ಹಳಿಂಗಳಿ ವಿದ್ಯಾಕಾಶಿ ಶರಣಬಸವೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ದಾಖಲಾತಿಗೆ ಚಾಲನೆ ; ಸನ್ 2023-24 ನೇ ವರ್ಷದ ದಾಖಲಾತಿ ಪ್ರಾರಂಭ : ಯುಗಾದಿ ಹಬ್ಬದಂದು ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪಾಲಕರು
ತೇರದಾಳ : ಹಿಂದೂಗಳ ಪವಿತ್ರ ಹಬ್ಬ ಯುಗಾದಿ ನವವಸಂತಕ್ಕೆ ಪಾದಾರೆ​‍್ಣ ಹೊಸ್ತಿಲಲ್ಲಿ ವಿದ್ಯಾಕಾಶಿ ಸಮೀಪದ ಹಳಿಂಗಳಿ ಗ್ರಾಮದ ಶ್ರೀ ಸದ್ಗುರು ಶರಣಬಸವೇಶ್ವರ ಆಂಗ್ಲ ಮಾಧ್ಯಮ ಸಿಬಿಎಸ್‌ಇ ...
March 23, 05:50 PM   |   By Admin
ಸೈಕಲ್ ಸವಾರಿಗಿಳಿದ ಸ್ವಯಂಘೋಷಿತ ಶಾಸಕ ಸಂತೋಷ ಹನಗಂಡಿ ; ಪ್ರಜಾಕೀಯ ಪಕ್ಷದ ಹುರಿಯಾಳಾಗಿ ಅಖಾಡಕ್ಕೆ : ಅನಕ್ಷರಸ್ಥರಡಿಯಲ್ಲಿ ಅಧಿಕಾರ ಅಡವಿಡುವುದಕ್ಕಿಂತ ಅಕ್ಷರಸ್ಥರಿಗೆ ಮುಡುಪಾಗಿಡಲು ಮನವಿ
ತೇರದಾಳ: ಮತದಾರ ಪ್ರಭುವನ್ನು ಸೆಳೆಯಲು ಎಲ್ಲ ರಾಜಕೀಯ ಪಕ್ಷಗಳು ಇನ್ನಿಲ್ಲದ ಕಸರತ್ತಿಗೆ ಕೈಹಾಕಿದ್ದು ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡರೆ ಕಾಂಗ್ರೆಸ್ ಪ್ರಜಾಧ್ವನಿ ಸಂಘಟಿಸಿ ಮತ...
March 23, 05:28 PM   |   By Admin
ಡಾ.ಮಾಲಿನಿ ಪ್ರಭುಗೌಡ ಗೆ ಯುನಿವರ್ಸಲ್ ಐಕಾನ್ ಉಮನ್ ಅಚೀವರ್ಸ್‌ ಅವಾರ್ಡ
ದೇವರಹಿಪ್ಪರಗಿ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಯುನಿವರ್ಸಲ್ ಫಿಲಂ ಮೇಕರ್ಸ್‌ ಕೌನ್ಸಿಲ್ ಹಾಗೂ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಅವರು ಕೊಡ ಮಾಡುವ ಯೂನಿವರ್ಸಲ್ ಐಕಾನ್ ...
March 21, 05:38 PM   |   By Admin
ತೇರದಾಳ ಆಪ್ ಹಲಗೆ ಬಾರಿಸಲು ಹಲಗಿಗೌಡ್ರಿಗೆ ಗ್ರೀನ್ ಸಿಗ್ನಲ್
ಅಧಿಕೃತವಾಗಿ ತೇರದಾಳ ಮತಕ್ಷೇತ್ರದ ಟಿಕೇಟ್ ಘೋಷಿಸಿದ ಆಪ್ | ಸಾರ್ವಜನಿಕರಿಗೆ ಅಭಿವೃದ್ಧಿ ವಾರಂಟಿ ಬದಲಾಗಿ ಗ್ಯಾರಂಟಿ ಘೋಷಿಸಿದ ಅಭ್ಯರ್ಥಿ  ತೇರದಾಳ: ಭ್ರಷ್ಟಾಚಾರ ರಹಿತ ಕ...
March 20, 06:13 PM   |   By Admin
ಗುರು ಇಲ್ಲದೆ ಗುರಿ ಅಸಾಧ್ಯ : ಕೊಣ್ಣೂರ
ರನ್ನ ಬೆಳಗಲಿ:  ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿ ಯಲ್ಲಿ, ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ, ಬೀಳ್ಕೊಡುವ ಸಮಾರಂಭ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ.ಕಾರ್ಯಕ್ರಮ...
March 19, 02:50 PM   |   By Admin
ಹಳಿಂಗಳಿಯಲ್ಲಿ ಅಭಿಮಾನಿಗಳಿಂದ ಅಪ್ಪು ಜನುಮ ದಿನ
ತೇರದಾಳ : ಸಮೀಪದ ಹಳಿಂಗಳಿಯಲ್ಲಿ ಕನ್ನಡಿಗರ ಕಣ್ಮನಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಹುಟ್ಟು ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.        ಸ್ಥಳೀಯ ಅ...
March 18, 12:23 PM   |   By Admin
ಬೆನಕಟ್ಟಿಯ 110/11 ಕೆವಿ ವಿದ್ಯುತ್ ಉಪ ಕೇಂದ್ರಕ್ಕೆ ಚರಂತಿಮಠ ಚಾಲನೆ ; ಒಂದೂವರೆ ವರ್ಷದಲ್ಲಿ 156 ಉಪ ವಿದ್ಯುತ್ ಸ್ಟೇಷನ್ ಸ್ಥಾಪನೆ
ಬಾಗಲಕೋಟೆ:  ವಿದ್ಯುತ್ ಅಭಾವವನ್ನು ತಪ್ಪಿಸುವ ನಿಟ್ಟಿನಲ್ಲಿ ಕೇವಲ ಒಂದುವರೆ ವರ್ಷದಲ್ಲಿ 156 ಉಪ ವಿದ್ಯುತ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ಹ...
March 17, 05:53 PM   |   By Admin
ಸಹಕಾರ ಭವನ ಕಟ್ಟಡ ನಿರ್ಮಾಣಕ್ಕೆ ಶಾಸಕ ಚರಂತಿಮಠ ಅಡಿಗಲ್ಲು
ಬಾಗಲಕೋಟೆ:  ಸಹಕಾರ ಇಲಾಖೆಯಿಂದ ನವನಗರದ ಸೆಕ್ಟರ ನಂ.21ರಲ್ಲಿ ಸಹಕಾರ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ವೀರಣ್ಣ ಚರಂತಿಮಠ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ, ಅಡಿಗಲ್ಲನ್...
March 17, 05:52 PM   |   By Admin
ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಮುಂಚೂಣಿ : ಮನಹಳ್ಳಿ
ಬಾಗಲಕೋಟೆ:  ಕೇವಲ ಅಡುಗೆ ಮನೆಗೆ ಸಿಮಿತಗೊಳ್ಳದೆ ಎಲ್ಲ ಕ್ಷೇತ್ರದಲ್ಲಿ ಮಹಿಳೆಯರು ಭಾಗವಹಿಸಬೇಕು. ಇವತ್ತು ಹೆಣ್ಣು ಮಕ್ಕಳು  ಜವಾಬ್ದಾರಿಯುತವಾಗಿ  ಕಾರ್ಯನಿರ್ವಹಿಸು...
March 17, 05:50 PM   |   By Admin
ಏಳನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ
ರನ್ನ ಬೆಳಗಲಿ 17:ರನ್ನ ಬೆಳಗಲಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೇರಿಯಾಳ ಲಕ್ಷ್ಮೀನಗರದಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರಗಿತುಉದ್ಘಾಟಕರಾಗಿ ಆಗಮಿಸಿದ ಸ್ಥಳೀಯ ರನ್ನ ಬೆ...
March 17, 03:04 PM   |   By Admin

ಇತ್ತೀಚಿನ ಸುದ್ದಿ