ಆತ್ಮಗೌರವ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ: ಆಲೋಕ್ ಕುಮಾರ್
ಕೊಪ್ಪಳ 14: ಪೆÇಲೀಸ್ ವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಎಲ್ಲ ಪ್ರಶಿಕ್ಷಣಾರ್ಥಿಗಳು ಆತ್ಮಗೌರವ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಪೆÇಲೀಸ್ ಇಲಾಖೆಗೆ ಒಳ್ಳೆಯ ಹೆಸರು ತರಬ...
September 14, 04:08 PM   |   By Admin
ಲಸಿಕೆ ಪಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ
ಕೊಪ್ಪಳ 13: ಕೋವಿಡ್ ಲಸಿಕೆ ಪಡೆಯಲು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿನ ಜನರು ಹಿಂದೇಟು ಹಾಕುತ್ತಿದ್ದು, ಅವರ ಆರೋಗ್ಯದ ಹಿತದೃಷ್ಠಿಯಿಂದ ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂಬುದರ ಕುರಿ...
September 13, 07:49 PM   |   By Admin
ಸದಾಶಿವ ಆಯೋಗದ ವರದಿ ಅಧಿವೇಶನದಲ್ಲಿ ಮಂಡಿಸಿ ಜಾರಿಗೆಗೆ ಒತ್ತಾಯ
ಕೊಪ್ಪಳ 13: ದೇಶದ ಮೂಲ ಅಸ್ಪೃಶ್ಯರು ಮಾದಿಗ, ಹೊಲೆಯ, ಚಲುವಾದಿ ಹಾಗೂ ಇನ್ನಿತರ ಪಂಗಡಗಳು ಸೇರಿವೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಔದ್ಯೋಗಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ...
September 13, 07:44 PM   |   By Admin
ಗಣೇಶ ಉತ್ಸವ ಸಮಿತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಸಂಪನ್ನ
ಕೊಪ್ಪಳ 13: ನಗರದ ಪಲ್ಲೇದವರ ಓಣಿಯ ಶ್ರೀಬಸವೇಶ್ವರ ದೇವಸ್ಥಾನದ ಶ್ರೀಗಣೇಶ ಉತ್ಸವ ಸಮಿತಿ ವತಿಯಿಂದ ಸೋಮವಾರ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ವಿಜೃಂಭಣೆಯಿಂದ ಜರುಗಿತು. ಬೆ...
September 13, 06:49 PM   |   By Admin
ಮಹಿಳಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಯಾಗಿ ಜ್ಯೋತಿ ನೇಮಕ
ಕೊಪ್ಪಳ 13: ಭಾಗ್ಯನಗರದ ಸಾಮಾಜಿಕ ಕಾರ್ಯಕರ್ತೆ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹೋರಾಟಗಾರ್ತಿ ಜ್ಯೋತಿ ಎಂ. ಗೊಮಡಬಾಳ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾ...
September 13, 05:29 PM   |   By Admin
ಕೋವಿಡ್ ಲಸಿಕೆ ಪ್ರತಿಯೊಬ್ಬರು ಹಾಕಿಸಿಕೊಳ್ಳಿ: ಮುಫ್ತಿ ನಜೀರ್ ಅಹ್ಮದ್
ಲೋಕದರ್ಶನ ವರದಿ ಕೊಪ್ಪಳ 12: ಮಹಾಮಾರಿ ಕೊರೊನಾ ತಡೆಗಟ್ಟಲು ಸರಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಕೋವಿಡ್ ತಡೆಗಟ್ಟಲು ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸ...
September 12, 07:59 PM   |   By Admin
ಸೆ. 15ರಂದು ನಿಂಗೋಜಿ ಶಿಕ್ಷಣ ಸಂಸ್ಥೆಯಿಂದ ನೂತನ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯ ಉದ್ಘಾಟನೆ
ಕೊಪ್ಪಳ 12: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಉಪನ್ಯಾಸ ಕಾರ್ಯಕ್ರಮ ಮತ್ತು ನೂತನ ಎಸ್‌.ಎ.ನಿಂಗೋಜಿ ಮಹಿಳಾ ಪ್ರಥಮ ದರ್ಜೆ ಕಲಾ, ವಾಣಿಜ್ಯ ಮತ್ತು ವಿಜ್ಙಾನ ಮಹಾವಿದ್ಯಾಲಯದ ಉದ್ಘಾಟನಾ ಕ...
September 12, 07:44 PM   |   By Admin
ಗಂಗಾವತಿ ತಾಪಂನಲ್ಲಿ ಪರಿಸರ ಸ್ನೇಹಿ ಗಣಪ
ಗಂಗಾವತಿ 12: ಇಲ್ಲಿನ ತಾಲೂಕು ಪಂಚಾಯತ್ ಕಚೇರಿಯಲ್ಲಿ ಎಲ್ಲರಿಗೂ ಮಾದರಿಯಾಗುವಂತೆ ಇಲಾಖೆ ಸಿಬ್ಬಂದಿಗಳು ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಮಾದರಿಯಾಗಿದ್ದ...
September 12, 06:38 PM   |   By Admin
ಸೆ. 17ರಿಂದ ಸೇವೆ ಮತ್ತು ಸಮರ್ಪಣಾ ಅಭಿಯಾನಕ್ಕೆ ಚಾಲನೆ
ಕೊಪ್ಪಳ 12: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಆಶಯದಂತೆ ದೇಶಾದ್ಯಂತ ಸೆ. 17ರಿಂದ ಅಕ್ಟೋಬರ್ 7ರವರೆಗೆ ಇಪ್ಪತ್ತು ದಿನಗಳನ್ನು "ಸೇವೆ ಮತ್ತು ಸಮರ್ಪಣಾ ಅಭಿಯಾನ"...
September 12, 06:36 PM   |   By Admin
ಜೆಡಿಎಸ್ ಪದಾಧಿಕಾರಿಗಳ ಆದೇಶ ಪ್ರತಿ ವಿತರಣಾ ಕಾರ್ಯಕ್ರಮ ಯಶಸ್ವಿ
ಲೋಕದರ್ಶನ ವರದಿ ಕೊಪ್ಪಳ 12: ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ತಾಲೂಕು ಹಾಗೂ ಜಿಲ್ಲಾ ಪಾಧಿಕಾರಿಗಳ ಆದೇಶ ಪ್ರತಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು....
September 12, 06:32 PM   |   By Admin

ಇತ್ತೀಚಿನ ಸುದ್ದಿ