ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ವತಿಯಿಂದ ವಿಶ್ವ ಸಾಕ್ಷರತಾ ದಿನಾಚರಣೆ
ಬಳ್ಳಾರಿ 13: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಭವನದಲ್ಲಿ ನಡೆಯಿತು....
September 13, 06:39 PM   |   By Admin
ಶಶಿಧರ ಶಾಸ್ತ್ರಿಗಳಿಗೆ ಒಲಿದ ಶಿವಯೋಗಿ ಶ್ರೀಪುಟ್ಟರಾಜ ಪ್ರಶಸ್ತಿ
ಲೋಕದರ್ಶನ ವರದಿ ಕಂಪಿ ್ಲ12: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಗೌರವ ಪ್ರಾಚಾರ್ಯ ಎಂ.ಎಸ್‌. ಶಶಿಧರಶಾಸ್ತ್ರಿಗಳು ‘ಶಿವಯೋಗಿ ಶ್ರೀಪುಟ್ಟರಾಜ’ ಪ್ರಶಸ್ತಿಗೆ ಪಾತ್ರರಾಗಿದ್ದ...
September 12, 07:47 PM   |   By Admin
ಗ್ರಾಮೀಣ ವಿದ್ಯಾರ್ಥಿ ತಿಪ್ಪೆರುದ್ರ ಬಿಎ ಪದವಿಯಲ್ಲಿ ರಾ​‍್ಯಂಕ್
ಲೋಕದರ್ಶನ ವರದಿ ಕಂಪ್ಲಿ 12: ಕಡಿಮೆ ಅಂಕ ಬಂದಿವೆ ವಿದ್ಯಾರ್ಥಿಗಳ ಜಾಯಮಾನದ ಮಧ್ಯೆ ಒಂದು ಸಬ್ಜೆಕ್ಟ್‌ ಫೇಲಾದರೂ ಓದಲೇಬೇಕೆನ್ನುವ ಛಲದಿಂದ ಓದಿ ರಾ​‍್ಯಂಕ್ ಪಡೆದ ಗ್ರಾಮೀಣ ವಿದ್...
September 12, 07:20 PM   |   By Admin
ಉಚಿತ ವಧು ವರರ ಸದಸ್ಯತ್ವ ಮಾಹಿತಿ ಅಭಿಯಾನ ಕಾರ್ಯಕ್ರಮ ನೆರವೇರಿತು
ಲೋಕದರ್ಶನ ವರದಿ ಕಂಪ್ಲಿ 12: ಪಟ್ಟಣದ ಸತ್ಯನಾರಾಯಣ ಪೇಟೆಯ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ಮಂಜುನಾಥ ವರ್ಲ್ಡ್‌ ವಧು ವರರ ಮಾಹಿತಿ ಕೇಂದ್ರದಿಂದ ವೀರಶೈವ ಲಿಂಗಾಯತ ವಧು ವರರ ಶ...
September 12, 07:00 PM   |   By Admin
ಸಂಗನಕಲ್ಲು ಗುಡ್ಡಗಾಡು ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಲೋಕದರ್ಶನ ವರದಿ ಬಳ್ಳಾರಿ 12: ನಿಮಗಾಗಿ ನಾವು ಸಂಸ್ಥೆಯ ವತಿಯಿಂದ ಸುಂದರ ಸುತ್ತಣ ಕಾರ್ಯಕ್ರಮದ ಅಂಗವಾಗಿ ದಿ. 12ರಂದು ಸಂಗನಕಲ್ಲು ಗುಡ್ಡಗಾಡು ಪ್ರದೇಶದಲ್ಲಿ ಸ್ವಚ್ಚತಾ ಕಾರ್ಯಕ...
September 12, 06:48 PM   |   By Admin
ನರೇಗಾ ಅನುಷ್ಠಾನದಲ್ಲಿ ದೇಶಕ್ಕೆ ಮಾದರಿ: ಸಚಿವ ಈಶ್ವರಪ್ಪ
ಬಳ್ಳಾರಿ 12: ನರೇಗಾ ಅಡಿಯಲ್ಲಿ ಕಳೆದ ವರ್ಷ 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ನರೇಗಾ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು...
September 12, 05:45 PM   |   By Admin
ಆರೋಗ್ಯ, ಕ್ಷೇಮ ಕೇಂದ್ರದಿಂದ ಕೊವಿಡ್ ಲಸಿಕೆ ಶಿಬಿರ
ಲೋಕದರ್ಶನ ವರದಿ ಕಂಪ್ಲಿ 12: ತಾಲ್ಲೂಕಿನ ಮೆಟ್ರಿ ಗ್ರಾಮದ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ಗ್ರಾಮದ ಯುವಕರು ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಟೆಂಟ್‌ನಲ್ಲಿ ಆರೋಗ್ಯ ಮತ್ತು ...
September 12, 05:43 PM   |   By Admin
ಸಾರ್ವಜನಿಕ ಸ್ಥಳಗಳು ದುರ್ಬಳಕೆಯಾಗದಂತೆ ಪುರಸಭೆಯಿಂದ ನಾಮ ಫಲಕ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 12: ಪಟ್ಟಣದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಮಲ,ಮೂತ್ರ ವಿಸರ್ಜನೆಗೆ ಬಳಕೆಯಾಗದಂತೆ ಪುರಸಭೆಯು ಭಾನುವಾರ ಬೆಳಗ್ಗೆ ಸಾರ್ವಜನಿಕ ಸ್ಥಳಗಳನ್ನು ...
September 12, 05:41 PM   |   By Admin
ಸರಳವಾಗಿ ಗಣೇಶ ಚತುರ್ಥಿ ಆಚರಣೆ
ಬಳ್ಳಾರಿ 11: ಜಿಲ್ಲೆಯಾದ್ಯಂತ ಗಣೇಶನ ಹಬ್ಬ ಆಚರಣೆಯಿಂದ ನಡೆಯುತ್ತಿದ್ದು, ನಗರದ 10ನೇ ವಾರ್ಡ್‌ನ ಕಣೇಕಲ್ಲು ಬಸ್ ನಿಲ್ದಾಣ ಹತ್ತಿರವಿರುವ ರೈಸಿಂಗ್ ವಿನಾಯಕ ಮಿತ್ರಮಂಡಳಿ ವತಿಯಿಂದ 22...
September 11, 03:51 PM   |   By Admin
ಹುತಾತ್ಮರ ಸ್ಮರಣೆ ನಮ್ಮೆಲ್ಲರ ಕರ್ತವ್ಯ: ಡಿಸಿ ಮಾಲಪಾಟಿ
ಬಳ್ಳಾರಿ 11: ವನ್ಯಜೀವಿ ಹಾಗೂ ಪರಿಸರ ರಕ್ಷಣೆಗೆ ಜೀವಿ ಮುಡುಪಿಟ್ಟ ಹುತಾತ್ಮರ ನೆನಪು ಮಾಡಿಕೊಳ್ಳುವುದರ ಜೊತೆಗೆ ಪ್ರಾಣ ಕಳೆದುಕೊಂಡವರ ಕುಟುಂಬದ ನೆರವಿಗೆ ನಿಲ್ಲುವುದು ನಮ್ಮೆಲ್ಲರ ಕರ...
September 11, 03:49 PM   |   By Admin

ಇತ್ತೀಚಿನ ಸುದ್ದಿ