ಸಂಸದ ರಮೇಶ ಜಿಗಜಿಣಗಿಯವರಿಗೆ ಗ್ರಾಮಸ್ಥರಿಂದ ಸನ್ಮಾನ
ಇಂಡಿ: ಸರಕಾರದ ಮೇಲೆ ಒತ್ತಡ ಹೇರಿ ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದರಿಂದ ವಿವಿಧ ಗ್ರಾಮಗಳ ರೈತರು ಸಂಸದ ರಮೇಶ ಜಿಗಜಿಣಗಿ ಅವರಿಗೆ ಇತ್ತೀಚೆಗೆ ಅ...
November 16, 07:05 PM   |   By Admin
ಮಂಜುಳಾ ಐರೋಡಗಿ ರಾಜ್ಯ ಮಟ್ಟಕ್ಕೆ ಆಯ್ಕೆ
ಇಂಡಿ: ವಿಜಯಪುರದ ಡಾ. ಬಿ. ಆರ್‌. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನ.15ರಂದು   ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮ...
November 16, 07:03 PM   |   By Admin
ಡಿ.12ರ ಒಳಗಾಗಿ ಮೀಸಲಾತಿ ಘೋಷಿಸಿ: ಶಾಸಕ ಯತ್ನಾಳ ಎಚ್ಚರಿಕೆ
ಇಂಡಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಸಾಕಷ್ಟು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ ಸರಕಾರ ಇದುವರೆಗೂ ಮೀಸಲಾತಿ ನೀಡಿಲ್ಲ. ಡಿ.12 ರ ಒಳಗಾಗಿ ಮೀಸಲಾತಿ ಘೋಷಿಸಬ...
November 16, 04:40 PM   |   By Admin
ನ.14 ರಂದು 2ಎ ಮೀಸಲಾತಿ ಹಕ್ಕೊತ್ತಾಯ; ಕಿತ್ತೂರು ರಾಣಿ ಚೆನ್ನಮ್ಮನವರ 244 ನೇ ಜಯಂತ್ಯೋತ್ಸವ
ಇಂಡಿ: ಸೋಮವಾರ (ನ.14) ರಂದು ಇಂಡಿಯಲ್ಲಿ ನಡೆಯಲಿರುವ ಗಡಿನಾಡು ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯಿಸಿ ಹಾಗೂ ರಾಷ್ಟ್ರ ಮಾತೆ ಕಿತ್ತೂರು ರಾಣಿ ಚೆನ್ನಮ್ಮನವರ 244 ನೇ ಜಯಂತ...
November 13, 06:35 PM   |   By Admin
ಕೀರ್ತನೆಗಳ ಮೂಲಕ ಮನುಕುಲದ ಪ್ರತಿಪಾದಕ ಕನಕದಾಸರು: ಗಡದೆ
ಇಂಡಿ: ಭಾರತೀಯ ಸಮಾಜದಲ್ಲಿ ಶತ ಶತಮಾನಗಳಿಂದ ನೆಲೆಯೂರಿದ್ದ ಅಸಮಾನತೆಯ ನಡೆಯನ್ನು ಪ್ರಶ್ನಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಕುಲ ಕುಲ ಎಂದು ಜಗಳಾಡದಿರಿ ಎಂದು ತಮ್ಮ ಕೀರ್ತನೆಗಳ ಮೂಲಕ...
November 11, 07:10 PM   |   By Admin
ಕನಕದಾಸರ ಆದರ್ಶವನ್ನು ಪಾಲಿಸಿದ್ದರೆ ಜಾತಿ ಹೋರಾಟಗಳೇ ಇರುತ್ತಿರಲಿಲ್ಲ: ಬಿ.ಡಿ. ಪಾಟೀಲ
ಇಂಡಿ: ಆರನೇ ಶತಮಾನದಲ್ಲಿ ಕನಕದಾಸರು ಹೇಳಿದ ಆದರ್ಶವನ್ನು ಪಾಲಿಸಿದ್ದರೆ ಜಾತಿ ಪಿಡುಗಿನ ಹೋರಾಟಗಳೇ ಇರುತ್ತಿರಲಿಲ್ಲ ಎಂದು ಜೆಡಿಎಸ್ ತಾಲೂಕಾ ಅಧ್ಯಕ್ಷ ಬಿ.ಡಿ. ಪಾಟೀಲ ಹೇಳಿದರು. ...
November 11, 12:24 PM   |   By Admin
ಬಬಲಾದ, ಚಡವಿಹಾಳ, ಅಂಜುಟಗಿ ಗ್ರಾ.ಪಂ ಗಳಿಗೆ ಅನಿತಾ ಬಿ.ಕೆ, ಜಗದೀಶ ಭೇಟಿ
ಇಂಡಿ: ತಾಲೂಕಿನ ಬಬಲಾದ, ಚಡವಿಹಾಳ ಮತ್ತು ಅಂಜುಟಗಿ ಗ್ರಾ.ಪಂ ಗಳಿಗೆ ಆಯುಕ್ತಾಲಯದ ನರೇಗಾದ ಸಹಾಯಕ ನಿದರ್ೇಶಕ ಕೆ.ಎಸ್. ಜಗದೀಶ ಮತ್ತು ಆಯುಕ್ತಾಲಯದ ಜಂಟಿ ನಿದರ್ೇಶಕ ಅನಿತಾ ಬಿ.ಕೆ. ಹಾ...
November 11, 11:15 AM   |   By Admin
ಮತದಾನದ ಬಗ್ಗೆ ಜಾಗೃತಿ ಮೂಡಿಸಿ: ಪಿಡಿಓ ಬಬಲಾದ
ಇಂಡಿ: ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು, ಪ್ರತಿ ಹಳ್ಳಿಗಳಲ್ಲೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ನಾವೆಲ್ಲರೂ ಕಾರ್ಯನಿರ್ವಹಿಸೋಣ ಎಂದ...
November 09, 07:43 PM   |   By Admin
ಪ್ರತಿಯೊಬ್ಬರಿಗೂ ಕಾನೂನಿನ ತಿಳಿವಳಿಕೆ ಅಗತ್ಯ: ಬಂಡೆ
ಇಂಡಿ: ಒಬ್ಬ ಮನುಷ್ಯ ಸಮಾಜದಲ್ಲಿ ನೆಮ್ಮದಿಯುತ ಜೀವನ ನಡೆಸಲು ಕಾನೂನಿನ ತಿಳಿವಳಿಕೆ ಎಂಬುದು ಆಹಾರ, ನೀರು ಮತ್ತು ಗಾಳಿಯಷ್ಟೇ ಅಗತ್ಯವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.&nbs...
November 09, 06:23 PM   |   By Admin
ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ರಮ
ಇಂಡಿ: ಮತದಾರರ ಪಟ್ಟಿಗೆ 18 ವರ್ಷ ಮೇಲ್ಪಟ್ಟ ನೂತನ ಮತದಾರರನ್ನು ಮತ್ತು ಹೆಸರು ಬಿಟ್ಟು ಹೋಗಿದ್ದರೆ, ಡಿಲಿಟ್ ಆಗಿದ್ದರೆ, ಸಾಕ್ಷಿ ಪಡೆದು ಮತದಾರ ಪಟ್ಟಿಯಲ್ಲಿ ಸೇರಿಸಬೇಕು. ನ 8 ರಿಂದ...
November 09, 06:21 PM   |   By Admin

ಇತ್ತೀಚಿನ ಸುದ್ದಿ