ಕನ್ನಡ-ತಮಿಳು ಭಾಷೆಗಳಲ್ಲಿ ಪರಸ್ಪರ ಆಪ್ತ ಸಂಬಂಧ: ಡಾ. ಜಯಲಲಿತಾ
ಲೋಕದರ್ಶನ ವರದಿ  ಬಳ್ಳಾರಿ 03: ಕನ್ನಡ-ತಮಿಳು ಭಾಷೆಗಳು ಪ್ರಾಚೀನ ಕಾಲದಿಂದಲೂ ಪರಸ್ಪರ ಆಪ್ತವಾದ ಸಂಬಂಧವನ್ನು ಹೊಂದಿವೆ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಸಂಸ್ಕೃತದ ಪ್ರಭಾ...
December 03, 03:11 PM   |   By Admin
ಕನ್ನಡ ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ: ಪ್ರೊ ಶಾಂತನಾಯ್ಕ
ಲೋಕದರ್ಶನ ವರದಿ ಬಳ್ಳಾರಿ 02: ಕನ್ನಡ ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಬಳ್ಳಾರಿ ಜಿಲ್ಲೆಯ ರಂಗಪರಂಪರೆಯನ್ನು ನೋಡುವುದಾದರೆ ಕನ್ನಡ ಮತ್ತು ತೆಲುಗು ರಂಗಭೂಮಿಯಲ್ಲಿ ​‍್ರ​‍...
December 02, 03:34 PM   |   By Admin
ಯುವಕ ಕಾಣೆ: ಪ್ರಕರಣ ದಾಖಲು
ಬಳ್ಳಾರಿ 01: ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಮಲ್ಲಿಕ್ ವೆಂಕಟೇಶ್ ಎಂಬ ಯುವಕ ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್...
December 01, 08:37 PM   |   By Admin
ಸುಂದರ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ವೃತ್ತಿ ಕೌಶಲ್ಯ ಸಹಕಾರಿ:ಎಸ್ಪಿ ಸೈದುಲು ಅಡಾವತ್
ಬಳ್ಳಾರಿ 01:: ಬಂದಿಗಳು ಕಾರಾಗೃಹದಿಂದ ಹೋರಹೊದ್ಮೆಲೆ ಸುಂದರ ಹಾಗೂ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿವಿಧ ವೃತ್ತಿಪರ ಕೌಶಲ್ಯಗಳು ಅತ್ಯಂತ ಸಹಕಾರಿಯಾಗಿವೆ ಎಂದು ಜಿಲ್...
December 01, 08:28 PM   |   By Admin
ಏಡ್ಸ್‌ ಜಾಗೃತಿ ಸಂದೇಶ ಸಾರಿದ ಜಾಥಾ
ಬಳ್ಳಾರಿ 01: ಬಳ್ಳಾರಿಯಲ್ಲಿ ವಿಶ್ವ ಏಡ್ಸ್‌ ದಿನಾಚರಣೆ ನಿಮಿತ್ತ ಬುಧವಾರ ನಡೆದ ಜಾಗೃತಿ ಜಾಥಾ ಗಮನಸೆಳೆಯಿತು ಮತ್ತು ಏಡ್ಸ್‌ ಜಾಗೃತಿಯ ಸಂದೇಶವನ್ನು ಸಾರುವಲ್ಲಿಯೂ ಯಶಸ್ವಿಯಾಯಿತು.&n...
December 01, 08:15 PM   |   By Admin
ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಮನವಿ
ಲೋಕದರ್ಶನ ವರದಿ ಬಳ್ಳಾರಿ 1: ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ತಮ್ಮ ದ್ವೇಷವನ್ನು ಮುಂದುವರೆಸುವುದರ ಭಾಗವಾಗಿ, ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಸುಳ್ಳು ಅರೋಪಗಳನ್ನು ಹೊರಿಸುವ...
December 01, 06:45 PM   |   By Admin
ಬಳ್ಳಾರಿ ಜಿಲ್ಲೆಯಲ್ಲಿ 1782 ಜನರಿಗೆ ಎಚ್‌ಐವಿ ಸೊಂಕು: ಡಿಎಚ್‌ಒ ಡಾ.ಜನಾರ್ಧನ್
ಬಳ್ಳಾರಿ 30:  ಬಳ್ಳಾರಿ ಜಿಲ್ಲೆಯಲ್ಲಿ 2017ರ ಅಕ್ಟೋಬರ್‌ನಿಂದ 2021 ರವರೆಗೆ ಒಟ್ಟಾರೆ 459034 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳ...
November 30, 07:16 PM   |   By Admin
ಭಾರತ ಸಂವಿಧಾನ ಅತ್ಯಂತ ಪವಿತ್ರ ಗ್ರಂಥ: ಉಪನಿರ್ದೇಶಕ ಡಾ.ಜಿ.ಡಿ.ಹಳ್ಳಿಕೇರಿ
ಬಳ್ಳಾರಿ(ವಿಜಯನಗರ) 30: ಭಾರತದ ಸಂವಿಧಾನವು ಅತ್ಯಂತ ಪವಿತ್ರ ಗ್ರಂಥವಾಗಿದ್ದು ಗಣರಾಜ್ಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಆದರ್ಶಗಳನ್ನು ಹೊಂದಿದೆ. ಇಂತ ಪವಿತ್ರಗ್ರಂಥದ ಕ...
November 30, 07:10 PM   |   By Admin
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಕಾಳಮ್ಮ ಬೀದಿ ಶಾಖೆಯ ಸ್ಥಳಾಂತರ
ಲೋಕದರ್ಶನ ವರದಿ ಬಳ್ಳಾರಿ 29: ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾಳಮ್ಮ ಬೀದಿ ಶಾಖೆಯನ್ನು ಅತ್ಯಂತ ಸುಸಜ್ಜಿತವಾದ ರೈತಾಪಿ ಬಂಧುಗಳಿಗೆ ಅನುಕೂಲಕರವಾದ ವಡ್ಡರಬಂಡೆಯ ಏಷಿಯನ್ ಬಿಲ್ಡಿಂ...
November 30, 04:57 PM   |   By Admin
ವಿಮ್ಸ್‌ನಲ್ಲಿ ಅಂತರಾಷ್ಟ್ರೀಯ ದತ್ತು ಮಾಸಾಚರಣೆ ಕಾರ್ಯಕ್ರಮ
ಬಳ್ಳಾರಿ 29: ಯಾವುದೇ ವ್ಯಕ್ತಿ ಎಂತಹುದೇ ಉದ್ದೇಶಕ್ಕಾಗಿ ಮಕ್ಕಳನ್ನು ಮಾರುವುದು ಅಥವಾ ಕೊಳ್ಳುವ ಅಪರಾಧವನ್ನು ಮಾಡಿದ್ದೇ ಆದಲ್ಲಿ ಅಂತಹ ವ್ಯಕ್ತಿಗಳಿಗೆ 05ವಷಗಳವರೆಗೆ  ಕಠಿಣ ಕಾ...
November 29, 06:29 PM   |   By Admin

ಇತ್ತೀಚಿನ ಸುದ್ದಿ