ವರಸಿದ್ಧಿ ವಿನಾಯಕ ದೇವಸ್ಥಾನದ 10ನೇ ವಾರ್ಷಿಕೋತ್ಸವ ಆಚರಣೆ
ಬಳ್ಳಾರಿ 31: ಬಳ್ಳಾರಿ ನಗರದ 20ನೇ ವಾರ್ಡ್‌ನಲಿ ್ಲಸತ್ಯ ನಾರಾಯಣಪೇಟೆಯ ಗೊಲ್ಲ ನರಸಪ್ಪ ಕಾಲೋನಿಯಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಬಿ ಸತ್ಯನಾರಾಯಣ ಮತ್ತು...
October 31, 05:56 PM   |   By Admin
ಪವರ್‌ಸ್ಟಾರ್ ಪುನಿತ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ
ಬಳ್ಳಾರಿ 30: ದೊಡ್ಮನೆ ಹುಡುಗ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಅವರ ನಿಧನಕ್ಕೆ ನಗರದ ಜನತಾದಳ (ಜಾತ್ಯತೀತ) ಪಕ್ಷದ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಪದಾಧಿಕಾರಿಗಳು ಹಾಗು ಕಾರ್ಯಕರ್ತ...
October 30, 05:55 PM   |   By Admin
ಮನುಕುಲದ ಎಲ್ಲಾ ಧರ್ಮವನ್ನು ಗೌರವಿಸುವುದು ವೀರಶೈವ ಲಿಂಗಾಯತ ಧರ್ಮದ ಕರ್ತವ್ಯ: ಅರುಣಾದೇವಿ
ಬಳ್ಳಾರಿ 30: ಒಂದು ಶಿಕ್ಷಣ ಸಂಸ್ಥೆ ತೆರೆದರೆ ಒಂದು ಜೈಲು ಮುಚ್ಚಿದಂತೆ. ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿರುವ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಸಾಧನೆ ಶ್ಲಾಘನ...
October 30, 05:24 PM   |   By Admin
ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಕುರಿತ ಜಾಗೃತಿ ಜಾಥಾಗೆ ಚಾಲನೆ
ಬಳ್ಳಾರಿ 29: ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು ಮೂಡಿಸಲು ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋ...
October 29, 08:42 PM   |   By Admin
ದೃಢ ಸಂಕಲ್ಪದಿಂದ ಸಾಧನೆಯ ಹಾದಿ ಸುಗಮ : ಗೀತಾಬಾಯಿ ಭೀಮಾನಾಯ್ಕ್‌
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 29 : ಸಧನೆಯ ಹಾದಿ ಸುಗಮವಾಗಬೇಕಾದರೆ ಮನಸ್ಸಿನಲ್ಲಿ ದೃಢ ಸಂಕಲ್ಪ ಹೊಂದಿರಬೇಕೆ ಎಂದು ಸಮಾಜ ಸೇವಕಿ ಗೀತಾಬಾಯಿ ಭೀಮಾನಯ್ಕ್‌ ಹೇಳಿದರು. ...
October 29, 08:12 PM   |   By Admin
ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ: ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ
ಬಳ್ಳಾರಿ 29: ಸರ್ಕಾರ ನಿಮಗೆ ನೀಡುವ ವೇತನಕ್ಕೆ ಸರಿಯಾಗಿ ಕೆಲಸ ಮಾಡಿ, ಹಣ ಅಥವಾ ಬೇರೆ ಯಾವುದೇ ದುರಾಸೆಗೆ ಬೀಳದೆ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ ಎಂದು ಅಪರ ಜಿಲ್ಲಾಧಿಕಾರ...
October 29, 07:13 PM   |   By Admin
ಪರರ ಸ್ವತ್ತು ಪಾಶಾಣಕ್ಕೆ ಸಮ: ನ್ಯಾ. ಮಲ್ಲಪ್ಪನವರು
ಲೋಕದರ್ಶನ ವರದಿ ಬಳ್ಳಾರಿ 29: ಪ್ರಪಂಚದ ಬದುಕು ಪರಸ್ಪರ ಅವಲಂಬನೆಯಿಂದ ಕೂಡಿದೆ. ಇಲ್ಲಿ ಯಾರೂ ಸ್ವಾವಲಂಬಿಗಳಲ್ಲ. ತಾನು ಒಳ್ಳೆಯವನಾಗುವ ಮೂಲಕ ತನ್ನ ಕುಟುಂಬ ಮತ್ತು ಪರಿಸರದಲ್ಲಿ...
October 29, 04:20 PM   |   By Admin
ವಾಹನಗಳ ತೆರಿಗೆ ಪಾವತಿ, ಚಾಲನಾ ಪರವಾನಿಗೆ ಪಡೆಯಲು ಅವಕಾಶ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 27: ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲಯರ ಸಂಘ ಮತ್ತು ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹ...
October 27, 06:52 PM   |   By Admin
ಕಡ್ಡಾಯವಾಗಿ ರೆರಾ ಕಾಯ್ದೆ ಪಾಲನೆ ಅಗತ್ಯ: ಸೋಮಶೇಖರ ರೆಡ್ಡಿ
ಲೋಕದರ್ಶನ ವರದಿ ಬಳ್ಳಾರಿ 27: ಬಿಲ್ಡರ್ಸ್‌ ಮತ್ತು ಡೆವಲಪರ್ಸ್‌ಗಳು ಸರ್ಕಾರ ಈಗ ಬಳ್ಳಾರಿಗೂ ಅನ್ವಯವಾಗುವಂತೆ ಜಾರಿಗೆ ತಂದಿರುವ ರೆರಾ (ರಿಯಲ್ ಎಸ್ಟೇಟ್ ರೆಗ್ಯೂಲೇಟರಿ ಆಕ್ಟ್‌)...
October 27, 05:35 PM   |   By Admin
ರಾಜ್ಯ ಬ್ಯಾಂಕರ್ ಸಮಿತಿಯಿಂದ ಸಾಲ ಸಂಪರ್ಕ ಕಾರ್ಯಕ್ರಮ
ಆದ್ಯತಾ ವಲಯಗಳ ಬೆಳವಣಿಗೆಗೆ ಅಗತ್ಯ ಸಾಲಸೌಲಭ್ಯ ಒದಗಿಸಿ:ಜಿಪಂ ಸಿಇಒ ನಂದಿನಿ ಬಳ್ಳಾರಿ 26: ಸಮಾಜದಲ್ಲಿ ದುರ್ಬಲರಿಗೆ, ಅದ್ಯತಾ ವಲಯಕ್ಕೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆ ವಲಯಗಳ ...
October 26, 06:52 PM   |   By Admin

ಇತ್ತೀಚಿನ ಸುದ್ದಿ