ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯ: ತಾಪಂ ಇಓ ಹನಗಂಡಿ
ಮುಂಡರಗಿ: ಭಾರತ ಪ್ರಜಾಪ್ರಭುತ್ವದ ದೇಶ. ಪ್ರಜಾಪ್ರಭುತ್ವದ ಆಶಯಕ್ಕೆ ಮತದಾನ ಅಡಿಪಾಯವಾಗಿದ್ದು, ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ತಪ್ಪದೇ ಎಲ್ಲರೂ ಮತದಾನ ಮಾಡಬೇಕೆಂದು...
April 05, 01:54 PM   |   By Admin
ಚುನಾವಣೆಯ ಮಾದರಿ ನೀತಿ ಸಂಹಿತೆ: ಚೆಕ್ ಪೋಸ್ಟ್‌ಗೆ ಜಿಲ್ಲಾಧಿಕಾರಿ ಭೇಟಿ
ಮುಂಡರಗಿ 02:  2023ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಪಾಲನೆಗಾಗಿ ಪಟ್ಟಣದ ಕೊಪ್ಪಳ ರೋಡ್ ಃಂಒಖ ಕಾಲೇಜು ಹತ್ತಿರ ಸ್ಥಾಪನೆ ಮಾಡಲಾಗ...
April 02, 06:42 PM   |   By Admin
ಶೇ. 4ರಷ್ಟು ಮೀಸಲಾತಿ ಮರಳಿ ಮುಸ್ಲಿಂ ಸಮಾಜಕ್ಕೆ ಕೊಡಬೇಕೆಂದು ಆಗ್ರಹಿಸಿ ಮನವಿ
ಲೋಕದರ್ಶನ ವರದಿಮುಂಡರಗಿ 30:  ಇತ್ತಿಚೆಗೆ ಬಿಜೆಪಿ ಸಕರ್ಾರ ಮುಸ್ಲಿಂ ಸಮಾಜದ 2ಬಿ ಶೇ. 4 ಮೀಸಲಾತಿಯನ್ನು ಕಸಿದುಕೊಂಡು, ಇನ್ನೊಬ್ಬರಿಗೆ ನೀಡಿರುವುದು ನಮ್ಮ ಸಮಾಜಕ್ಕೆ ಅನ್ಯಾಯವನ...
March 30, 02:37 PM   |   By Admin
ಕೆರೆಗಳ ನೀರು ತುಂಬಸುವ ಕಾಮಗಾರಿಗೆ ಚಾಲನೆ
ಮುಂಡರಗಿ 30:  ಕೆರೆಗಳಿಗೆ ನೀರು ಭರ್ತಿಯಾಗುವದರಿಂದ ಗ್ರಾಮೀಣ ಪ್ರದೇಶದ ರೈತರ ಜೀವನ ಮಟ್ಟ ಸುಧಾರಣೆ ಆಗಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮತದಾರರು ಜನಾದೇಶ ನೀ...
March 30, 02:13 PM   |   By Admin
ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ
ಲೋಕದರ್ಶನ ವರದಿಮುಂಡರಗಿ 28:  ವಿದ್ಯಾರ್ಥಿಗಳ ಜೀವನ ಬಂಗಾರದ ಜೀವನ ವಿದ್ದಂತೆ ಅದನ್ನು ಮತ್ತಷ್ಟು ಸುಂದರಗೊಳಿಸುವ ಅವಕಾಶ ಅವರ ಕೈಯಲ್ಲಿ ಇರುತ್ತದೆ. ನಿರಂತರ ಶ್ರಮ ಹಾಗೂ ಸತತ ಅಭ...
March 28, 02:05 PM   |   By Admin
‘ಮತ್ತೆ ಜನ ಆರ್ಶೀವಾದ ಮಾಡಿದರೆ ಮುಂಡರಗಿ ಚಿತ್ರಣವನ್ನೇ ಬದಲಿಸುತ್ತೇನೆ’
ಲೋಕದರ್ಶನ ವರದಿ ಮುಂಡರಗಿ 27:  ಶಿರಹಟ್ಟಿ ಮತ ಕ್ಷೇತ್ರದ ಜನತೆಯೇ ಆರ್ಶಿವಾದದಿಂದ 2 ಭಾರಿ ಶಾಸಕನಾಗಿ ಜನತೆಗೆ ಕೊಟ್ಟ ಮಾತಿನಿಂದತೆ ಪ್ರಮಾಣಿಕವಾಗಿ ನಡೆದುಕೊಂಡು ಅನೇಕ ಜನಪ...
March 27, 08:22 PM   |   By Admin
ಸಿಸಿ ರಸ್ತೆ, ಚರಂಡಿ, ಶಾಲಾ ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಭೂಮಿಪೂಜೆ
ಲೋಕದರ್ಶನ ವರದಿ ಮುಂಡರಗಿ 26:  ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ರೈತರ, ದೀನ ದಲಿತರ ಹಾಗೂ ಬಡವರ ಪರವಾಗಿ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ನಮ್ಮ ಶಿರ...
March 26, 07:38 PM   |   By Admin
ಮೂರು ಚೆಕ್ ಪೋಸ್ಟಗಳಿಗೆ ಪೊಲೀಸ್ ವರಿಷ್ಟಾಧಿಕಾರಿ ಭೇ ಟಿ
ಲೋಕದರ್ಶನ ವರದಿಮುಂಡರಗಿ 19:  ಮುಂಬರುವ 2023 ನೇಯ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯವಾಗಿ ಮಾದರಿ ನೀತಿ ಸಂಹಿತೆ ಪಾಲನೆಯ ಭಾಗವಾಗಿ ಮುಂಡರಗಿ ತಾಲೂಕಿನಲ್ಲಿ ಸ...
March 19, 03:59 PM   |   By Admin
ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವ ನಿಮಿತ್ತ ಮಹಾರಥೋತ್ಸವ
ಮುಂಡರಗಿ :ಸ್ಥಳೀಯ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಕಲ್ಪವೃಕ್ಷ ಕಾಮಧೇನು,  ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಕಲ್ಪವೃಕ್ಷ, ಕಾಮಧೇನು ರಾಘವೇಂದ್ರ ಸ್ವಾಮಿಗಳವರ 428 ನೇ ವರ್ಧಂ...
March 04, 06:55 PM   |   By Admin
ಮನಿಷ್ ಸಿಸೋಡಿ ಬಂಧನ ಖಂಡನೀಯ: ಉಳ್ಳಾಗಡ್ಡಿ
ಮುಂಡರಗಿ : ದೆಹಲಿಯಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡುವುದರ ಮೂಲಕ ದೇಶದ ಬದಲಾವಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ದೆಹಲಿ ಉಪಮುಖ್ಯಮಂತ್ರಿ ಹಾಗೂ ಸಚಿವ ಮನಿಷ್ ಸಿಸೋಡಿಯವರ ಬೆಳವಣಿಗೆ...
March 01, 03:07 PM   |   By Admin

ಇತ್ತೀಚಿನ ಸುದ್ದಿ