ಶಿಕ್ಷಕರ ನೇಮಕಾತಿಗೆ ವಯೋಮಿತಿ ಹೆಚ್ಚಿಸುವಂತೆ ಎಸ್‌.ವಿ. ಸಂಕನೂರು ಆಗ್ರಹ
ಕಾರವಾರ   24:     ಶಿಕ್ಷಕರ ನೇಮಕಾತಿಗೆ ವಯೋಮಿತಿ ಹೆಚ್ಚಿಸಲು ವಿಧಾನ ಪರಿಷತ್ ಸದಸ್ಯ  ಎಸ್‌.ವಿ.ಸಂಕನೂರ  ಒತ್ತಾಯಿಸಿದ್ದಾರೆ.  ಮಾಧ...
July 24, 02:49 PM   |   By Admin
ಕಾರವಾರ ನೌಕಾನೆಲೆಯಲ್ಲಿ ಐಎನ್‌ಎಸ್ ‘ಮಾಲ್ವನ್‌’ ಯುದ್ಧನೌಕೆ ಸೇರೆ​‍್ಡ
ಕಾರವಾರ 22: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ನಿರ್ಮಿಸಲಾದ ಐಎನ್‌ಎಸ್ ಮಾಲ್ವನ್ ಯುದ್ಧನೌಕೆಯನ್ನು ಕಾರವಾರ ಸಮೀಪದ ಐಎನ್‌ಎಸ್ ಕದಂಬ ನೌಕಾನೆಲೆಯಲ...
July 22, 05:15 PM   |   By Admin
ಗ್ಯಾರಂಟಿ ಯೋಜನೆಗಳಿಂದ ಬಡತನ ನಿರ್ಮೂಲನೆ : ರಾಜೇಂದ್ರ ರಾಣೆ
ಲೋಕದರ್ಶನ ವರದಿ  ಕಾರವಾರ ಜು.19   :- ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಳು ರಾಜ್ಯದಲ್ಲಿ ಬಡತನ ನಿರ್ಮೂಲನೆಗೆ ಸಹಕಾರಿಯಾಗಿವೆ ಎಂದು ಕಾರವಾರ ತಾಲೂಕು ಗ್...
July 19, 06:25 PM   |   By Admin
ರಾಜ್ಯದಲ್ಲಿ ಬರ ನಿರ್ವಹಣೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ
ಲೋಕದರ್ಶನ ವರದಿ  ಕಾರವಾರ 19 : ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ಉದ್ಭವಿಸಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ರಾಜ್ಯದ ಎಲ್ಲಾ ಜಿಲ್ಲ...
July 19, 06:23 PM   |   By Admin
ಕಾಳಿ, ಶರಾವತಿ ನದಿಯ ಹಿನ್ನೀರಿನಲ್ಲಿ ಕೇರಳ ಮಾದರಿಯ ರಿವರ್ ಟೂರಿಜಂ ಅಭಿವೃದ್ಧಿ
 ಕಾರವಾರ 18 : ಕೋಸ್ಟಲ್ ಟೂರಿಜಂಗೆ ಆದ್ಯತೆ ನೀಡಲಾಗುವುದು . ಕಾಳಿ , ಶರಾವತಿ ನದಿಯ ಹಿನ್ನೀರಿನಲ್ಲಿ ಕೇರಳ ಮಾದರಿಯ ರಿವರ್ ಟೂರಿಜಂ ಅಭಿವೃದ್ಧಿ ಮಾಡಲಾಗುವುದು ಎಂದು ಕರಾವಳಿ ಮಂ...
July 18, 05:52 PM   |   By Admin
ದಾಂಡೇಲಿಯಲ್ಲಿ ಕಾಳಿ ನದಿ ರಕ್ಷಣೆಗೆ ಪರಿಸರ ಪ್ರೇಮಿಗಳ ಅಭಿಯಾನ
ಲೋಕದರ್ಶನ ವರದಿ ದಾಂಡೇಲಿ 18: ದಾಂಡೇಲಿಯ ಫಾರೀಕ್ ಪ್ರಸಂಟೇಶನ್ ವತಿಯಿಂದ ಶನಿವಾರ ಕಾಳಿನದಿ ಸೇತುವೆ ಮೇಲೆ ಕಾಳಿನದಿ ಸಂರಕ್ಷಣೆಗೆ ಜಾಗ್ರತಿ ಅಭಿಯಾನ ಕೈಗೊಂಡು ಸಾರ್ವಜನಿಕರಲ್ಲಿ ...
July 18, 04:32 PM   |   By Admin
ಉತ್ತರ ಕನ್ನಡದಲ್ಲಿ ಭಾರೀ ಮಳೆ: ಕುಮಟಾ, ತಡಡಿಯಲ್ಲಿ ಗುಡ್ಡ ಕುಸಿತ; ಶಾಲಾ ಮಕ್ಕಳು ಅಪಾಯದಿಂದ ಪಾರು
 ಕಾರವಾರ 17: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಶುಕ್ರವಾರ ಬೆಳಗ್ಗಿನಿಂದ ಭಾರೀ ಮಳೆಯಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಸೇರಿದಂತೆ ಬಹುತೇಕ ಪ್ರದೇ...
July 17, 08:20 PM   |   By Admin
ಮುಂಡಗೋಡು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ರೈತ ಸಂಘ ಆಗ್ರಹ
ಮುಂಡಗೋಡು 17: ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಮುಂಡಗೋಡು ತಾಲೂಕಿನ ವಿವಿಧ ಭಾಗಗಳಲ್ಲಿ ಬಿತ್ತನೆಯಾದ ಬೆಳೆಗಳು ಒಣಗಿ ಕರಕಲಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ...
July 17, 07:40 PM   |   By Admin
ದಾಂಡೇಲಿಯಲ್ಲಿ ಅಕ್ರಮ ಕಟ್ಟಡ ತೆರವು: ನಗರಸಭೆ ಕಾರ್ಯಾಚರಣೆ
ಲೋಕದರ್ಶನ ವರದಿ   ದಾಂಡೇಲಿ 17: ನಗರದ ಅಂಬೇವಾಡಿ ಮುಖ್ಯ ಸರ್ಕಲ್ ಸಮೀಪ ನಗರಸಭೆಗೆ ಸೇರಿದ ಬೆಲೆಬಾಳುವ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡವನ್ನು ದಾಂಡ...
July 17, 07:30 PM   |   By Admin
ಪೌರ ಕಾರ್ಮಿಕರಿಗೆ ಸಮರ​‍್ಕ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಿ: ಜಿಲ್ಲಾಧಿಕಾರಿ
ಲೋಕದರ್ಶನ ವರದಿ         ಕಾರವಾರ 16 :- ಜಿಲ್ಲೆಯಲ್ಲಿನ ಎಲ್ಲಾ ನಗರಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನೀಡಲಾಗುವ ಸೌ...
July 16, 08:02 PM   |   By Admin

ಇತ್ತೀಚಿನ ಸುದ್ದಿ