ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ ಚಟುವಟಿಕೆ ಪ್ರಾರಂಭಕ್ಕೆ ಗೃಹ ಸಚಿವರ ಸೂಚನೆ
ಹಾವೇರಿ: ಎ.28: ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕಾಮರ್ಿಕರ ಕೋವಿಡ್ ಸುರಕ್ಷತಾ ಕ್ರಮ ಅಳವಡಿಸಿಕೊಂಡು ಜಿಲ್ಲೆಯ  ಕೃಷಿ ವಲಯ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ಆರಂಭಿಸಲು ಅ...
April 28, 03:20 PM   |   By Admin
ಜಿಲ್ಲೆಯ ಎಲ್ಲ ಕಾಖರ್ಾನೆಗಳ ಆರಂಭಕ್ಕೆ ಜಿಲ್ಲಾಧಿಕಾರಿ ಗ್ರೀನ್ ಸಿಗ್ನಲ್
ಹಾವೇರಿ: ಎ.28 ಇಂದಿನಿಂದಲೇ ಜಿಲ್ಲೆಯ ಎಲ್ಲ  ಆಥರ್ಿಕ ಚಟುವಟಿಕೆಗಳು, ಉತ್ಪಾದಕ ಚಟುವಟಿಕೆಗಳು, ಸೇವಾ ಚಟುವಟಿಕೆ, ಕಾಖರ್ಾನೆಗಳು ಪುನರ್ ಆರಂಭಿಸಲು ಜಿಲ್ಲಾಧಿಕಾರಿ ಕೃಷ್ಣ ಭಾಜಪೇ...
April 28, 03:19 PM   |   By Admin
ನಿಯಂತ್ರಣ ಕ್ರಮ ಮುಂದುವರಿಸಿ ಕೃಷಿ, ಕೈಗಾರಿಕೆ ಚಟುವಟಿಕೆ ಪ್ರಾರಂಭ: ಬಸವರಾಜ ಬೊಮ್ಮಾಯಿ
ಹಾವೇರಿ, ಏ.28, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕಾರ್ಮಿಕರ ಕೋವಿಡ್  ಸುರಕ್ಷತಾ ಕ್ರಮ ಅಳವಡಿಸಿಕೊಂಡು ಜಿಲ್ಲೆಯ  ಕೃಷಿ ವಲಯ ಹಾಗೂ ಕೈಗಾರಿಕಾ  ಚಟುವಟಿಕೆಗಳನ್ನ...
April 28, 01:06 PM   |   By Admin
ಸಬ್ ಕಲೆಕ್ಷನ್ ಕೌಂಟರ್ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಚಾಲನೆ
ಲೋಕದರ್ಶನವರದಿಬ್ಯಾಡಗಿ೨೫: ಸಾರ್ವಜನಿಕರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಪುರಸಭೆಯು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ, ಈ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್ ಎಂದು ಶಾಸಕ ವಿರ...
April 25, 03:14 PM   |   By Admin
ಲಾಕ್ಡೌನ್ ನಂತರ ರೈತರಿಗೆ ನೂತನ ಪ್ಯಾಕೇಜ್ ನಿರೀಕ್ಷೆ: ಉದಾಸಿ
ಹಾವೇರಿ25ಸ: ಕೋವಿಡ್ ಲಾಕ್ಡೌನ್ನಿಂದ ತೊಂದರೆಗೊಳಗಾದ ರೈತಾಪಿ ಜನರಿಗೆ ಹೊಸ ಪ್ಯಾಕೇಜ್ ಘೋಷಣೆ ಕುರಿತಂತೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸಕರ್ಾರಗಳ ಗಮನ ಸೆಳೆಯಲಾಗಿದೆ. ಮೇ 3ರ ನಂತರ ನ...
April 25, 03:12 PM   |   By Admin
ಆಟೋ ಚಾಲಕರಿಗೆ ಅಭಿಮಾನಿ ಬಳಗದಿಂದ ಆಹಾರ ಕಿಟ್ ವಿತರಣೆ
ಲೋಕದರ್ಶನವರದಿರಾಣೇಬೆನ್ನೂರು: ಏ.25: ಆಟೋ ಚಾಲನೆಯಿಂದಲೇ ನಿತ್ಯದ ಬದುಕು ಸಾಗಿಸುವ ಸಾವಿರಾರು ಚಾಲಕರು ಬದುಕಿಲ್ಲದೇ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ ಸೌ...
April 25, 03:11 PM   |   By Admin
ಹೊರ ಜಿಲ್ಲೆಯಿಂದ ಹಿಂತಿರುಗಿದವರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿ
ಹಾವೇರಿ: ಎ.25: ಉದ್ಯೋಗ ನಿಮಿತ್ಯ ಹೊರ ಜಿಲ್ಲೆಗಳಲ್ಲಿ ಉಳಿದುಕೊಂಡವರು ಇದೀಗ ಮರಳಿ ತಮ್ಮ ಸ್ವಂತ ಗ್ರಾಮಕ್ಕೆ ಆಗಮಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಜಿಲ್ಲೆಗೆ ಬರುವ ಜನರನ್ನು ...
April 25, 03:07 PM   |   By Admin
ಡಾ. ರಾಜ್ಕುಮಾರ್ ಅವರ ಜನ್ಮ ದಿನಾಚರಣೆ
ಹಾವೇರಿ: ಎ.24: ಹಾವೇರಿ ವಾತರ್ಾಭವನ ಸಭಾಂಗಣದಲ್ಲಿಂದು     ಡಾ ರಾಜ್ಕುಮಾರವರ ಜನ್ಮ ದಿನಾಚರಣೆಯನ್ನು ಸರಳವಾಗಿ  ಆಚರಿಸಲಾಯಿತು.  ತಹಶೀಲ್ದಾರ್ ಶಂಕರ್, ...
April 24, 03:12 PM   |   By Admin
ಉತ್ಸವದಲ್ಲಿ ರಾಜ್ ಹುಟ್ಟು ಹಬ್ಬ ಆಚರಣೆ
ಶಿಗ್ಗಾವಿ 24:  ಡಾ.ರಾಜ್ಕುಮಾರ್ ನಮ್ಮನಗಲಿದ್ದಾರೆ ಎಂಬುದು ಎಷ್ಟು ಸತ್ಯವೋ, ಅವರು ಕನ್ನಡಿಗರ ಹೃದಯದಲ್ಲಿ ಈಗಲೂ ರಾರಾಜಿಸುತ್ತಿದ್ದಾರೆ ಎಂಬುದು ಕೂಡ ಸತ್ಯ ಎಂದು ವನಹಳ್ಳಿ ಗ್ರಾ...
April 24, 03:11 PM   |   By Admin
ಕೊರೊನಾ ನೆಗೆಟಿವ್: ಯಾರೂ ಆತಂಕ ಪಡುವ ಅಗತ್ಯವಿಲ್ಲ: ಅರುಣಕುಮಾರ
ಲೋಕದರ್ಶನವರದಿರಾಣೇಬೆನ್ನೂರು: ಏ.24: ಕರೋನಾ ವೈರಸ್ ಸೊಂಕು ಹರಡಿದೆ ಎನ್ನುವ ಸುಳ್ಳು ಸುದ್ದಿಯಿಂದಾಗಿ ವಾಣಿಜ್ಯ ನಗರದ ಜನತೆ ಭಯಬೀತರಾಗಿದ್ದಾರು.  ಇದು ಸಹಜವೂ ಸಹ ತಾವೂ ಸಹ ಬುಧ...
April 24, 02:52 PM   |   By Admin

ಇತ್ತೀಚಿನ ಸುದ್ದಿ