ಬಾಲಕಾರ್ಮಿಕ ನಿರ್ಮೂಲನೆಗೆ ಜಾಗೃತಿ ಅವಶ್ಯ
ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿಕೆ |  ವಿಶ್ವ ಬಾಲಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಬಾಗಲಕೋಟೆ 12: ಬಾಲ ಕಾಮ್ರಿಕತೆಯು ಒಂದು ಅನಿಷ್ಠ ಪದ್ದತಿಯಾಗಿದ್ದು...
June 12, 04:44 PM   |   By Admin
ಮಸ್ಟರಿಂಗ್ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ವಾಯವ್ಯ ಪದವೀಧರ, ಶಿಕ್ಷಕರ ಮತಕ್ಷೇತ್ರದ ಚುನಾವಣೆ-2022ಬಾಗಲಕೋಟೆ: ಕರ್ನಾಟಕ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಜೂನ್ 13 ರಂದು ಮತದಾನ ನಡೆಯಲಿದ್ದು, ತ...
June 12, 04:31 PM   |   By Admin
ಎಲ್ಲ ವೃತ್ತಿಗೂ ಸಂವಹನ ಕಲೆ ಅತಿ ಅವಶ್ಯ : ವಿ.ಆರ್‌.ಶಿರೋಳ
ಬಾಗಲಕೋಟೆ10: ವಿಧ್ಯಾರ್ಥಿಗಳು ಶಿಕ್ಷಣವನ್ನು ಮುಗಿಸಿ ಬೇರೆ ಬೇರೆ ವೃತ್ತಿ ಬದುಕಿನ ಕಡೆ ಮುಖ ಮಾಡಿದಾಗ ಇಂದು ಪ್ರತಿ ಕ್ಷೇತ್ರದಲ್ಲಿಯೂ ಸಂವಹನ ಕಲೆಯ ಅಗತ್ಯವಿದ್ದು ಜ್ಞಾನಾರ್ಜನೆಯ ಮಾತ...
June 10, 06:44 PM   |   By Admin
ಸಂಚಾರಿ ಆರೋಗ್ಯ ವಾಹನಕ್ಕೆ ದೇಶಪಾಂಡೆ ಚಾಲನೆ
ಕಟ್ಟಡ ಕಾರ್ಮಿಕರಿಗೆ ಆರೋಗ್ಯ ತಪಾಸಣೆ , ತರಬೇತಿ ಶಿಬಿರ ಬಾಗಲಕೋಟೆ: ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಭಿತರಿಗೆ ಆರೋಗ್ಯ ತಪಾಸಣೆ ಹಾಗೂ ತರಬೇತಿ ಕಾರ್ಯಕ್ರಮದ ಸಂಚಾರ...
June 10, 06:43 PM   |   By Admin
ಕೊಟ್ಪಾ ದಾಳಿ : 100 ಕೆಜಿ ಮಾವ ವಶ
ಬಾಗಲಕೋಟೆ09 : ಜಿಲ್ಲೆಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮುಂದುವರೆದಿದ್ದು, ತಂಬಾಕು ನಿಯಂತ್ರಣ ಕೋಶದಿಂದ ರಬಕವಿ ಬನಹಟ್ಟಿ ತಾಲೂಕಿನಲ್ಲಿ ಮಾವ ತಯಾರಿಕೆ ಘಟಕಕ್ಕೆ ಬು...
June 09, 02:35 PM   |   By Admin
25 ರಂದು ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ
 ಬಾಗಲಕೋಟೆ 09: ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಶಿಷರ್ಿಕೆಯಡಿಯಲ್ಲಿ ಜೂನ 25 ರಂದು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರ...
June 09, 02:26 PM   |   By Admin
ಪಿ.ಎಸ್.ನಾಗರಾಳಗೆ ಡಾಕ್ಟರೇಟ್ ಪದವಿ
ತೇರದಾಳ 07: ತಮೀಳುನಾಡಿನ ಪ್ರತಿಷ್ಠಿತ ಭಾರಥಿದಾಸನ್ ವಿಶ್ವವಿದ್ಯಾಲಯದ ಯುಡಿಸಿಯ ಗಣಿತಶಾಸ್ತ್ರದ ಸ್ನಾತಕೋತ್ತರ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ.ಆರ್.ಕೃಷ್ಣಕುಮಾರರವರ ಮಾರ್...
June 07, 03:35 PM   |   By Admin
ವಾಯವ್ಯ ಶಿಕ್ಷಕರ, ಪದವೀಧರ ಕ್ಷೇತ್ರದ ಚುನಾವಣೆ : ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹೆಚ್ಚಿನ ನಿಗಾ ವಹಿಸಿ
ಬಾಗಲಕೋಟೆ: ಜಿಲ್ಲೆಯಲ್ಲಿ ನಡೆಯುವ ಎಲ್ಲ ರೀತಿಯ ರಾಜಯಕೀಯ ಕಾರ್ಯಕ್ರಮಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರ...
June 03, 07:56 PM   |   By Admin
ಸನಾತನ ಧರ್ಮ ಸ್ಮರಣೆಗೆ ಆಧ್ಯಾತ್ಮದ ಸ್ಥುಲ ಪರಿಚಯ ಅವಶ್ಯಕ
ಇಂದಿನ ಯುವಕರಿಗೆ ಮಹಾನ್ ಅಲ್ಲಮ ಮಾದರಿಯಾಗಬೇಕು : ಶಿವಾನಂದಶ್ರೀ. ತೇರದಾಳ 02: ಇಂದಿನ ಪ್ರಚಲಿತ ವಿಷಯಗಳ ಕುರಿತು ಮಾತಾಡದಿದ್ದಲ್ಲಿ ಮನಸ್ಸುಗಳೇ ಕೆಟ್ಟು ಹೋಗುತ್ತವೆ. ಮಠಾದೀಶರಿ...
June 02, 07:46 PM   |   By Admin
ಕುಡಿಯುವ ನೀರಿಗಾಗಿ ಪುರಸಭೆಗೆ ಬೀಗ ಜಡಿದು ಪ್ರತಿಭಟನೆ
ತೇರದಾಳ 30: ಪಟ್ಟಣದ ಕಾಗವಾಡ ಜಮಖಂಡಿ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ಕುಡಿಯುವ ನೀರು ಸರಬರಾಜು ಪೈಪ್‌ಗಳನ್ನು ತೆರವುಗೊಳಿಸಲಾಗಿದ್ದ ಪೈಪ್‌ಗಳನ್ನು ಮರುಜೊಡಿಸುವಂತೆ ಹಾಗೂ ಗಲ್ಲಿಗಳ...
May 30, 08:57 PM   |   By Admin

ಇತ್ತೀಚಿನ ಸುದ್ದಿ