ಜಿಲ್ಲಾ ಮಟ್ಟಕ್ಕೆ ವಿದ್ಯಾರ್ಥಿಗಳ ಆಯ್ಕೆ
ಇಂಡಿ: ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ತಾಲೂಕಿನ ಹಿರೇಮಸಳಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು  ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ...
November 24, 06:37 PM   |   By Admin
ಪತ್ರಾಸ್ ಶೆಡ್ಡಿಗೆ ವಿದ್ಯುತ್ ಸ್ಪರ್ಶ: ಅಪಾರ ಮೌಲ್ಯದ ವಸ್ತು ಹಾನಿ
ಇಂಡಿ: ತಾಲೂಕಿನ ತೆನ್ನೆಳ್ಳಿ ಗ್ರಾಮದ ತೋಟವೊಂದರ ಪತ್ರಾಸ್ ಶೆಡ್ಡಿಗೆ ಬುಧವಾರ ವಿದ್ಯುತ್ ಸ್ಪರ್ಶದಿಂದ ಬೆಂಕಿ ತಗುಲಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಹಾನಿಯಾಗಿವೆ. ನಿಹಾಲ್ ನಬಿಸಾಬ...
November 24, 03:28 PM   |   By Admin
ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ: ಶಾಸಕ ಪಾಟೀಲ
ಇಂಡಿ: ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಯಾದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆ ನಿಟ್ಟಿನಲ್ಲಿ ಮತಕ್ಷೇತ್ರದಲ್ಲಿ  ಶಿಕ್ಷಣಕ್ಕೆ ಮೂಲಭೂತ ಸೌಕರ್ಯ ನೀಡಲು ಪ್ರಥಮ ಆ...
November 24, 02:03 PM   |   By Admin
ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಬಸ್ ಡಿಕ್ಕಿ
ಇಂಡಿ: ವಿಜಯಪುರದಿಂದ ಇಂಡಿ ಕಡೆಗೆ ಆಗಮಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ (ಕೆ.ಎ 28 ಎಫ್ 2161) ನ ಸ್ಟೇರಿಂಗ್ ರಾಡ್ ಕಟ್ ಆದ ಪರಿಣಾಮ ತಡವಲಗಾ ಸಮೀಪದ ಜೋಡಗುಡಿ ಹತ್ತಿರದ ರಸ್ತೆ ಪಕ್...
November 23, 07:01 PM   |   By Admin
ಮೂಗು ಮುಚ್ಚಿಕೊಂಡೇ ಬಸ್ ನಿಲ್ದಾಣಕ್ಕೆ ಬನ್ನಿ!
ಇಂಡಿ: ಶೌಚಾಲಯದ ನೀರು ಬಸ್ ನಿಲ್ದಾಣದ ಆವರಣದಲ್ಲೇ ಬಂದು ನಿಲ್ಲುತ್ತಿರುವುದರಿಂದ ಬಸ್‌್ ನಿಲ್ದಾಣವೆಲ್ಲ ಗಬ್ಬೆದ್ದು ವಾಸನೆ ಬೀರುತ್ತಿದೆ. ಶೌಚಾಲಯದಿಂದ ಶೌಚನೀರು ಬಸ್ ನಿಲ್ದಾಣದ ಆವರಣ...
November 23, 05:42 PM   |   By Admin
ಶಸ್ತ್ರ ಚಿಕಿತ್ಸೆ ಬಗ್ಗೆ ಜಾಗೃತಿ ಕಾರ್ಯಕ್ರಮ
ಇಂಡಿ: ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಹಿಂಜರಿಯಲು ಹಲವು ತಪ್ಪು ಕಲ್ಪನೆಗಳಿವೆ. ವೈದ್ಯರ ಬಳಿ ಸಮರ್ಪಕ ಸಲಹೆ ಪಡೆದು ಮುಂದುವರೆಯಬೇಕೆಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನ...
November 23, 02:03 PM   |   By Admin
ವಿದ್ಯಾರ್ಥಿಗಳ ವ್ಯಕ್ತಿತ್ವ ಅಭಿವೃದ್ಧಿಗೆ ಪ್ರತಿಭಾ ಕಾರಂಜಿ ಸಹಾಯಕವಾಗಿದೆ: ಪಾಟೀಲ
ಇಂಡಿ:ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಪ್ರಕಾಶಿಸುವಂತೆ ಮಾಡುತ್ತವೆ  ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಕ್ಷೇತ್ರಶಿ...
November 23, 01:45 PM   |   By Admin
ಕನ್ನಡ ಕಾವ್ಯದ ಶ್ರೀಮಂತಿಕೆ ಹಿರಿದಾಗಿದೆ: ಅಕ್ಕಿ
ಇಂಡಿ: ಕನ್ನಡ ಕಾವ್ಯದ ಶ್ರೀಮಂತಿಕೆ ಹಿರಿದಾಗಿದೆ. ಕವಿರಾಜ ಮಾರ್ಗಕಾರನಿಂದ ಹಿಡಿದು ಇಂದಿನ ತನಕ ಕನ್ನಡ ಕಾವ್ಯ ಕೃಷಿ ನಿರಂತರವಾಗಿ ನಡೆದಿದೆ. ಕಾವ್ಯ ಪರಂಪರೆಗೆ ಜ್ಞಾನ ವಿಶಿಷ್ಠಕಲ್ಪನಾ...
November 22, 02:28 PM   |   By Admin
ಕಬ್ಬಿಗೆ ವಿದ್ಯುತ್ ತಂತಿಯಿಂದ ತಗುಲಿ ಬೆಳ ನಾಶ
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ತೋಟದಲ್ಲಿ ವಿದ್ಯುತ್ ತಂತಿಯಿಂದ ಬೆಂಕಿ-ಕಿಡಿಕಾರಿ ಎರಡು ಎಕರೆಗೂ ಅಧಿಕ ಕಬ್ಬು ಸುಟ್ಟು ಕರಕಲಾಗಿದೆ. ಗ್ರಾಮದ ಮಲ್ಲಿಕಾರ್ಜುನ ಯಲ್ಲಪ್ಪ ಮಡ್ಡಿಮನಿ ಅವ...
November 21, 01:08 PM   |   By Admin
ಸರ್ಕಾರ ಮಧ್ಯಮ ವರ್ಗದ ಮಕ್ಕಳಿಗೂ ಉಚಿತ ಶಿಕ್ಷಣ ನೀಡುತ್ತಿದೆ: ಈಶ್ವರ
ಇಂಡಿ: ಸಮಾಜದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಸಕರ್ಾರ 16 ವರ್ಷಗಳವರೆಗೆ ಉಚಿತ ಶಿಕ್ಷಣ ಕಡ್ಡಾಯವೆಂದು ಘೋಷಿಸಿ, ಬಡ, ಮಧ್ಯಮ ವರ್ಗದ ಮಕ್ಕಳಿಗೂ ಉಚಿತವಾಗಿ ...
November 21, 01:06 PM   |   By Admin

ಇತ್ತೀಚಿನ ಸುದ್ದಿ