ಗೃಹರಕ್ಷಕರ ಪುನರ್ ಮನನ ತರಬೇತಿ ಶಿಬಿರದ ಸಮಾರೋಪ
ಬಳ್ಳಾರಿ 28: ಬಳ್ಳಾರಿ ತಾಲೂಕಿನ ಮೀನಹಳ್ಳಿ(ಹಗರಿ)ಯ ಗೃಹರಕ್ಷಕರ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ 11 ದಿನಗಳ ಕಾಲ ಹಮ್ಮಿಕೊಂಡಿದ್ದ ‘ಪುನರ್ ಮನನ’ ತರಬೇತಿ ಶಿಬಿರದ ಸಮಾರೋಪ ಸಮಾರಂಭ ...
May 28, 05:45 PM   |   By Admin
ವಿಶ್ವ ಋತುಚಕ್ರ ನೈರ್ಮಲ್ಯ ಜಾಗೃತಿ ದಿನಾಚರಣೆ
ಬಳ್ಳಾರಿ 28: ಋತುಚಕ್ರವು ಹೆಣ್ಣುಮಕ್ಕಳಲ್ಲಿ ಕಂಡುಬರುವ ಸಹಜ ಕ್ರಿಯೆಯಾಗಿರುವುದರಿಂದ ಕುಟುಂಬದ ಸದಸ್ಯರು ಅವರನ್ನು ಈ ಅವಧಿಯಲ್ಲಿ ದೂರವಾಗಿಡದೇ, ಯಾವುದೇ ಅಳುಕಿಲ್ಲದೆ ಎಲ್ಲರೊಂದಿಗೆ ದ...
May 28, 03:14 PM   |   By Admin
ಉಚಿತ ಸಾಮೂಹಿಕ ವಿವಾಹ
ಲೋಕದರ್ಶನ ವರದಿಬಳ್ಳಾರಿ 26: ಬಳ್ಳಾರಿ ನಗರದ ಬಾಲಾಜಿ ರಾವ್ ರಸ್ತೆ, ವಡ್ಡರ ಬಂಡ ಹತ್ತಿರ ಇರುವ ಲಕ್ಷ್ಮಿದೇವಿ ಎಸ್.ಲಿಂಗಣ್ಣ ಬಲಿಜ ಭವನದಲ್ಲಿ ಪ್ರಪ್ರಥಮ ಬಾರಿಗೆ ಬಳ್ಳಾರಿ ಬಲಿಜ ಸಮಾಜ...
May 26, 03:49 PM   |   By Admin
ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಸಚಿವ ಬಿ.ಶ್ರೀರಾಮುಲು
ಬಳ್ಳಾರಿ 25: ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ನೋಡಿಕೊಳ್ಳಿ ಮತ್ತು ಅಗತ್ಯದಾಸ್ತನು ಇಟ್ಟುಕೊಳ್ಳಿ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ...
May 25, 08:16 PM   |   By Admin
ಪರಿಸರ ಸಂರಕ್ಷಣೆಯಲ್ಲಿ ಸಾಂಪ್ರದಾಯಿಕ ಬುದ್ಧಿವಂತಿಕೆ ಮುಖ್ಯ : ಪ್ರೊ. ಸಿದ್ದು ಆಲಗೂರ
ಬಳ್ಳಾರಿ 25: ಪ್ರತಿಯೊಬ್ಬರೂ ಪರಿಸರದಲ್ಲಿ ಬದುಕುತ್ತೇವೆ ಮತ್ತು ಪರಿಸರದೊಂದಿಗೆ ವಾಸಿಸುತ್ತೇವೆ. ಆದ್ದರಿಂದ ಪರಿಸರದ ಕಾಳಜಿಯು ನಮಗೆ ಅವಶ್ಯವಾಗಿದ್ದು, ಇಂತಹ ಪರಿಸರ ಸಂರಕ್ಷಣೆಯಲ್ಲಿ ...
May 25, 08:05 PM   |   By Admin
ಜೆಎಸ್ಡಬ್ಲ್ಯು ಒನ್ ಪ್ಲಾಟ್ಫಾಮರ್್ಗಳ ಸಿಇಒ ಆಗಿ ಗೌರವ್ ಸಚ್ದೇವ ನೇಮಕ
ಬಳ್ಳಾರಿ 24:  ಗೌರವ್ ಸಚ್ದೇವ ಅವರನ್ನು ಜೆಎಸ್ಡಬ್ಲ್ಯು ಒನ್ ಪ್ಲಾಟ್ಫಾಮರ್್ಗಳ ಸಿಇಒ ಆಗಿ ನೇಮಿಸಲಾಗಿದೆ. ಈ ಇಕಾಮಸರ್್ ವ್ಯವಹಾರವು ಎಂಎಸ್ಎಂಇಗಳಿಗೆ ಪಾರದರ್ಶಕತೆ, ಸಮಯೋಚಿತ ವಿ...
May 24, 03:16 PM   |   By Admin
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಡಾ. ಅಜಯ್ ನಾಗಭೂಷಣ್ ಭೇಟಿ: ಪರೀಶೀಲನೆ
ಬಳ್ಳಾರಿ 23: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾಗಿರುವ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಅವರು ಸೋಮವಾರ ಭೇಟಿ ನೀಡಿ ಪ...
May 23, 07:05 PM   |   By Admin
ರಂಗಕಲೆ ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ: ಬಸವರಾಜ
ಲೋಕದರ್ಶನ ವರದಿ ಬಳ್ಳಾರಿ 23: ನೃತ್ಯ, ಸಂಗೀತ, ಚಿತ್ರಕಲೆ, ಆಟೋಟದಂತಹ ಹಲವಾರು ಕಲಾ ಪ್ರಕಾರಗಳು ಮಕ್ಕಳ ಬೆಳವಣಿಗೆಗೆ ಪೂರಕವಾಗಿದ್ದರೂ 'ರಂಗಕಲೆ' ಮಕ್ಕಳ ಸರ್ವತೋಮುಖ ಬೆಳವಣಿಗೆಗ...
May 23, 04:47 PM   |   By Admin
ಸಾಮೂಹಿಕ ವಿವಾಹಗಳಿಂದ ಬಡವರಿಗೆ ಆರ್ಥಿಕ ತೊಂದರೆಯಿಂದ ಮುಕ್ತಿ: ಸಚಿವ ಶ್ರೀರಾಮುಲು
ಬಳ್ಳಾರಿ 22: ಉಚಿತ ಸಾಮೂಹಿಕ ವಿವಾಹಗಳು ಬಡರಿಗೆ ಆರ್ಥಿಕ ತೊಂದರೆ ಮತ್ತು ಸಾಲಗಳಿಂದ ಮುಕ್ತಿಸಿಗಲಿದೆ ಎಂದು ಸಾರಿಗೆ ಸಚಿವ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ತಿಳಿಸಿದರ...
May 22, 06:28 PM   |   By Admin
ಎಸ್‌ಎಸ್‌ಎಲ್‌ಸಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.100ರಷ್ಟು ಫಲಿತಾಂಶ
ಬಳ್ಳಾರಿ 21: ಮೋಕ(ಭೈರದೇವನ ಹಳ್ಳಿ) ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು 2021-22ನೆಯ ಸಾಲಿನ ಎಸ್‌.ಎಸ್‌.ಎಲ್‌.ಸಿ ಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದ್ದು, ಒಟ್ಟು 48 ವಿದ...
May 21, 06:33 PM   |   By Admin

ಇತ್ತೀಚಿನ ಸುದ್ದಿ