ್ : ಕೆ.ಎಂ.ಸೈಯದ್
ಕೊಪ್ಪಳ 21: ತ್ಯಾಗ ಮತ್ತು ಬಲಿದಾನದ ಸಂಕೇತ ಬಕ್ರೀದ್ ಎಂದು ಉದ್ಯಮಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಎಂ.ಸೈಯದ್ ಹೇಳಿದರು.  ಅವರು ಹಿರಿಯ ನ್ಯಾಯವಾದಿ ಅಸೀಫ...
July 21, 08:48 PM   |   By Admin

ಇತ್ತೀಚಿನ ಸುದ್ದಿ