ಮಹಾಲಿಂಗಪುರ ಅರ್ಬನ್ ಬ್ಯಾಂಕ್ ಗೆ ದ್ವಿತೀಯ ಸ್ಥಾನ
ಮಹಾಲಿಂಗಪುರ 30: 2022-23 ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ದಿ. ಮಹಾಲಿಂಗಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಗೆ ಬಿಡಿಸಿಸಿ ಬ್ಯಾಂಕಿನ ಬಹುಮಾನ ಯೋಜನೆಯಡಿ ಜ...
August 30, 12:00 PM   |   By Admin
ಪಾರದರ್ಶಕತೆಯಿಂದ ಮಾತ್ರ ಆರ್ಥಿಕ ಸಂಸ್ಥೆಗಳ ಅಭಿವೃದ್ಧಿ : ಅಮರೇಶ್ವರ ಸ್ವಾಮಿಜಿ
ಕನಕದಾಸ ಸೊಸೈಟಿ ನೂತನ ಕಟ್ಟಡ ಉದ್ಘಾಟನೆಮಹಾಲಿಂಗಪುರ: ಪಾರದರ್ಶಕತೆ ಮತ್ತು ನಿಸ್ವಾರ್ಥ ಸೇವೆಯಿಂದ ಮಾತ್ರ ಸಹಕಾರಿ ವಲಯದಲ್ಲಿನ ಸೊಸೈಟಿ, ಬ್ಯಾಂಕುಗಳು ಸೇರಿದಂತೆ ಆಥರ್ಿಕ ಸಂಸ್ಥೆಗಳ ಅಭ...
August 29, 07:02 PM   |   By Admin
ಢವಳನಾಥ ಶಾಲೆ 16 ನೇ ವರ್ಷವೂ ಖೋಖೋದಲ್ಲಿ ಪ್ರಥಮ.
ಮಹಾಲಿಂಗಪುರ: ಶನಿವಾರ ನಡೆದ ಮಹಾಲಿಂಗಪುರ ಪ್ರಾಥಮಿಕ ವಲಯಮಟ್ಟದ ಕ್ರೀಡಾಕೂಟದಲ್ಲಿ ಸಮೀಪದ ಢವಳೇಶ್ವರ ಗ್ರಾಮದ ಢವಳನಾಥ ಹಿರಿಯ ಪ್ರಾಥಮಿಕ ಶಾಲೆ ಬಾಲಕರ ಖೋ ಖೋ ಪಂದ್ಯದಲ್ಲಿ ಸಚಿನ್ ಮಹಾದ...
August 28, 02:52 PM   |   By Admin
ರಾಷ್ಟ್ರದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮಹಾಲಿಂಗಪುರದ ಸಪನಾ
ಮಹಾಲಿಂಗಪುರ 28: ಪಟ್ಟಣದ ಕೆಎಲ್‌ಇ ಸಂಸ್ಥೆ, ಎಸ್‌ಸಿಪಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕಿ ಸಪನಾ ಶ್ರೀಶೈಲ. ಅನಿಗೋಳ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ನೀಡುವ 2023ನೇ ಸಾಲಿನ ಅತ್ಯುತ್ತಮ...
August 28, 10:48 AM   |   By Admin
ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ: ಸಿದ್ಧರಾಮ ಶಿವಯೋಗಿ ಶ್ರೀ
ಮಹಾಲಿಂಗಪುರ 27: ಭಾರತದ ಸಂಸ್ಕೃತಿ ಜನಪದ ಕಲೆಯಲ್ಲಿ ಅಡಗಿದೆ, ಎಲೆ ಮರೆ ಕಾಯಂತಿರುವ ಕಲಾವಿದರನ್ನು ಗುರುತಿಸಿ, ಪ್ರೋತ್ಸಾಹಿಸಿ ಪ್ರತಿ ತಿಂಗಳು ಸನ್ಮಾನಿಸುತ್ತಾ ಬರುತ್ತಿರುವ ಕರ್ನಾಟಕ...
August 27, 06:38 PM   |   By Admin
ತೆರೆಬಂಡಿ ಸ್ಪರ್ಧೆಯ ದಾಖಲೆಗಳ ರಾಜ ಇನ್ನಿಲ್ಲ- ಗಣ್ಯರ ಕಂಬನಿ, ಭಾವಪೂರ್ಣ ಶ್ರದ್ಧಾಂಜಲಿ.
ಮಹಾಲಿಂಗಪುರ 27: ಕಳೆದ ಮೂರು ವರ್ಷಗಳಿಂದ ಪ್ರತಿಯೊಂದು ಊರಿನಲ್ಲಿ ನಡೆಯುವ ತೆರೆಬಂಡಿ, ಕಲ್ಲು ಜಗ್ಗುವ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆಯುತ್ತಾ ಉತ್ತರ ಕರ್ನಾಟಕದ ...
August 27, 06:30 PM   |   By Admin
ಮಹಾಲಿಂಗಪೂರ ಪೊಲೀಸರ ಕಾರ್ಯಾಚರಣೆ, ಅಂತರ ರಾಜ್ಯ ಕಳ್ಳನ ಬಂಧನ: ಬಂಗಾರ ವಾಹನ ವಶ.
ಮಹಾಲಿಂಗಪುರ 27: ಮಹಾರಾಷ್ಟ್ರ ಮೂಲದ ಶೇರ್ ಅಲಿ (37) ಎಂಬ ಅಂತರ್ ರಾಜ್ಯ ಕಳ್ಳನನ್ನು ಬಂಧಿಸಿ,ಕದ್ದ ಬಂಗಾರ ಮತ್ತು ಬೆಲೆಬಾಳುವ ಬೈಕ್ ವಶಪಡಿಸಿಕೊಂಡು ಜೈಲಿಗಟ್ಟುವಲ್ಲಿ ಸ್ಥಳೀಯ ಪಿ. ಎ...
August 27, 05:40 PM   |   By Admin
ಕನಕದಾಸ ಪತ್ತಿನ ಸಹಕಾರಿ ಸಂಘಕ್ಕೆ ಬಿಡಿಸಿಸಿ ಬ್ಯಾಂಕಿನ ಪ್ರಶಸ್ತಿ
ಮಹಾಲಿಂಗಪುರ: ಕಳೆದ 20 ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪಟ್ಟಣದ ಕನಕದಾಸ ಪತ್ತಿನ ಸಹಕಾರಿ ಸಂಘಕ್ಕೆ ಬಾಗಲಕೋಟೆಯ ಡಿಸಿಸಿ ಬ್ಯಾಂಕಿನಿಂದ ಕೊಡಮಾಡುವ 2022-23ನೇ ...
August 26, 07:04 PM   |   By Admin
ಸೆ.1ರಂದು ಸಿದ್ಧಾರೂಢ ತೆಪ್ಪೋತ್ಸವ ಜಾತ್ರೆ ನಡೆಸಲು ನಿರ್ಧಾರ
ಮಹಾಲಿಂಗಪುರ: ಬರುವ ಸೆ.1ರ ಶನಿವಾರ ಜಗದ್ಗುರು ಶ್ರೀಸಿದ್ಧಾರೂಢರ 94ನೇ ಪುಣ್ಯಸ್ಮರಣೆಯ ನಿಮಿತ್ಯ 41ನೇ ವರ್ಷದ ತೆಪ್ಪೋತ್ಸವ(ಜಲರಥೋತ್ಸವ) ಜಾತ್ರೆಯನ್ನು ನಡೆಸಲು ನಿರ್ಧರಿಸಲಾಯಿತು.ಪಟ್...
August 26, 07:03 PM   |   By Admin
ಮೇರು ಸಾಧನೆಗೆ ಕ್ರೀಡೆ ರಹದಾರಿ: ಎಸ್. ಎಂ. ಕುರಣಿ
ಮಹಾಲಿಂಗಪುರ : ಮಗುವಿನ ಪ್ರತಿಭೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಸರಳ ಮಾರ್ಗ ಕ್ರೀಡೆಯಾಗಿದೆ ಆದ್ದರಿಂದ ಮಕ್ಕಳು ಕ್ರೀಡಾ ಪ್ರತಿಭೆ ಮೆರೆದು ನಾಡಿನ ಕೀರ್ತಿ&...
August 26, 05:28 PM   |   By Admin

ಇತ್ತೀಚಿನ ಸುದ್ದಿ