ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿ ಹಾವೇರಿ 11: ತಾಲೂಕು ಕಾನೂನು ಸೇವಾ ಸಮಿತಿ ರಾಣೇಬೆನ್ನೂರು, ನ್ಯಾಯವಾದಿಗಳ ಸಂಘ, ರಾಣೇಬೆನ್ನೂರು ಸೇವಾ ಅಂಧರ ಸಂಸ್ಥೆ ರೇಣುಕಾ ಯಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕ...
October 11, 04:37 PM   |   By Admin
ಐತಿಹಾಸಿಕ ನಾಡಹಬ್ಬದ ಕವಿಗೋಷ್ಠಿ ಉದ್ಘಾಟನೆ
ಹಾನಗಲ್ಲ 11: ಸಾತ್ವಿಕ ಕನಸುಗಳನ್ನು ಬಿತ್ತುವ, ಮನುಷ್ಯ ಮನುಷ್ಯರ ನಡುವೆ ಸೌಹಾರ್ದದ ಸೇತು ಕಟ್ಟುವ ಒಲವಿನ ಸಾಹಿತ್ಯ ಈಗ ಬೇಕಾಗಿದೆ ಎಂದು ರಂಗಕರ್ಮಿ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕ...
October 11, 03:33 PM   |   By Admin
ಸಂಘಟನೆಯಿಂದ ಮಾತ್ರ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಪತ್ರಿಕಾ ವಿತರಕರು ಸೇರ್ಪಡೆ
ಹಾವೇರಿ 11: ಸಂಘಟನೆಯಿಂದ ಮಾತ್ರ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಪತ್ರಿಕಾ ವಿತರಕರು ಸೇರೆ​‍್ಡಗೊಳ್ಳಲು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಪತ್ರಿಕಾ ವಿತರಕರ...
October 11, 03:00 PM   |   By Admin
ಶಾಸಕರ ಅನುದಾನದಡಿ ಹೈಮಾಸ್ಕ್‌ ಲೈಟ್ ಅಳವಡಿಕೆ
ಹಾವೇರಿ : ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಶಾಸಕರ ಅನುದಾನದಡಿ  ಹೈಮಾಸ್ಕ್‌ ಲೈಟ್ ಅಳವಡಿಸಲಾಯಿತು.  ಗ್ರಾಪಂ ಉಪಾಧ್ಯಕ್ಷ ಮರಿಯಪ್ಪ ನಡುವಿನಮನಿ,ಗ್ರ...
October 11, 02:53 PM   |   By Admin
ಉಚಿತ ಕಾನೂನು ನೇರವು ಶಿಬಿರ
ಪೋಟೋ ಶೀರ್ಷಿಕೆ ಶಿಗ್ಗಾವಿ: ಉಚಿತ ಕಾನೂನು ನೇರವು ಶಿಬಿರವು ಪಟ್ಟಣದ ಅಲ್ಲ ಮೇರಾ ಉರ್ದು ಪ್ರೌಡಶಾಲೆಯ ಸಂಯುಕ್ತಾಶ್ರಯದಲ್ಲಿ ನ್ಯಾಯವಾದಿ ಬಸವರಾಜ ರಾಗಿ ಇವರ ನೇತೃತ್ವದಲ್ಲಿ ಸಾಮಾ...
October 10, 08:09 PM   |   By Admin
ಎಸ್‌ಡಿಎಮ್‌ಸಿ ಪದಾಧಿಕಾರಿಗಳ ಆಯ್ಕೆ
ಲೋಕದರ್ಶನ ವರದಿ ಶಿಗ್ಗಾವಿ 10: ಸರಕಾರಿ ಉರ್ದು ಪ್ರಾಥಮಿಕ ಶಾಲೆ ಶಿಗ್ಗಾವಿಯಲ್ಲಿ ಶಾಲಾ ಸುಧಾರಣಾ ಸದಸ್ಯರ ಸಮಿತಿಯನ್ನು ಮುಖ್ಯೋಪಾದ್ಯಾಯ ಅಬ್ದುಲ್‌ಖಾದರ ನೀರಮನಿ ನೇತೃತ್ವದಲ್ಲಿ...
October 10, 05:15 PM   |   By Admin
ಸೇವಾ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ
ಲೋಕದರ್ಶನ ವರದಿ ಶಿಗ್ಗಾವಿ 10: ಎಷ್ಟೇ ಕಷ್ಟವಾದರೂ ಕೊಟ್ಟ ಮಾತಿನಂತೆ ನಮ್ಮ ಸಂಸ್ಥೆಯಿಂದ ಎಲ್ಲ ಪ್ರಾಥಮಿಕ, ಪ್ರೌಢ, ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುತ್...
October 10, 05:10 PM   |   By Admin
ಜಿಲ್ಲಾಧ್ಯಕ್ಷರಾಗಿ ಮಾಲತೇಶ ನೇಮಕ
ಹಾವೇರಿ 09: ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಜಿಲ್ಲಾಧ್ಯಕ್ಷರಾಗಿ ಯುವ ಮುಖಂಡ ಮಾಲತೇಶ ಸಾಲಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರ ಅನುಮೋದನೆ ಮೇರಿಗೆ  ರಾಜ್ಯ...
October 09, 07:49 PM   |   By Admin
ಗ್ರಾಮೀಣ ಭಾಗದ ಮಕ್ಕಳು ಬಸ್ ಪಾಸ್ ಇಲ್ಲದೆ ಪರದಾಟ
ಲೋಕದರ್ಶನ ವರದಿ ಶಿಗ್ಗಾವಿ 09: ಸ್ವಾತಂತ್ರ್ಯ ಸಿಕ್ಕು 75ವರ್ಷಗತಿಸಿದರೂ ಗ್ರಾಮೀಣ ಭಾಗದ ಮಕ್ಕಳು ಬಸ್ ಪಾಸ್ ಇಲ್ಲದೆ ಶಾಲೆಗೆ ಹೋಗಲು ಇಂದಿಗೂ ಪರದಾಡುತ್ತಿರುವುದು ದುಃಖದ ಸಂಗತಿ...
October 09, 04:15 PM   |   By Admin
ಬಿಸನಳ್ಳಿ ಗ್ರಾಮ: ಕೆರೆಯ ಸುತ್ತಮುತ್ತಲಿನ ಸ್ವಚ್ಛತಾ ಕಾರ್ಯ
ಲೋಕದರ್ಶನ ವರದಿ ಶಿಗ್ಗಾವಿ 09: ಸೇವೆ ಮತ್ತು ಸಮರಾ​‍್ಣ ಅಭಿಯಾನದ ನಿಮಿತ್ಯ ಶಿಗ್ಗಾವಿ ಮಂಡಲದ ವತಿಯಿಂದ ಬಿಸನಳ್ಳಿ ಗ್ರಾಮದ ಕೆರೆಯ ಸುತ್ತಮುತ್ತಲಿನ ಸ್ವಚ್ಛತಾ ಕಾರ್ಯವನ್ನು ತಾಲ...
October 09, 03:13 PM   |   By Admin

ಇತ್ತೀಚಿನ ಸುದ್ದಿ