ಇಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಶಸ್ತ್ರಚಿಕಿತ್ಸೆ
ಯರಗಟ್ಟಿ  28: ಸಮೀಪದ ತಲ್ಲೂರ ಗ್ರಾಮದಲ್ಲಿ ಕರ್ನಾಟಕ ಪತ್ರಕರ್ತರ ಸಂಘ (ರಿ) ತಾಲೂಕಾ ಘಟಕ ಯರಗಟ್ಟಿ ಮತ್ತು ಗ್ರಾಮ ಪಂಚಾಯತ ತಲ್ಲೂರ ಹಾಗೂ ಜನಪ್ರಿಯ ಕಣ್ಣಿನ ಆಸ್ಪತ್ರೆ ಹುಬ್ಬಳ್...
March 28, 07:05 PM   |   By Admin
‘ಶ್ರಿ ರಾಮ ಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ’
ಯರಗಟ್ಟಿ 26: ಶ್ರಿ ರಾಮ ಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ. ಇಡೀ ಜಗತ್ತಿಗೆ ಆದರ್ಶ ಪುರುಷ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.ಸಮೀಪದ ಆಲದಕಟ್ಟಿ ಕೆ.ಎ...
March 26, 07:15 PM   |   By Admin
ಸಾವಯುವ ಕೃಷಿಗೆ ಆದ್ಯತೆ ನೀಡಿ, ಕಾಡಶಿದ್ದೇಶ್ವರ ಸ್ವಾಮೀಜಿ
ಲೋಕದರ್ಶನ ವರದಿ ಯರಗಟ್ಟಿ, 25 : ಅತಿಯಾದ ಗೊಬ್ಬರ,ಕ್ರಿಮಿನಾಶಕ, ಓಷದ ಬಳಿಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು, ಬರಡು ಭೂಮಿಯಾಗಿ ಮಾರಾ​‍್ಡಗುತ್ತದೆ ಪ್ರತಿಯೊಬ್ಬ ರೈತರೂ ಈ ಕು...
March 25, 07:10 PM   |   By Admin
ದುರ್ಗಾದೇವಿ ಜಾತ್ರಾ ಮಹೋತ್ಸವ - ಜನಪದ ಚಿಲಿಪಿಲಿ ಸಂಭ್ರಮ ಕಾರ್ಯಕ್ರಮಕ್ಕೆ ಶಾಸಕ ವೈದ್ಯ ಚಾಲನೆ
ಲೋಕದರ್ಶನ ವರದಿ ಯರಗಟ್ಟಿ, 23 : ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ‘ಜನಪದ ಚಿಲ...
March 23, 08:07 PM   |   By Admin
ಶಿವಶರಣ ದೇವರ ದಾಸಿಮಯ್ಯನವರ ಜಯಂತಿ ಆಚರಣೆ
ಲೋಕದರ್ಶನ ವರದಿ ಯರಗಟ್ಟಿ, 23 : ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ 12ನೇ ಶತಮಾನದ ಆದ್ಯ ವಚನಕಾರ, ಶಿವಶರಣ ದೇವರ ದಾಸಿಮಯ್ಯನವರ ಜಯಂತಿಯನ್ನು ಅತ್ಯಂತ ಸಡಗರ ಹಾಗೂ ಭಕ್ತಿ...
March 23, 08:06 PM   |   By Admin
ಸಂತೆ ಕರ ವಸೂಲಿ ಶುಲ್ಕ ಆಕರಣೆ
ಯರಗಟ್ಟಿ 20:  ಪಟ್ಟಣದ ಸಾರ್ವಜನಿಕರಿಗೆ ತಿಳಿಪಡಿಸುವುನೆಂದರೆ, ಸನ್ 2026-27 ಸಾಲಿನ ಯರಗಟ್ಟಿ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ವಾರದ ಏಳು ದಿನದ ಸಂತೆ ಕರ ವಸೂಲಿ ಶುಲ್ಕ ...
March 20, 08:08 PM   |   By Admin
ಆಲದಕಟ್ಟಿ ಶಿವಯೋಗಿಶ್ವರ ನೂತನ ರಥದ ಪುರ​‍್ರವೇಶ
ಯರಗಟ್ಟಿ 20 :  ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಶಿವಯೋಗಿಶ್ವರ ನೂತನ ರಥದ ಪುರ​‍್ರವೇಶ ಶುಕ್ರವಾರ ಸಂಭ್ರಮದಿಂದ ಜರುಗಿತು. ಸುಮಂಗಲೆಯರಿಂದ ವಿವಿಧ ವಾದ್ಯ ಮೇಳ ಪೂರ್ಣಕುಂಭ...
March 20, 07:12 PM   |   By Admin
ಮಾಡಮಗೇರಿ ಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಪರಮೇಶಿ ಛತ್ರಕೋಟಿ, ಉಪಾಧ್ಯಕ್ಷೆಯಾಗಿ ಲಕ್ಷ್ಮೀ ಬಾಗಿಲದ ಅವಿರೋಧ ಆಯ್ಕೆ
ಲೋಕದರ್ಶನ ವರದಿ ಯರಗಟ್ಟಿ 18  : ಸಮೀಪದ  ಮಾಡಮಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿ (ಎಸ್‌ಡಿಎಂಸಿ) ರಚನ...
March 18, 07:45 PM   |   By Admin
ಸಹೋದರತ್ವ ಮತ್ತು ಸೌಹಾರ್ದತೆಯ ಸಂದೇಶ ರಂಜಾನ ಉಪವಾಸ : ಶಾಸಕ ವಿಶ್ವಾಸ ವೈದೈ
ಲೋಕದರ್ಶನ ವರದಿ ಯರಗಟ್ಟಿ  16: ಮುಸ್ಲಿಂ ಸಮುದಾಯದ ವತಿಯಿಂದ ಪಟ್ಟಣದ ಅಕ್ಸಾ ಮಸೀದಿಯದ ಸಭಾಂಗಣದಲ್ಲಿ ರವಿವಾರ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಮುಸ್ಲಿಂ ಸಮಾಜದ ಮುಖಂಡರ...
March 16, 05:50 PM   |   By Admin
ಬಾಬು ಜಗಜೀವನ ರಾಮ್ ಮತ್ತು ಡಾ. ಬಿ. ಆರ್‌. ಅಂಬೇಡ್ಕರ ಅಂಥ ವ್ಯಕ್ತಿಗಳ ಆದರ್ಶಗಳ ಪಾಲನೆ
ಲೋಕದರ್ಶನ ವರದಿ ಯರಗಟ್ಟಿ  16: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಮತ್ತು ಡಾ. ಬಿ. ಆರ್‌. ಅಂಬೇಡ್ಕರ ಅವರುನ ದಲಿತರ ಕ್ಷೇಮಾಭಿವದ್ಧಿಗೆ ಹೋರಾಡಿದ್ದರು. ದಲಿತರಿಗ...
March 16, 05:47 PM   |   By Admin

ಇತ್ತೀಚಿನ ಸುದ್ದಿ