ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ಬಳ್ಳಾರಿ,ಮೇ.10: ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಆವರಣದಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲ...
May 10, 07:09 PM   |   By Admin
1 ಸಾವಿರ ಆಕ್ಸಿಜನ್ ಹಾಸಿಗೆಯುಳ್ಳ ಆಸ್ಪತ್ರೆ 15 ದಿನಗಳಲ್ಲಿ ಕಾರ್ಯಾರಂಭ: ಬಿ.ಶ್ರೀರಾಮುಲು
ಬಳ್ಳಾರಿ, ಮೇ.7: 1 ಸಾವಿರ ಆಕ್ಸಿಜನ್ ಬೆಡ್ ಹೊಂದಿರುವ ತಾತ್ಕಾಲಿಕ ಆಸ್ಪತ್ರೆ ಇನ್ನು 15  ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿ...
May 07, 05:44 PM   |   By Admin
ಸಂಪೂರ್ಣ ಲಾಕ್ಡೌನ್ ಮಾಡಲು ಮೀನಳ್ಳಿ ತಾಯಣ್ಣ ಒತ್ತಾಯ
ಬಳ್ಳಾರಿ 06: ಕೋವಿಡ್-19 ಸೊಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೂಡಲೇ ನಿಯಂತ್ರಣಕ್ಕೆ ಸಕರ್ಾರ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲು ಮುಂದಾಗಬೇಕು, ಪರಿಸ್ಥಿತಿ ಇದೇ ...
May 06, 05:15 PM   |   By Admin
ವಿಶ್ವನಾಥ ಸವಣೂರುಗೆ ಪಿಹೆಚ್ಡಿ ಪದವಿ
ಬಳ್ಳಾರಿ 04: ಹರಪನಹಳ್ಳಿ ಪಟ್ಟಣದ ದಿ. ಕಾಳಮ್ಮ ಹೆಚ್ ಮತ್ತು ಕೊಟ್ರಪ್ಪ ಹೆಚ್. ನಿವೃತ್ತ ಗ್ರಾ.ಪಂ. ಕಾರ್ಯದಶರ್ಿಗಳು ಇವರ ನಾಲ್ಕನೆಯ ಸುಪುತ್ರ ಹಾಗೂ ರಾಜಶೇಖರ ಸವಣೂರು, ಹಿರಿಯ ವಕೀಲರ...
May 04, 04:01 PM   |   By Admin
ವ್ಯಕ್ತಿ ಕಾಣೆ
ಬಳ್ಳಾರಿ04: ನಗರದ ಮಹಾನಂದಿಕೊಟ್ಟಂ ನಿವಾಸಿ 55 ವರ್ಷದ ಮಲ್ಲಿಕಾಜರ್ುನ ಎನ್ನುವ ವ್ಯಕ್ತಿ ಮೇ 3ರಂದು ಕಾಣೆಯಾಗಿರುವ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ...
May 04, 03:37 PM   |   By Admin
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಪಡಿತರ ಬಿಡುಗಡೆ: ಡಿಸಿ ಮಾಲಪಾಟಿ
ಬಳ್ಳಾರಿ04: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಕೇಂದ್ರ ಸಕರ್ಾರವು 2021 ನೇ ಮೇ ಮತ್ತು ಜೂನ್ ಮಾಹೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳಿಗೆ ಪ್ರತಿ ಸದಸ್ಯನಿಗೆ ...
May 04, 03:34 PM   |   By Admin
ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭ
ಪ್ರೊ.ಸಿದ್ದು ಪಿ.ಅಲಗೂರ ಹೇಳಿಕೆ | ಬಡವರ ಮತ್ತು ಮಧ್ಯಮ ವರ್ಗದವರಿಗೆ ನೆರವುಬಳ್ಳಾರಿ04: ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಬಡವರು ಮತ್...
May 04, 03:31 PM   |   By Admin
ಅಖಿಲ ಭಾರತ ಬೇಡಿಕೆಗಳ ಸಪ್ತಾಹ: ಆನ್‌ಲೈನ್ ಚಳುವಳಿ
ಬಳ್ಳಾರಿ 30: ಇಂದು AIDSO ಬಳ್ಳಾರಿ ಜಿಲ್ಲಾ ಸಮಿತಿಯಿಂದ ಕೋವಿಡ್‌-19ರ ಎರಡನೇ ಅಲೆಯಿಂದಾಗಿ ಜನರು ತಿವ್ರ ಸಂಕಷ್ಟದಲ್ಲಿ ಇದ್ದಾರೆ. ಎಲ್ಲಾ ಜನರಿಗೂ ಕೊರೊನಾ ವ್ಯಾಕ್ಸಿನ್ ಉಚಿತವ...
April 30, 04:36 PM   |   By Admin
ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ವಶಕ್ಕೆ
ಬಳ್ಳಾರಿ 30: ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆಯು ಶುಕ್ರವಾರ ಅತ್ಯಂತ ಸುಸೂತ್ರವಾಗಿ ಜರುಗಿತು. ಅಭ್ಯರ್ಥಿಗಳ ಸಮಕ್ಷಮದಲ್ಲಿ ...
April 30, 03:49 PM   |   By Admin
ಲಾಕ್‌ಡೌನ್ ಮಾರ್ಗಸೂಚಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸಿಎಂ ಬಿಎಸ್‌ವೈ ಸೂಚನೆ
ಬಳ್ಳಾರಿ 29: ರಾಜ್ಯದಲ್ಲಿ ಕೋವಿಡ್ ಪ್ರಸರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೇ 12ರವರೆಗೆ ಹೊರಡಿಸಲಾಗಿರುವ ನಿರ್ಬಂಧಗಳನ್ನು ಒಳಗೊಂಡ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗ...
April 29, 05:48 PM   |   By Admin

ಇತ್ತೀಚಿನ ಸುದ್ದಿ