ದೆಹಲಿ ಸಕರ್ಾರ, ಲೆ.ಗೌರ್ನರ್ ಒಟ್ಟಿಗೆ ಕಾರ್ಯನಿಹರ್ಿಸದಿದ್ದರೆ, ಸಮಸ್ಯೆಗಳು ಕಟ್ಟಿಟ್ಟ ಬುತ್ತಿ: ಶೀಲಾ ದೀಕ್ಷಿತ್
ಲೋಕದರ್ಶನ ವರದಿನವದೆಹಲಿ: ದೆಹಲಿ ಸಕರ್ಾರ ಹಾಗು ಕೇಂದ್ರ ಸಕರ್ಾರಗಳ ನಡುವಿನ ಕಿತ್ತಾಟಕ್ಕೆ ಕೊನೆಗೂ ಸುಪ್ರೀಂ ಕೋಟರ್್ ತೆರೆ ಎಳೆದಿದ್ದು, ಕೇಂದ್ರಾಡಳಿತ ಪ್ರದೇಶವಾದ ದೆಹಲಿಗೆ ಸಂಪೂರ್ಣ...
July 04, 02:59 PM   |   By Admin
ಪರಿಸರ ರಕ್ಷಣೆ ಎಲ್ಲ ನಾಗರಿಕರ ಹೊಣೆಗಾರಿಕೆ:ಡಿಸಿಎಫ್ ವಸಂತ ರೆಡ್ಡಿ
ಹೊನ್ನಾವರ:'ಪಶ್ಚಿಮ ಘಟ್ಟದಲ್ಲಿ ಅರಣ್ಯ ನಾಶ ಹಿಗೆಯೇ ಮುಂದುವರಿದರೆ ಮುಂದೊಂದು ದಿನ ಉಸಿರಾಟಕ್ಕೆ ಆಮ್ಲಜನಕ ಸಿಗದೆ ಪರದಾಡಬೇಕಾದ ಪರಿಸ್ಥಿತಿ ನಿಮರ್ಾಣವಾಗಬಹುದು' ಎಂದು ಉಪ ಅರಣ್ಯ ಸಂರಕ...
July 03, 03:36 PM   |   By Admin
ಬಾಡರ್ೋಲಿ ಗರಿ ಮೂಡಿಗೇರಿಸಿಕೊಂಡ ಶೇಷಗಿರಿ
ಲೋಕದರ್ಶನ ವರದಿಅಂಕೋಲಾ : ಹೋರಾಟ ಬದುಕಿನಿಂದ ಬಂದ ನನಗೆ ಸ್ವಾತಂತ್ರ್ಯದ ಕರ್ಮಭೂಮಿ ಅಂಕೋಲಾದ ಪವಿತ್ರ ನೆಲದಲ್ಲಿ ಬಾಡರ್ೋಲಿ ಹೆಸರಲ್ಲಿ ಸಿಕ್ಕಿರುವ ಪ್ರಶಸ್ತಿ  ಅತಿ ಹೆಚ್ಚು ಖುಷ...
July 03, 03:34 PM   |   By Admin
ಆರಿದ್ರಾ ಮಳೆಯ ಹಬ್ಬದ ಆಚರಣೆ
ಲೋಕದರ್ಶನ ವರದಿಸಿದ್ದಾಪುರ: ಆರಿದ್ರಾ ಮಳೆ ಬಂತೆಂದರೆ ರೈತಾಪಿ ವರ್ಗದ ಜನರಿಗೆ ಸಂತಸ ಸಡಗರ. ಕೃಷಿ ಚಟುವಟಿಕೆ ಪ್ರಾರಂಭಿಸುವ ( ಆರಿದ್ರೆ ಮಳೆ ಹಬ್ಬ) ಹಬ್ಬವಾಗಿ ಆಚರಿಸುತ್ತಾರೆ. ತಾಲೂಕ...
July 03, 03:05 PM   |   By Admin
ಸಂವಿಧಾನ ಬದಲಿಸಬೇಕೆಂದು ಹೇಳಿದ ಕೇಂದ್ರ ಸಚಿವನಿಗೆ ಏನೆಂದು ಕರೆಯಬೇಕು ಇನ್ನಾದರೂ ಒಡೆದಾಳುವ ನೀತಿಯನ್ನು ಅನಂತಕುಮಾರ್ ಹೆಗಡೆ ಬಿಡಲಿ- ಮಾಜಿ ಸಚಿವ ಅಸ್ನೋಟಿಕರ್
ಕಾರವಾರ: ಸಂವಿಧಾನ ಬದಲಿಸಬೇಕು. ಸಾಹಿತಿಗಳು, ಬುದ್ಧಿ ಜೀವಿಗಳು ಗಂಜಿ ಗಿರಾಕಿಗಳು.ಜಾತ್ಯಾತೀರಿಗೆ ಅಪ್ಪ ಅಮ್ಮ ಇಲ್ಲ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಏನ...
July 03, 02:56 PM   |   By Admin
ಭ್ರೂಣ ಹತ್ಯೆ ತಡೆಗಟ್ಟುವಿಕೆ ಅರಿವು ಕಾರ್ಯಗಾರ
ಲೋಕದರ್ಶನ ವರದಿಸಿದ್ದಾಪುರ:  ನಮ್ಮ ಮನಸ್ಥಿತಿಗಳು ಆರೋಗ್ಯವಾಗಿದ್ದರೆ,  ಸಮಾಜ ಸ್ವಚ್ಚವಾಗಿರುತ್ತದೆ.  ಆರೋಗ್ಯಕರ ಸಮಾಜಕ್ಕೆ ಉತ್ತಮವಾದ ವಾತಾವರಣ ನಿಮರ್ಾಣವಾಗಬೇಕು ...
July 03, 02:50 PM   |   By Admin
ಹಾನಿಯ ಬಗ್ಗೆ ಸಮಗ್ರ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಶಾಸಕ ಹೆಬ್ಬಾರ ಸೂಚನೆ
ಲೋಕದರ್ಶನ ವರದಿಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆಯಿಂದ ಉಂಟಾಗಿರುವ ಕೃಷಿಭೂಮಿ, ರಸ್ತೆ, ಶಾಲೆ, ತೋಟಗಾರಿಕಾ ಬೆಳೆ ಹಾನಿಯ  ಬಗ್ಗೆ ಸಮಗ್ರ ಮಾಹಿತಿಯ...
July 03, 02:47 PM   |   By Admin
ಎರಡು ಕೋಮಿನ ನಡುವೆ ಜಗಳ ಯುವಕನಿಗೆ ಗಾಯ
ಲೋಕದರ್ಶನ ವರದಿಯಲ್ಲಾಪುರ: ಎರಡು ಕೋಮಿನ ಯುವಕರಲ್ಲಿನ ಜಗಳ ವಿಕೋಪಕ್ಕೆ ತಿರುಗಿ ಇಬ್ಬರೂ ಹಲ್ಲೆಗೊಳಗಾಗಿರುವ  ಘಟನೆ ಪಟ್ಟಣದ ನೂತನ ನಗರ (ಜಡ್ಡಿ)ಯಲ್ಲಿ ರವಿವಾರ ರಾತ್ರಿ ಸಂಭವಿಸಿ...
July 03, 02:41 PM   |   By Admin
ಆಥರ್ಿಕ ಶುಚಿತ್ವ ಇಲ್ಲದಿದ್ದರೆ ಸ್ವಚ್ಚ ಸಮಾಜ ನಿಮರ್ಾಣ ಅಸಾಧ್ಯ- ಕಾಗೇರಿ
ಲೋಕದರ್ಶನ ವರದಿಸಿದ್ದಾಪುರ: ಅನ್ಯ ಮಾರ್ಗದಿಂದ ಗಳಿಸಿದ ಹಣ, ಅನ್ಯ ಮಾರ್ಗದಲ್ಲಿಯೇ ಹೋಗುತ್ತದೆ. ಆಥರ್ಿಕ ಶುಚಿತ್ವ ಇದ್ದರೆ ಸಮಾಜದಲ್ಲಿನ ಭಾಂದವ್ಯ ಗಟ್ಟಿಯಾಗಿರುತ್ತದೆ ಎಂದು ಶಾಸಕ ವಿಶ...
July 03, 02:37 PM   |   By Admin
ಡಾ. ಆಶಾ ಭಟ್ ಅವರ ಸೇವೆ ಬಡ ಜನತೆಗೆ ಸಿಗುವಂತಾಗಲಿ: ಗಾಂವಕರ
ಲೋಕದರ್ಶನ ವರದಿ ಅಂಕೋಲಾ :  ತಾಲೂಕಿನ ಬಡ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆಯನ್ನು ನೀಡುತ್ತಿರುವ ಡಾ. ಆಶಾ ಭಟ್ ಅವರ ಸೇವೆ ಅಂಕೋಲಾದ ಬಡ ಜನತೆಗೆ ಸಿಗುವಂತಾಗ...
July 03, 02:32 PM   |   By Admin

ಇತ್ತೀಚಿನ ಸುದ್ದಿ