ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ಫೌಜಿಯಾ ತರನ್ನುಮ್
ಕೊಪ್ಪಳ 15: ಜಲ ಜೀವನ ಮಿಷನ್ ಹಾಗೂ ಬಹುಗ್ರಾಮ (ಡಿಬಿಓಟಿ) ಕುಡಿಯುವ ನೀರು ಯೋಜನೆಗಳ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಪ್ರಗತಿ ಸಾಧಿಸಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ...
September 15, 07:34 PM   |   By Admin
ತ್ಯಾಜ್ಯ ಸಾಗಿಸುವ ವಾಹನ ಚಾಲಕರು-ಸಹಾಯಕರನ್ನು ಖಾಯಂಗೊಳಿಸಿ: ಭಾರದ್ವಾಜ್ ಆಗ್ರಹ
ಕೊಪ್ಪಳ 15: ರಾಜ್ಯಾದ್ಯಂತ ತ್ಯಾಜ್ಯ ಸಾಗಿಸುವ ವಾಹನ ಚಾಲಕರು-ಸಹಾಯಕರನ್ನು ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಖಾಯಂಗೊಳಿಸಬೇಕು ಎಂದು ಕರ್ನಾಟಕ ಪ್ರಗತಿಪರ ತ್ಯಾಜ್ಯ ಸಾಗಿಸುವ ವಾಹನ ಚಾಲ...
September 15, 05:14 PM   |   By Admin
ಮಹಿಳೆಯರು ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ
ಸಮಾಲೋಚಕಿ ಬಸಮ್ಮ ಹುಡೇದ ಕರೆ: ಋತುಚಕ್ರ ನಿರ್ವಹಣೆ ಜಾಗೃತಿ ಕಾರ್ಯಕ್ರಮ ಕೊಪ್ಪಳ 15: ಮಹಿಳೆಯರು ಋತುಚಕ್ರ ಸಂದರ್ಭದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದ...
September 15, 04:44 PM   |   By Admin
ಅದ್ದೂರಿಯಾಗಿ ಗಣೇಶ ವಿಸರ್ಜನೆ
ಕೊಪ್ಪಳ 15:  ಗೌರಿಶಂಕರ ಸೇವಾಸಮಿತಿ ಗಜಾನನ  ಯುವಕಮಂಡಳಿ ಬನ್ನಿಕಟ್ಟಿ ಯುವಕರಿಂದ ಮಂಗಳವಾರ ಅದ್ದೂರಿಯಾಗಿ ಗಣೇಶ ವಿಸರ್ಜನೆ ಮೆರವಣಿಗೆ ಮೂಲಕ ಮಾಡಲಾಯಿತು. 5ದಿನಗಳ ಕಾಲ ಪೂ...
September 15, 04:23 PM   |   By Admin
ಕಂದಕೂರ ಪ್ರಾ.ಕೃ.ಪ.ಸ.ಸ ನಿಯಮಿತ ಜನ ಮೆಚ್ಚುಗೆ ಸಂಘವೆಂದು ಬಿರುದು
ಕುಷ್ಟಗಿ 14: ಸತತ ಮೂರು ವರ್ಷಗಳಿಂದ 136 ಜನ ಅಂಗಲವಿಕಲರು ಹಾಗೂ ಎಸ್‍ಸಿ ಎಸ್ಟಿ ಜನಾಂಗಕ್ಕೆ ಉಚಿತವಾಗಿ ಶೇರ ಸೌಲಭ್ಯ ನೀಡುವ ಮೂಲಕ ಜನ ಮೆಚ್ಚುಗೆ ಪಾತ್ರವಾದ ಸಂಘ ಎಂದು ಬಿರುದು ಪಡೆದಿ...
September 14, 05:06 PM   |   By Admin
ಆತ್ಮಗೌರವ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ: ಆಲೋಕ್ ಕುಮಾರ್
ಕೊಪ್ಪಳ 14: ಪೆÇಲೀಸ್ ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಎಲ್ಲ ಪ್ರಶಿಕ್ಷಣಾರ್ಥಿಗಳು ಆತ್ಮಗೌರವ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಪೆÇಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರಬ...
September 14, 04:08 PM   |   By Admin
ಲಸಿಕೆ ಪಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ
ಕೊಪ್ಪಳ 13: ಕೋವಿಡ್ ಲಸಿಕೆ ಪಡೆಯಲು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಜನರು ಹಿಂದೇಟು ಹಾಕುತ್ತಿದ್ದು, ಅವರ ಆರೋಗ್ಯದ ಹಿತದೃಷ್ಠಿಯಿಂದ ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂಬುದರ ಕುರಿ...
September 13, 07:49 PM   |   By Admin
ಸದಾಶಿವ ಆಯೋಗದ ವರದಿ ಅಧಿವೇಶನದಲ್ಲಿ ಮಂಡಿಸಿ ಜಾರಿಗೆಗೆ ಒತ್ತಾಯ
ಕೊಪ್ಪಳ 13: ದೇಶದ ಮೂಲ ಅಸ್ಪೃಶ್ಯರು ಮಾದಿಗ, ಹೊಲೆಯ, ಚಲುವಾದಿ ಹಾಗೂ ಇನ್ನಿತರ ಪಂಗಡಗಳು ಸೇರಿವೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ...
September 13, 07:44 PM   |   By Admin
ಗಣೇಶ ಉತ್ಸವ ಸಮಿತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಸಂಪನ್ನ
ಕೊಪ್ಪಳ 13: ನಗರದ ಪಲ್ಲೇದವರ ಓಣಿಯ ಶ್ರೀಬಸವೇಶ್ವರ ದೇವಸ್ಥಾನದ ಶ್ರೀಗಣೇಶ ಉತ್ಸವ ಸಮಿತಿ ವತಿಯಿಂದ ಸೋಮವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ವಿಜೃಂಭಣೆಯಿಂದ ಜರುಗಿತು. ಬೆ...
September 13, 06:49 PM   |   By Admin
ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ ಜ್ಯೋತಿ ನೇಮಕ
ಕೊಪ್ಪಳ 13: ಭಾಗ್ಯನಗರದ ಸಾಮಾಜಿಕ ಕಾರ್ಯಕರ್ತೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹೋರಾಟಗಾರ್ತಿ ಜ್ಯೋತಿ ಎಂ. ಗೊಮಡಬಾಳ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾ...
September 13, 05:29 PM   |   By Admin

ಇತ್ತೀಚಿನ ಸುದ್ದಿ