ಬಸನಕಟ್ಟೆ ಕೆರೆಯ ಸಮಗ್ರ ಅಭಿವೃದ್ಧಿಗೆ ಶಾಸಕ ವಿರೂಪಾಕ್ಷಪ್ಪ ಭರವಸೆ
ಬ್ಯಾಡಗಿ24: ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಬಸನಕಟ್ಟೆ ಕೆರೆಯ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದ್ದಾರೆ.  ರ...
May 24, 03:51 PM   |   By Admin
ಸಚಿವ ಮಾಧುಸ್ವಾಮಿ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯ
 ಬ್ಯಾಡಗಿ24: ಹಸಿರು ಶಾಲನ್ನು ಹಾಕಿಕೊಂಡು  ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಯ ಸಚಿವ ಸಂಪುಟದ ಕಾನೂನು ಸಚಿವ  ಮಾಧುಸ್ವಾಮಿ ಅವರು ರೈತ ಮಹಿಳ...
May 24, 03:49 PM   |   By Admin
ಸಂಡೇ ಲಾಕ್ಡೌನ್ ರಾಣೇಬೆನ್ನೂರು ಸಂಪೂರ್ಣ ಸ್ತಬ್ಧ
 ಕೆ.ಎಸ್.ನಾಗರಾಜರಾಣೇಬೆನ್ನೂರು: ಮೇ.24: ಕರೋನಾ ವೈರಸ್ ಹಾವಳಿಯಿಂದ ಭಯಭೀತಗೊಂಡಿರುವ ವಾಣಿಜ್ಯ ನಗರದ ನಾಗರೀಕರಿಗೆ "ಸಂಡೇ ಲಾಕ್ಡೌನ್ ಬಹುತೇಕ ಯಶಸ್ವಿ ಕಂಡಿದೆ.  ಶುಕ್ರವಾ...
May 24, 03:48 PM   |   By Admin
ಮೆಣಸಿನಕಾಯಿ ಬೆಳೆ ನಾಶ ಮಾಡಿದ ರೈತ
ಲೋಕದರ್ಶನವರದಿಹಾವೇರಿ23: ಕೊರೊನಾ ಹೊಡೆತಕ್ಕೆ ಈಗಾಗಲೇ ರೈತ ಸಮುದಾಯ ನಲುಗಿ ಹೋಗಿದೆ. ಇದೀಗ ಯೋಗ್ಯ ಬೆಲೆ ಸಿಗದ ಕಾರಣ ತಾಲೂಕಿನ ಹನುಮನಹಳ್ಳಿ  ಗ್ರಾಮದ ರೈತನೊಬ್ಬ ತನ್ನ ಜಮೀನಿನಲ...
May 23, 03:38 PM   |   By Admin
ಕೋವಿಡ್ ಪರಿಹಾರ: ಫಲಾನುಭವಿಗಳ ನೋಂದಣಿಗೆ ಅಧಿಕಾರಿಗಳಿಗೆ ಡಿಸಿ ಸೂಚನೆ
ಹಾವೇರಿ: ಮೇ 23: ರಾಜ್ಯ ಸಕರ್ಾರದ ಹೊಸ ಬಜೆಟ್ ಘೋಷಿತ ಕಾರ್ಯಕ್ರಮಗಳ ಆರಂಭ ಹಾಗೂ ರಾಜ್ಯ ಸಕರ್ಾರ ಘೋಷಿಸಿರುವ ಆಥರ್ಿಕ ಪ್ಯಾಕೇಜ್ ಅಡಿ ಪರಿಹಾರ ಒದಗಿಸಲು ಫಲಾನುಭವಿಗಳ ಗುರುತಿಸುವ ಕೆಲಸ...
May 23, 03:37 PM   |   By Admin
ಕಂಟೈನ್ ಮೆಂಟ್ ಜೋನ್ ಅಪರ ಜಿಲ್ಲಾಧಿಕಾರಿ ಭೇಟಿ
ಲೋಕದರ್ಶನ ವರದಿ ಶಿಗ್ಗಾವಿ 23: ಕೊರೊನಾ ಸೋಂಕಿತ ದೃಢಪಟ್ಟಿದ್ದರಿಂದ ಸೀಲ್ಡೌನ ಮಾಡಿರುವ ತಾಲೂಕಿನ ಬಂಕಾಪೂರ ಪಟ್ಟಟಣಕ್ಕೆ ಅಪರಜಿಲ್ಲಾಧಿಕಾರಿ ಟಿ ಯೋಗೇಶ್ವರ ಭೇಟಿ ನೀಡಿ ಕಟ್ಟು ನಿಟ...
May 23, 03:36 PM   |   By Admin
ಕೋವಿಡ್ ಸೋಂಕು ಗೆದ್ದ ಕೃಷ್ಣ ನಗರದ ವ್ಯಕ್ತಿಗೆ ಗುಲಾಬಿ ಹೂ ನೀಡಿ ಬೀಳ್ಕೊಡುಗೆ
ಹಾವೇರಿ: ಮೇ 23: ಕೋವಿಡ್ ಸೋಂಕಿನಿಂದಾಗಿ ಕಳೆದ 14 ದಿನಗಳಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯು ಗುಣಮುಖ ಹೊಂದಿದ್ದು, ವೈದ್ಯಾಧಿಕಾರಿಗಳು, ನಸರ...
May 23, 03:35 PM   |   By Admin
ಸಚಿವ ಮಾಧುಸ್ವಾಮಿಯನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹ
ಲೋಕದರ್ಶನವರದಿಹಿರೇಕೆರೂರು೨೨: ಸಚಿವ ಮಾಧುಸ್ವಾಮಿ ರೈತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿರುವುದನ್ನು ಖಂಡಿಸಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಉತ್ತರ ಕನರ್ಾಟಕ ರೈತ...
May 22, 03:26 PM   |   By Admin
ಹೂಳು ತುಂಬಿಕೊಂಡ ಕಾಲುವೆ: ರೈತರ ಜಮೀನಿಗಳಿಗೆ ತಲುಪದ ನೀರು
ಹಾವೇರಿ೨೨: ತುಂಗಭದ್ರಾ ಮೇಲದ್ದಂಡೆ ನಾಲೆಯ ಉಪಕಾಲುವೆ ದುರಸ್ತಿ ಕಾಮಗಾರಿ ಮನಸೋ ಇಚ್ಚೆ ನಡೆಯುತ್ತಿದೆ ಎಂದು ರೈತರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಕಳಪೆ ಕಾಮಗಾರಿ ಕಂಡು ಪ್ರತಿಭಟಿಸ...
May 22, 03:24 PM   |   By Admin
ನ್ಯಾಯವಾದಿಗಳ ಸಮುದಾಯಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಲು ಮನವಿ
ಲೋಕದರ್ಶನವರದಿರಾಣೇಬೆನ್ನೂರು: ಮೇ.22:   ಕರೋನಾ ವೈರಸ್ ಆರಂಭವಾದಾಗಿನಿಂದಲೂ ರಾಜ್ಯದಲ್ಲಿ ಕೆಳ ನ್ಯಾಯಾಲಯಗಳು ಕಳೆದ ಮಾಚರ್್, ಎಪ್ರೀಲ್ ಮತ್ತು ಮೇ 30ರವರೆಗೆ ಕೋಟರ್್ ಕಲಾ...
May 22, 03:23 PM   |   By Admin

ಇತ್ತೀಚಿನ ಸುದ್ದಿ