ಫೆ.25ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಮುಂಡರಗಿ 23: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮುಂಡರಗಿ ತಾಲೂಕು ಶಾಖೆಯಿಂದ ಮುಂಡರಗಿ ತಾಲೂಕಿನ ಸಮಸ್ತ ಸರ್ಕಾರಿ ನೌಕರರ ಮತ್ತು ಅವಲಂಬಿತರಿಗಾಗಿ ಫೆ.25ರಂದು ಮು.10-00 ಘಂಟೆಯಿ...
February 23, 12:56 PM   |   By Admin
ಶ್ರೀಗುರು ಮುದುಕೇಶ್ವರ ಜಾತ್ರಾ ಮಹೋತ್ಸವ
ಮುಂಡರಗಿ :ನಮ್ಮ ನಾಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಮಠ-ಮಾನ್ಯಗಳು ಸಮಾಜದ ಒಳಿತಿಗಾಗಿ ಸದಾ ಶ್ರಮಿಸುತ್ತಲಿವೆ. ಸ್ವಾಮಿಜಿಗಳು ಹಗಲಿರುಳು ಸಮಾಜ ಸೇವೆಗೆ ತಮ್ಮನ್ನು ಸಮರ​‍್ಿಸಿ...
February 22, 05:23 PM   |   By Admin
ಕಡ್ಡಾಯವಾಗಿ ಮತದಾನ ಮಾಡುವದಕ್ಕೆ ಅಧಿಕಾರಿಗಳು ಜನಜಾಗೃತಿ ಮೂಡಿಸಿ: ಡಾ. ಬಿ.ಸುಶೀಲಾ
ಮುಂಡರಗಿ : ಗದಗ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈವರಿಗೆ 8 ಲಕ್ಷ 56 ಸಾವಿರ ಜನರು ಮದಾರರ ಪಟ್ಟಿಯಲ್ಲಿ ಇದ್ದು, ಆದರೆ ಮದಾರರ ಪಟ್ಟಿಯಿಂದ ಹೊರಗೆ ಉಳಿದರವರ ...
February 22, 12:25 PM   |   By Admin
ಗಂಧ ಉರುಸು ಕಾರ್ಯಕ್ರಮ
ಮುಂಡರಗಿ :ಪಟ್ಟಣದ ಗುರುವರ್ಯ ಹಜರತ್ ಜಲಾಲುದ್ದೀನ್ ಶಾ.ಖಾದ್ರಿ  ಶರಣರ 118 ನೇ  ಗಂಧ ಹಾಗೂ ಉರುಸು ಕಾರ್ಯಕ್ರಮಗಳು ದಿ, 22 ಹಾಗೂ 23 ರಂದು ಜರುಗಲಿದೆ ಎಂದು  ಉರಿಸಿ...
February 22, 12:13 PM   |   By Admin
ಇಂದಿನಿಂದ ರಾಘವೇಂದ್ರಸ್ವಾಮಿ ಪಟ್ಟಾಭಿಷೇಕ ಮಹೋತ್ಸವ
ಲೋಕದರ್ಶನ ವರದಿಮುಂಡರಗಿ 21:  ಫೆ.22 ರಿಂದ 26 ರ ವರೆಗೆ ಕಲ್ಪವೃಕ್ಷ ಕಾಮಧೇನು, ನೆನೆದವರ ಮನದಲ್ಲಿ ಮಂತ್ರಾಲಯ  ರಾಘವೇಂದ್ರಸ್ವಾಮಿಗಳವರ 402 ನೇ ವರ್ಷದ ಪಟ್ಟಾಭಿಷೇಕ ಮಹೋ...
February 21, 02:31 PM   |   By Admin
ಗುಮ್ಮಗೋಳ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ
ಮುಂಡರಗಿ :ಶಿಂಗಟಾಲೂರ ಏತ ನೀರಾವರಿ ಇಲಾಖೆಯು ಕೂಡಲೇ ಗುಮ್ಮಗೋಳ ಪುನರ್ ವಸತಿ   ಹಾಗೂ ವಸತಿ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿ ಶಿಂಗಟಾಲೂರ ಏತ ನೀರಾವರಿ ಇಲಾಖೆಯ ಮುಂದೆ ಗ್ರ...
February 16, 11:46 AM   |   By Admin
ವೆಂಕಟಾಪುರ ಗ್ರಾಮದಲ್ಲಿ ವೃದ್ಧಾಶ್ರಮ ಅನಾಥಾಶ್ರಮದ ಅಡಿಗಲ್ಲು ಸಮಾರಂಭ
ವೆಂಕಟಾಪೂರ 26; ಇಂದು ಮುಂಡರಗಿ ತಾಲೂಕು ವೆಂಕಟಾಪುರ ಗ್ರಾಮದಲ್ಲಿ ಕಾಶಿ ರಾಮೇಶ್ವರ ಹರಿದ್ವಾರ ಬದರಿನಾಥ ವೈಷ್ಣೋದೇವಿ ಜಮ್ಮು ಕಾಶ್ಮೀರ ಹೀಗೆ ಹತ್ತು ಹಲವಾರು ಪುಣ್ಯಕ್ಷೇತ್ರಗಳನ್ನು ಅತ...
January 28, 02:51 PM   |   By Admin
ರೈತರಿಗೆ ಅನ್ಯಾಯ: ಕಾರ್ಖಾನೆ ವಿರೋಧಿಸಿ ಮನವಿ
ಮುಂಡರಗಿ 26:  ತಾಲೂಕಿನಲ್ಲಿ ಕಬ್ಬು ಬೆಳೆದ ರೈತರು ಈಗಾಗಲೇ ಬೆಳೆ ಕಠಾವಿಗೆ ಬಂದಿದ್ದರೂ ಸಹಿತ ಕಾರ್ಖಾನೆಯಿಂದ ಕಠಾವಿಗೆ ಬರುವುದಕ್ಕೆ ರೈತರು ಕಾಯಲೇಬೇಕು ಇದರಿಂದ ರೈತರಿಗೆ ಅನ್ಯ...
January 26, 05:01 PM   |   By Admin
74ನೇ ಗಣರಾಜ್ಯೋತ್ಸವದ ಧ್ವಜಾರೋಹಣ
ಮುಂಡರಗಿ 26:  ದೇಶದ ಸರ್ವ ಜನರ ಏಳ್ಗೆಗಾಗಾಗಿ ಶಾಂತಿ ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಅಭಿವೃದ್ಧಿಯ ದೃಷ್ಠಿಯನ್ನುಟ್ಟಿಕೊಂಡು ರಚನೆಗೊಂಡ ನಮ್ಮ ಭಾರತೀಯ ಸಂವಿಧಾನ...
January 26, 04:40 PM   |   By Admin
ಕ್ರಾಂತಿ ಸಿನಿಮಾದ ಉತ್ಸವ ಮಾಡಬೇಕೆಂದು ಸಂವಿಧಾನಕ್ಕೆ ಅಪಮಾನ
ಲೋಕದರ್ಶನ ವರದಿಮುಂಡರಗಿ 26:  ಗಣರಾಜ್ಯೋತ್ಸವದ ದಿನ ನಮ್ಮ ದೇಶದ ಪ್ರಾಮುಖ್ಯತೆಯ ಭಾಗವಾಗಿದ್ದು ಅಂದಿನ ದಿನವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲ...
January 26, 04:26 PM   |   By Admin

ಇತ್ತೀಚಿನ ಸುದ್ದಿ