ಮೋದಿಯವರ ಹುಟ್ಟು ಹಬ್ಬ: ರಕ್ತದಾನ ಶಿಬಿರ
ತಾಳಿಕೋಟೆ: ರಾಷ್ಟ್ರವನ್ನು ಸುರಕ್ಷಿತ, ಸಮೃದ್ಧ ಮತ್ತು ಘನತೆಯ ರಾಷ್ಟ್ರವನ್ನಾಗಿ ಮಾರಿ​‍್ಡಸುವಲ್ಲಿ ಶ್ರಮಿಸುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ಭಾರತಕ್ಕೆ...
September 17, 06:57 PM   |   By Admin
ಗ್ರಾಮೀಣ ಭಾಗಕ್ಕು ಅತ್ಯುತ್ತಮ ರಸ್ತೆ: ಶಾಸಕ ಪಾಟೀಲ
ತಾಳಿಕೋಟೆ17: ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಕನಸಿನಂತೆ ದೇವರ ಹಿಪ್ಪರಗಿ ಮತಕ್ಷೇತ್ರದ ಗ್ರಾಮೀಣ ಭಾಗಕ್ಕೂ ಸಹ ಅತ್ಯುತ್ತಮ ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಅತ್ಯತ್ತಮ...
September 17, 06:54 PM   |   By Admin
ಬಸಪ್ಪಗೆ ಶಾಸಕ ಸೋಮನಗೌಡ ಪರಿಹಾರದ ಚೆಕ್ ವಿತರಣೆ
ತಾಳಿಕೋಟಿ : ದೇ.ಹಿಪ್ಪರಗಿ ಮತಕ್ಷೇತ್ರದ ಶಳ್ಳಗಿ ಗ್ರಾಮದ ಬಸಪ್ಪ ರಾಮಪ್ಪ ನಾಯ್ಕೋಡಿ ಎಂಬುವವರ ಕುರಿಗಳು ಮಳೆಯ ಪ್ರವಾಹಕ್ಕೆ ಹಳ್ಳದಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಕ್ಕಾಗಿ ಶಾಸಕ ಸೋ...
September 16, 07:40 PM   |   By Admin
ಅಭಿವೃದ್ಧಿಗೆ ನಿಮ್ಮೆಲ್ಲರ ಸಹಕಾರಬೇಕು ; 12 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಸೋಮನಗೌಡ ಪಾಟೀಲ ಭೂಮಿ ಪೂಜೆ
ತಾಳಿಕೋಟಿ 16: ದೇ.ಹಿಪ್ಪರಗಿ ಮತಕ್ಷೇತ್ರದ 120 ಗ್ರಾಮಗಳ ರೈತರಿಗಾಗಿ ನಿರಾವರಿ ಯೋಜನೆಗಳ ಅನುಷ್ಟಾನ, ಕೆರೆ ತುಂಬುವುದು ಹಾಗೂ ಎಲ್ಲ ಗ್ರಾಮಗಳಿಗೂ ಸುಸಜ್ಜಿತವಾದ ರಸ್ತೆಗಳ ನಿರ್ಮಾಣಕ್ಕ...
September 16, 06:27 PM   |   By Admin
ಬೆಳೆ ಪರಿಹಾರಕ್ಕೆ ಒತ್ತಾಯಿಸಿ ತಹಶೀಲ್ದಾರಗೆ ಮನವಿ
ತಾಳಿಕೋಟಿ: ಕಳೆದ ತಿಂಗಳಿನಿಂದ ಇಲ್ಲಿಯವರೆಗೆ ತಾಲೂಕಿನಾದ್ಯಾಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ರೈತರು ಬೆಳೆದ ಬೆಳೆಗಳು ಸಂಪೂರ್ಣ ಹಾಳಾಗಿ ಹೊಗಿದ್ದು ಶಿಘ್ರ ಬೆಳೆ...
September 15, 09:45 PM   |   By Admin
ಡಾ. ಪ್ರಭುಗೌಡರ ಸೇವೆ ಶ್ಲಾಘನೀಯ: ದೇಶಮುಖ
ತಾಳಿಕೋಟಿ: ದೇ.ಹಿಪ್ಪರಗಿ ಮತಕ್ಷೇತ್ರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಗ್ರಾಮೀಣ ಜನರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಆರೋಗ್ಯ ಶಿಬಿರಗಳನ್ನು ನಡೆಸಿ ಜನರಲ್ಲಿ ಆರೋಗ್ಯದ ಕುರಿತು ಜಾಗ...
September 15, 06:15 PM   |   By Admin
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯ : ಹೊಸಮನಿ
ತಾಳಿಕೋಟಿ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಹಾಗೂ ಖೊಖೊ ದಂಥಹ ಆಟಗಳು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ಪಡೆದುಕೊಂಡಿವೆ ಅವುಗಳನ್...
September 14, 07:03 PM   |   By Admin
ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯ : ಹೊಸಮನಿ
ತಾಳಿಕೋಟಿ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಹಾಗೂ ಖೊಖೊ ದಂಥಹ ಆಟಗಳು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ಪಡೆದುಕೊಂಡಿವೆ ಅವುಗಳನ್...
September 14, 06:20 PM   |   By Admin
ಆರೋಗ್ಯ ಪೂರ್ಣ ಸಮಾಜದಿಂದ ಮಾತ್ರ ಅಭಿವೃದ್ಧಿ ಸಾಧ್ಯ: ಡಾ. ಪ್ರಭುಗೌಡ
ತಾಳಿಕೋಟಿ: ಯಾವುದೇ ಒಂದು ಸಮಾಜ ಪ್ರಗತಿ ಹಾಗೂ ಅಭಿವೃದ್ಧಿಯನ್ನು ಸಾಧಿಸಬೇಕಾದರೆ ಆ ಸಮಾಜದಲ್ಲಿರುವ ಜನರು ಆರೋಗ್ಯವಂತರಾಗಿರಬೇಕು. ಆರೋಗ್ಯ ಪೂರ್ಣವಾದ ಸಮಾಜದಿಂದ ಮಾತ್ರ ಅಭಿವೃದ್ಧಿಯಾಗ...
September 14, 06:15 PM   |   By Admin
ಮದ್ಯದಂಗಡಿ ಬಂದ್ಗೆ ಒತ್ತಾಯಿಸಿ ಮಹಿಳೆಯರಿಂದ ಮನವಿ ಇನ್ನೆಷ್ಟು ಕುಟುಂಬ ಹಾಳಾಗಬೇಕು?
ವಿಶೇಷ ವರದಿತಾಳಿಕೋಟಿ೧೩: ಸಮೀಪದ ಕೊಡಗಾನೂರ ಗ್ರಾಮದಲ್ಲಿರುವ ಅಕ್ರಮ ಮದ್ಯದಂಗಡಿ ಹಾಗೂ ವ್ಯಕ್ತಿಗತ ಮಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡುವಂತೆ ಒತ್ತಾಯಿಸಿ ಗ್ರಾಮದ ಮಹಿಳೆಯರು ತಹಶೀಲ...
September 13, 03:18 PM   |   By Admin

ಇತ್ತೀಚಿನ ಸುದ್ದಿ