ಕೋವಿಡ್ ರೋಗಿಗಳ ಬಳಕೆಗಾಗಿ ವ್ಯಾಪೋರೈಸರ್ಸ್ ಉಚಿತವಾಗಿ ವಿತರಣೆ
ಬಳ್ಳಾರಿ 17: ವೀಕಿಂಗ್ಸ್ ಲೇಡೀಸ್ ಸರ್ಕಲ್ :ಇವರ ಪರವಾಗಿ ಬಳ್ಳಾರಿ ಸ್ಕೌಟ್ಸ್ ಮತ್ತು ಗೈಡ್ ಫೆಲೋಶಿಪ್ನ ಅದ್ಯಕ್ಷ ಪೋಲಾ ವಿಕ್ರಮ್ ಅವರು ದಿ. 15ರಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಆ...
June 17, 06:06 PM   |   By Admin
ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ
ಬಳ್ಳಾರಿ 16: ಕೋವಿಡ್ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಬಳ್ಳಾರಿ ನಗರದ ದೇವಿನಗರ ಕ್ರಾಸ್ ಕಡೆಯಿಂದ ಎಸ್‌.ಬಿ.ಐ ಬ್ಯಾಂಕ್ ಕಡೆಗೆ ಸಂಚರಿಸುತ್ತಿದ್ದ ಮಹಿಂದ್ರಾ ಸ್ಕಾರ್ಫಿಯೋ ...
June 16, 05:46 PM   |   By Admin
ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ
ಬಳ್ಳಾರಿ 15:  ಇಂದು ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಬಳ್ಳಾರಿ ತಾಲ್ಲೂಕು ಕಛೇರಿ ಬಳಿ ನೂರಾರು ರೈತರೊಂದಿಗೆ ಪ್ರತಿಭಟಿಸಲಾಯಿತು. ನಿನ್ನೆ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಬಳ್ಳ...
June 15, 04:49 PM   |   By Admin
ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ಬಳ್ಳಾರಿ 15: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ, ಜಿಲ್ಲಾ ಗೃಹರಕ್ಷಕರದಳ, ಬಳ್ಳಾರಿ ಸ್ಪಂದನಾ ಚಾರಿಟೇಬಲ್ ಟ್ರಸ್ಟ್‌, ಬಳ್ಳಾರಿ ಮತ್ತು ವಿಮ್ಸ್‌, ಬಳ್ಳಾರಿ ಇವರ ಸಂಯುಕ್...
June 15, 04:19 PM   |   By Admin
ಅಂಗವಿಕಲರಿಗೆ ಕೋವಿಡ್ ಲಸಿಕೆ ಶಿಬಿರ
ಬಳ್ಳಾರಿ 14: ಕರ್ನಾಟಕ ಸರ್ಕಾರದ ಆದೇಶದಂತೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಸಹಯೋಗದೊಂದಿಗೆ ಬಳ್ಳಾರಿ ಗ್ರಾಮೀಣ ಪ್ರದೇಶ ಮೋಕ ಪ್ರಾಥಮಿಕ ಆರೋ...
June 14, 07:15 PM   |   By Admin
ತೈಲ ಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ
ಬಳ್ಳಾರಿ 14: ನಗರದ ಉದ್ಯೋಗ್ ಪೆಟ್ರೋಲ್ ಬಂಕ್ ವೃತ್ತದಲ್ಲಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ  ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರಕಾರಗಳು ಅವೈಜ್ಞಾನಿಕ ತೈಲ ಬೇಲೆ...
June 14, 04:24 PM   |   By Admin
ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಆನ್ ಲೈನ್ ಪ್ರತಿಭಟನೆ
ಬಳ್ಳಾರಿ 14: ಖಗಅಋ (ಅ) ಪಕ್ಷದ ವತಿಯಿಂದ ದಿ. 14ರಂದು ಕೋವಿಡ್ ಸಂಕಷ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸದೇ, ವಿದ್ಯುತ್, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಅಮ...
June 14, 03:05 PM   |   By Admin
ಹೋಟೆಲ್ ಮಾಲೀಕರು, ಕಾರ್ಮಿಕರ ಕುಟುಂಬಗಳಿಗೆ ಕೋವಿಡ್-19 ಲಸಿಕೆ ಯಶಸ್ವಿ
ಬಳ್ಳಾರಿ 12: ಬಳ್ಳಾರಿ ನಗರದ ದಿ. 11ರಂದು ಎಲ್ಲಾ ಹೋಟೆಲ್ ಮಾಲೀಕರ ಮತ್ತು ಕಾಮರ್ಿಕರ ಕುಟುಂಬಗಳ 18 ವರ್ಷ ಮೇಲ್ಪಟ್ಟ ಎಲ್ಲಾ ಸದಸ್ಯರಿಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಆರೋಗ್ಯ ಇಲಾಖೆ...
June 12, 05:59 PM   |   By Admin
ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ: ಅಪರ ಜಿಲ್ಲಾಧಿಕಾರಿ ಮಂಜುನಾಥ್
ಬಳ್ಳಾರಿ 12: ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾಮರ್ಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾಮರ್ಿಕ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲ ಕಾಮರ್ಿಕ ಪದ್ದತ...
June 12, 05:01 PM   |   By Admin
ಅರ್ಚಕರಿಗೆ, ಅಜೀಂ ಪ್ರೇಮ್ಜಿ ಆಹಾರ ಧಾನ್ಯ ಕಿಟ್ ವಿತರಣೆ
ಲೋಕದರ್ಶನ ವರದಿ ಕಂಪ್ಲಿ 11: ಕರೊನಾ ಲಾಕ್ಡೌನ್ ಹಿನ್ನಲೆಯಲ್ಲಿ ಧಾಮರ್ಿಕ ದತ್ತಿ ಇಲಾಖೆಯವತಿಯಿಂದ ತಾಲೂಕಿನ 61ನೋಂದಾಯಿತ ಅರ್ಚಕರಿಗೆ ಆಹಾರ ಧಾನ್ಯ ಕಿಟ್ಗಳನ್ನು ವಿತರಿಸಿದೆ ಎಂದ...
June 11, 09:52 PM   |   By Admin

ಇತ್ತೀಚಿನ ಸುದ್ದಿ