ನರೇಗಲ್ ಸರ್ಕಾರಿ ಕಾಲೇಜಿನಲ್ಲಿ ವಿವಿಧ ಕೋರ್ಸ್‌ಗೆ ಅರ್ಜಿ ಆಹ್ವಾನ
ನರೇಗಲ್ 10: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಶೈಕ್ಷಣಿಕ ಅವಧಿಗೆ ಬಿಸಿಎ, ಬಿಕಾಂ, ಬಿಎಸ್‌ಸಿ, ಬಿಎ ಸೇರಿದಂತೆ ವಿವಿಧ ...
May 10, 01:21 PM   |   By Admin
ಮೇ -12 ರಂದು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ
ಸವಣೂರ 10:  ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ಲೋಕಾರೆ​‍್ಣ ಸಮಾರಂಭ ಹಾಗೂ ಭವ್ಯ ಮೆರವಣಿಗೆ ಮೇ-12 ಸೋಮವಾರ ಬೆಳಿಗ್ಗೆ 9 ಘಂಟೆಗೆ ಜರುಗಲಿದೆ ಎಂದು ಮರಾಠ ಸಮಾಜದ ಸವಣೂರ ತಾಲ್...
May 10, 10:07 AM   |   By Admin
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ
ಹಾನಗಲ್ 08:   ಸಾಮಾಜಿಕ ಜವಾಬ್ದಾರಿ ಹೊತ್ತುಕೊಳ್ಳಲು ಯುವಕರು ಮುಂದೆ ಬರುತ್ತಿಲ್ಲ. ಸಾಮಾಜಿಕ ಜವಾಬ್ದಾರಿಯಿಂದ ವಿಮುಖರಾಗುತ್ತಿರುವ ಪರಿಣಾಮ ಸಮಸ್ಯೆಗಳು ಹೆಚ್ಚುತ್ತಿವೆ ಎ...
May 08, 09:44 AM   |   By Admin
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಎಸ್‌ಎಫ್‌ಐ ಮನವಿ
ಹಾವೇರಿ 07:  ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ ವಿರೋಧಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ. ಕೂಡಲೇ ಸೌಲಭ್ಯ ವಿತರಣೆಗೆ ಆಗ್ರಹಿಸಿ ಸಮಾಜ ಕಲ್ಯ...
May 07, 11:14 AM   |   By Admin
ಭಗತ್ ಸಿಂಗ್ ಟ್ಯೂಟೋರಿಯಲ್ಸ್‌ ಫೋನ್ ಬಿಡಿ ಪುಸ್ತಕ ಹಿಡಿ ವಿಶೇಷ ಕಾರ್ಯಕ್ರಮ
ಹಾವೇರಿ 06 : ತಾಲೂಕಿನ ಕರಜಗಿ ಗ್ರಾಮದ ಸಾಲು ಮರದ ತಿಮ್ಮಕ್ಕಸಸ್ಯ ಉದ್ಯಾನವನದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಕ್ರಾಂತಿಕಾರಿ ಭಗತ್ ಸಿಂಗ್ ಟ್ಯೂಟೋರಿಯಲ್ಸ...
May 06, 01:02 PM   |   By Admin
ಟಾಟಾ ಏಸಿ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ
ಹಾನಗಲ್ 06 : ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಶಾಸಕ ಶ್ರೀನಿವಾಸ ಮಾನೆ ಉಪಚರಿಸಿ, ತಮ್ಮ ವಾಹನದಲ್ಲೇ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದರು.  ತಾಲೂಕಿನ ಅ...
May 06, 11:23 AM   |   By Admin
ನಿಧನ ವಾರ್ತೆ
ನಿಧನ ವಾರ್ತೆಹಾವೇರಿ 05 ; ಬಸವೇಶ್ವರ ನಗರದ ನಿವಾಸಿ ನಿವೃತ್ತ ಕೃಷಿ ಅಧಿಕಾರಿ ಏಕೇಶ್ವರ​‍್ಪ ಮಹೇಶ್ವರ​‍್ಪ ಬಾಳಿಕಾಯಿ (82) ಅವರು ಇಂದು ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.ಮೃತರು ...
May 05, 02:59 PM   |   By Admin
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ ಆರಂಭ
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಸಮೀಕ್ಷೆ  ಆರಂಭ ಸಮೀಕ್ಷೆ ಪ್ರದೇಶಗಳಿಗೆ ಭೇಟಿ ನೀಡಿದ ಡಿಸಿ ಡಾ.ವಿಜಯಮಹಾಂತೇಶ  ಹಾವೇರಿ 05:  ಗೌರವಾನ್ವಿತ ನ್...
May 05, 01:49 PM   |   By Admin
ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ
ವಿವಿಧ ಮಹನೀಯರ ಜಯಂತಿ ಅರ್ಥಪೂರ್ಣ ಆಚರಣೆ -ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್‌. ಹಾವೇರಿ 05  : ಜಿಲ್ಲಾಡಳಿತದಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಭಗವಾನ್ ಬ...
May 05, 01:24 PM   |   By Admin
ಸಮಾಜದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸಿದವರು: ವಿಶ್ವಗುರು ಬಸವಣ್ಣನವರು
ಸಮಾಜದಲ್ಲಿ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೇಪಿಸಿದವರು: ವಿಶ್ವಗುರು ಬಸವಣ್ಣನವರು  ಹಾವೇರಿ 05: ನಿಂದಿಸುವ ಮತ್ತು ಸ್ತುತಿಸುವ ಇಬ್ಬರನ್ನೂ ಹೊಂದಿರ...
May 05, 01:17 PM   |   By Admin

ಇತ್ತೀಚಿನ ಸುದ್ದಿ