ಕನಕದಾಸ ಪತ್ತಿನ ಸಹಕಾರಿ ಸಂಘಕ್ಕೆ 32 ಲಕ್ಷ ನಿವ್ವಳ ಲಾಭ : ಮಹಾಲಿಂಗಪ್ಪ ಜಕ್ಕನ್ನವರ
ಮಹಾಲಿಂಗಪುರ 26: ಕನಕದಾಸ ಪತ್ತಿನ ಸಹಕಾರಿ ಸಂಘವು 2022-23ನೇ ಸಾಲಿನಲ್ಲಿ 32.73 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಮಹಾಲಿಂಗಪ್ಪ ಜಕ್ಕನ್ನವರ ಹೇಳಿದರು...
September 26, 02:57 PM   |   By Admin
ಮಹಾಲಿಂಗಪುರದಲ್ಲಿ ಸಸ್ಯ ಶ್ಯಾಮಲ ಮೂಲಕ ಸಸಿ ನೆಡುವ ಕಾರ್ಯಕ್ರಮ
ಮಹಾಲಿಂಗಪುರ 24:  ಸರಕಾರಿ ಪ್ರೌಢಶಾಲೆ ಮಹಾಲಿಂಗಪುರ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಘನ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸಸ್ಯ ಶ್ಯಾಮಲ ಯೋಜನೆಯ ಅಂಗವಾಗಿ ಅರಣ್...
September 24, 07:37 PM   |   By Admin
ಕೆಎಲ್‌ಇ ಕಾಲೇಜ್ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಮಹಾಲಿಂಗಪುರ 21: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಪಪೂ ಕಾಲೇಜಿನ ವಿದ್ಯಾರ್ಥಿಗಳು  ರನ್ನಬೆಳಗಲಿಯಲ್ಲಿ ನಡೆದ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ...
September 21, 12:04 PM   |   By Admin
ಶಿಕ್ಷಕರ ದಿನಾಚರಣೆ ಮತ್ತು ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ
ಲೋಕದರ್ಶನ ವರದಿಮಹಾಲಿಂಗಪುರ 18: ಶಿಕ್ಷಕ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ ವಿದ್ಯಾಥರ್ಿಗಳ ವ್ಯಕ್ತಿತ್ವಗಳನ್ನ ಸೃಷ್ಟಿಸುವ ಸೃಷ್ಟಿಕರ್ತ ಎಂದು ಬಸವಾನಂದ ಪ್ರಾಥಮಿಕ ಶಾಲೆಯ ಶಿಕ್ಷಕ ಹು...
September 18, 06:50 PM   |   By Admin
ಸಿದ್ದಪ್ಪ ನಿಧನ
ಮಹಾಲಿಂಗಪುರ : ಪಟ್ಟಣದ ಸಮೀಪವಿರುವ ಕೆಸರಗೊಪ್ಪ ಗ್ರಾಮದ ಹುದ್ದಾರ ತೋಟ ಪ್ರದೇಶ ನಿವಾಸಿ ಸಿದ್ದಪ್ಪ ಲಕ್ಷ್ಮಣ ಕಾನಟ್ಟಿ (52) ಶನಿವಾರ ನಿಧನರಾದರು. ಮೃತರಿಗೆ ಓರ್ವ ಪುತ್ರ ಹಾಗೂ ಸಹೋದರ...
September 17, 01:39 PM   |   By Admin
ಗ್ರಾಮ, ಪಟ್ಟಣಗಳು ವಾಸ ಯೋಗ್ಯವಾಗಲು ಅಭಿಯಂತರರ ನೀಲ ನಕ್ಷೆ ಯೋಜನೆಗಳು ಅತ್ಯಗತ್ಯ - ಈರಣ್ಣ ದಡ್ಡಿ
ಪಟ್ಟಣದ ಸಿವಿಲ್ ಇಂಜೀನೀಯರ್ಸ್‌ ಅಸೋಸಿಯೇಷನ್ ವತಿಯಿಂದ 163ನೇ ' ಅಭಿಯಂತರರ ' ದಿನಾಚರಣೆ. ಮಹಾಲಿಂಗಪುರ 16: ಗ್ರಾಮ, ಪಟ್ಟಣಗಳು ಸಾರ್ವಜನಿಕರಿಗೆ ವಾಸಯೋಗ್ಯ ಆಗಬೇಕಾದಲ್ಲಿ ಭೌಗೋ...
September 16, 11:02 AM   |   By Admin
ರನ್ನ ಬೆಳಗಲಿಯಲ್ಲಿ ಸಚಿವ ತಿಮ್ಮಾಪುರ ಜನಸಂಪರ್ಕ ಸಭೆ
ಮಹಾಲಿಂಗಪುರ 14: ಯುವನಿಧಿ ಹೊರತುಪಡಿಸಿ ಕಳೆದ ಚುನಾವಣೆಯಲ್ಲಿ ನೀಡಿದ ಐದು ಭಾಗ್ಯಗಳ ಪೈಕಿ ನಾಲ್ಕು ಭಾಗ್ಯಗಳಾದ ಸ್ತ್ರೀ ಶಕ್ತಿ, ಉಚಿತ ವಿದ್ಯುತ್, ಗೃಹ ಲಕ್ಷ್ಮಿ, ಅನ್ನಭಾಗ್ಯ, ಭರವಸೆ...
September 14, 05:24 PM   |   By Admin
ಬನಶಂಕರಿದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ
ಮಹಾಲಿಂಗಪುರ 09 : ಹಿಂದೂ ದೇವಾಲಯಗಳಲ್ಲಿ ಶ್ರಾವಣ ಮಾಸದಲ್ಲಿ ಪುರಾಣ ಅಧ್ಯಾತ್ಮ, ಜಟೋತ್ಸವ, ದೀಪೋತ್ಸವದಂತ ಕಾರ್ಯಗಳು ನಿರಂತರವಾಗಿ ನಡೆಯುತ್ತವೆ. ಈ ನೆಪದಿಂದಾದರೂ ಭಕ್ತರು ನಿತ್ಯವು ದ...
September 09, 07:12 PM   |   By Admin
ರಾಧಾಕೃಷ್ಣನ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಲೋಕದರ್ಶನ ವರದಿಮಹಾಲಿಂಗಪುರ : ಪಟ್ಟಣದ ಡಾ. ಎಸ್ ರಾಧಾಕೃಷ್ಣನ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್ ಎಸ್  ಉಳ್ಳಾಗಡ್ಡಿ  ಶಿಕ್ಷಕ ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾ...
September 08, 01:52 PM   |   By Admin
ದಶಾವತಾರ ವೇಷ ಧರಿಸಿ ವೈಕುಂಠವನ್ನೇ ಧರೆಗಿಳಿಸಿದ ಮಕ್ಕಳು.
ಮಹಾಲಿಂಗಪುರ: ಸ್ಥಳೀಯ ಜೆಸಿ ಶಾಲೆಯ ಮಕ್ಕಳು ಕೃಷ್ಣನ ದಶಾವತಾರ ವೇಷ ಧರಿಸಿ ಗಮನ ಸೆಳೆದರು. ಲಕ್ಷ್ಮೀನಾರಾಯಣನಾಗಿ ಚಿರಾಗ ಮಂಟೂರ ಮತ್ತು ಸಾನ್ವಿ ಕುಳ್ಳೊಳ್ಳಿ, ವರಾಹನಾಗಿ ಖುಷಿ ಜಕಾತಿಮ...
September 08, 12:35 PM   |   By Admin

ಇತ್ತೀಚಿನ ಸುದ್ದಿ