ದೇಶದ ಭವಿಷ್ಯಕ್ಕಾಗಿ ಲೋಕಸಭಾ ಚುನಾವಣೆಗೆ ಸಿದ್ದರಾಗಿ: ಚರಂತಿಮಠ.
ಬಿಜೆಪಿ ಆತ್ಮಾವಲೋಕನ ಸಭೆ ಬಾಗಲಕೋಟೆ 13: ಚುನಾವಣಾ ಸಂದರ್ಭದಲ್ಲಿ ಕಾಂಗ್ರೇಸ್ಸ ಬಿತ್ತಿದ ಗ್ಯಾರಂಟಿ ಟೊಳ್ಳು ಬೀಜಗಳ ಪರಿಣಾಮ ಬಿಜೆಪಿ ಸೋಲಿಗೆ ಕಾರವಾಯಿತು.ದೇಶದ ಭವಿಷ್ಯಕ್ಕಾಗಿ ...
June 13, 07:44 PM   |   By Admin
ಪರಿಹಾರಧನದ ಚೆಕ್ ವಿತರಣೆ
ಬಾಗಲಕೋಟೆ 12:  ಅಮಲಝರಿ-ಬಾಗಲಕೋಟೆ ಮಾರ್ಗದಲ್ಲಿ ಕಾರ್ಯಾಚರಣೆಯಲ್ಲಿದ್ದ, ಬಾಗಲಕೋಟೆ ಘಟಕದ ವಾಹನವು ಜನೇವರಿ 6 ರಂದು ಗದ್ದನಕೇರಿ ಗ್ರಾಮದ ಭೀಮಾಂಭಿಕಾ ದೇವಸ್ಥಾನ ಹತ್ತಿರ ಕ್ಯಾಂಟ...
June 12, 06:51 PM   |   By Admin
ಆಯುರ್ವೇದ ಮಹಾವಿದ್ಯಾಲಯ ವಿದ್ಯಾರ್ಥಿ ನಿಲಯದ ಭೂಮಿ ಪೂಜೆ.
ಬಿ.ವ್ಹಿ.ವ್ಹಿ.ಸಂಘದ ಪ್ರಕೃತಿ ಚಿಕಿತ್ಸಾ ಮತ್ತು ಯೋಗಾ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅತಿ ಶೀಘ್ರದಲ್ಲಿ ಲೋಕಾರ್ಪಣೆ : ಡಾ,ಚರಂತಿಮಠ ಬಾಗಲಕೋಟೆ: ಆಯುರ್ವೇದಿಕ ಮಹಾವಿದ್ಯಾಲಯ ಬ...
June 12, 06:46 PM   |   By Admin
ಬಾಲಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸತತ ಪ್ರಯತ್ನ ಅಗತ್ಯ : ವಿಜಯ
ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಬಾಗಲಕೋಟೆ 12:  ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಸತತ ಪ್ರಯತ್ನ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ...
June 12, 06:43 PM   |   By Admin
ವೈದ್ಯಕೀಯ ಕ್ಷೇತ್ರದಲ್ಲಿ ಸೇವಾಮನೋಭಾವ ಅತಿಮುಖ್ಯ : ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ
ಪ್ರಥಮ ವರ್ಷದ ವೈದ್ಯ ವಿದ್ಯಾರ್ಥಿಗಳಿಗೆ ಬಿಳಿ ಕೋಟ ಧರಿಸಿ ವೈದ್ಯಕೀಯ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು, ಬಾಗಲಕೋಟೆ 10: ವೈದ್ಯಕೀಯ ಸೇವಾಮನೋಭಾವ ಅತಿಮುಖ್ಯವಾಗಿದ್ದು ಬಡವ ...
June 10, 05:49 PM   |   By Admin
ಅಪರಿಚಿತ ಮೃತ ವ್ಯಕ್ತಿಯ ಪತ್ತೆಗೆ ನೆರವು
ಬಾಗಲಕೋಟೆ:  ಹುನಗುಂದಕ್ಕೆ ಹೋಗುವ ಎನ್‌.ಎಚ್‌.367 ರಸ್ತೆಯ ಪಕ್ಕ ಮಲ್ಲಾಪೂರ ಕ್ರಾಸ್ ಹೊಲದ ರಸ್ತೆಯಲ್ಲಿ ಕೊಲೆಯಾದ ಅಪರಿಚಿತ ವ್ಯಕ್ತಿಯ ಮೃತ ದೇಹ ದೊರೆತಿದ್ದು, ಈ ಕುರಿತು ಬಾಗಲ...
June 08, 04:05 PM   |   By Admin
ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿಗೆ ಎನ್‌.ಆಯ್‌.ಆರ್‌.ಎಫ್ ಉತ್ತಮ ಸಾಧನೆ
ಬಾಗಲಕೋಟೆ:  ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ 2023ರ ಸಾಲಿನ ರಾ​‍್ಯಂಕಿಂಗ ಪಟ್ಟಿಯಲ್ಲಿ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ನಾವಿನ್ಯತೆ ವಿಭಾಗದಲ್ಲಿ 151 ರಿಂ...
June 08, 04:03 PM   |   By Admin
ಬಿತ್ತನೆ ಪೂರ್ವದಲ್ಲಿ ತಳಿಗಳ ಆಯ್ಕೆ ಮುಖ್ಯ : ಹೆಗಡೆ
ಬಾಗಲಕೋಟೆ:  ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿ ಮಣ್ಣಿನ ಗುಣ, ಹವಾಮಾನದಲ್ಲಿ ವ್ಯತ್ಯಾಸವಿರುವದರಿಂದ ಬಿತ್ತನೆ ಪೂರ್ವದಲ್ಲಿ ರೈತರು ಆಯಾ ಬೆಳೆಗಳ ತಳಿಗಳನ್ನು ಆಯ್ಕೆ ಮಾ...
June 06, 05:18 PM   |   By Admin
ಶುಭ ಸಮಾರಂಭಗಳಲ್ಲಿ ಸಸಿ ವಿತರಿಸಿ : ಜೆ.ಟಿ.ಪಾಟೀಲ
ಬಾಗಲಕೋಟೆ:  ಅಳಿವಿನ ಅಂಚಿನಲ್ಲಿರುವ ಅರಣ್ಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಜರಗುವ ಹುಟ್ಟುಹಬ್ಬ, ಮದುವೆ ಹಾಗೂ ಇತರೆ ಶುಭ ಸಮಾರಂಭಗಳಲ್ಲಿ...
June 06, 05:12 PM   |   By Admin
ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಚರಂತಿಮಠರ ಕೊಡುಗೆ ಅಪಾರ : ಸಜ್ಜನ
ಡಾ.ಚರಂತಿಮಠ ಅವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ ಬಿ.ವಿ.ವಿ ಸಂಘದ ಕಾಯರ್ಾಧ್ಯಕ್ಷರಾ...
June 04, 03:50 PM   |   By Admin

ಇತ್ತೀಚಿನ ಸುದ್ದಿ