ನರೇಗಾ ಕಾಮಗಾರಿಯ ಕೃಷಿ ಕಾರ್ಮಿಕರಲ್ಲಿ ಮತದಾನ ಜಾಗೃತಿ ಜಾಥಾ
ಲೋಕದರ್ಶನ ವರದಿ ಮುಂಡರಗಿ 21: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಿಂದ ಕಾಮಗಾರಿಗಳು ಸಮರ​‍್ಕವಾಗಿ ಅನುಷ್ಠಾನವಾದರೆ, ಅದರ ಯಶಸ್ಸು ಗ್ರಾಮೀಣ ಭಾಗದ ಜನ...
April 21, 09:41 PM   |   By Admin
ಕೈ ತಪ್ಪಿದ ಜೆಡಿಎಸ್ ಟಿಕೆಟ್ ಗೊಂದಳಿ ಸಮುದಾಯ ಅಸಮಾದಾನ : ವಿಠ್ಠಲ ಗಣಾಚಾರಿ
ಲೋಕದರ್ಶನ ವರದಿಮುಂಡರಗಿ 20: ಕೊಪ್ಪಳ ಜಿಲ್ಲೆಯ ಕುಷ್ಟಗಿ ವಿಧಾನಸಭೆ ಕ್ಷೇತ್ರದ ಆಕಾಂಕ್ಷಿ ತುಕಾರಾಮ ಸುರುವೆ ಇವರಿಗೆ ಈ ಮೊದಲು ಜೆಡಿಎಸ್ ಟಿಕೇಟ್ ನೀಡುತ್ತೇನೆಂದು ಭರವಸೆ ನೀಡಿ, ಕೊನೆ...
April 20, 04:37 PM   |   By Admin
ರಾಮಕೃಷ್ಣ ದೊಡ್ಡಮನಿ ಬಂಡಾಯ ಎದ್ದಿರುವುದು ಶೋಭೆ ತರುವಂತದ್ದಲ್ಲ: ನಾಡಗೌಡರ
ಮುಂಡರಗಿ 09:  ರಾಜ್ಯದಲ್ಲಿ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಇನ್ನೂ ಅಧಿಕೃತವಾದ ಹೆಸರು ಘ...
April 09, 04:27 PM   |   By Admin
ಸುಜಾತಾ ದೊಡ್ಡಮನಿಗೆ ಟಿಕೆಟ್ ನೀಡಿದರೆ ರಾಮಕೃಷ್ಣ ದೊಡ್ಡಮನಿ ಬೆಂಬಲಿಸಲು ಆಗ್ರಹ
ಲೋಕದರ್ಶನ ವರದಿಮುಂಡರಗಿ 09:  ಎಸ್.ಸಿ ಮೀಸಲು ಕ್ಷೇತ್ರವಾದ ಶಿರಹಟ್ಟಿ ಮತಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈ-ಕಮಾಂಡ್ ಇನ್ನೂ ಅಧಿಕೃತ ಅಭ್ಯಥರ್ಿಯ ಘೋಷಣೆ ಮಾಡಿಲ್ಲ. ಒ...
April 09, 03:48 PM   |   By Admin
ಮತದಾನ ಅಮೂಲ್ಯವಾದುದು, ಕಡ್ಡಾಯವಾಗಿ ಮತ ಚಲಾಯಿಸಿ : ಡಾ.ಯುವರಾಜ್
ಮುಂಡರಗಿ 08: ಮತದಾನ ಅಮೂಲ್ಯವಾದುದು. ಸದೃಢ ಆಡಳಿತಕ್ಕೆ ಮತದಾನ ಬಹು ಮುಖ್ಯ. ಹಾಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಬೇಕೆಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಯುವರಾಜ್ ...
April 08, 06:47 PM   |   By Admin
ಲಕ್ಷ್ಮಣ ಮುಂಡವಾಡ ನಿಧನ
ಮುಂಡರಗಿ 07: ತಾಲೂಕಿನ ಮುಂಡವಾಡ ಗ್ರಾಮದ ದಲಿತ ಮುಖಂಡರು, ದಲಿತಪರ ಹೋರಾಟಗಾರರು ಹಾಗೂ ಡಿಎಸ್‌ಎಸ್ ಮಾಜಿ ಸಂಚಾಲಕ ಲಕ್ಷ್ಮಣ ಮುಂಡವಾಡ(58)ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರ...
April 07, 05:17 PM   |   By Admin
ರೈತರಿಗೆ ಆದ್ಯತೆ ನೀಡುವ ಪಕ್ಷಕ್ಕೆ ಕಬ್ಬು ಬೆಳೆಗಾರರ ಸಂಘ ಬೆಂಬಲ
ಮುಂಡರಗಿ :ಕರ್ನಾಟಕ ರಾಜ್ಯದ ವಿಧಾನ ಸಭೆ ಚುನಾವಣೆಯ ಪ್ರಯುಕ್ತ ಮೇ.10 ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ರೈತರ ಹಿತದೃಷ್ಠಿಯಿಂದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ...
April 07, 04:46 PM   |   By Admin
ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಹನುಮ ಜಯಂತಿ ಆಚರಣೆ
ಲೋಕದರ್ಶದನ ವರದಿ ಮುಂಡರಗಿ 06: ಪಟ್ಟಣದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರುವಾರ ಶ್ರೀ ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶ್ರಿ ಹನು...
April 06, 09:38 PM   |   By Admin
ಉತ್ತಮ ನಾಳೆಗೆ ಮತದಾನ ಅಗತ್ಯ: ಡಾ.ಯುವರಾಜ್ ಹನಗಂಡಿ
ಮುಂಡರಗಿ 06: ಉತ್ತಮ ನಾಳೆಗಳು ಬರಬೇಕಾದರೆ ತಪ್ಪದೇ ಎಲ್ಲರೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ತಾಲೂಕು ಪಂಚಾಯತ ಕಾರ್ಯನಿರ್ವಣಾಧಿಕಾರಿ ಡಾ.ಯುವರಾಜ್ ಹನಗಂಡಿ ಕರ...
April 06, 04:11 PM   |   By Admin
ಕೊರ್ಲಹಳ್ಳಿ ಚೆಕ್ ಪೋಸ್ಟಗೆ ತಾಪಂ ಇಓ ಡಾ.ಯುವರಾಜ್ ಭೇಟಿ: ತಪಾಸಣೆ
ಮುಂಡರಗಿ 06: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಹಿನ್ನೆಲೆ ಈಗಾಗಲೇ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ರಮ ನಗದು, ಸಾಮಗ್ರಿ ತಡೆಗಾಗಿ ಜಿಲ್ಲಾಡ...
April 06, 04:08 PM   |   By Admin

ಇತ್ತೀಚಿನ ಸುದ್ದಿ