“ತಂದೆ ತಾಯಿಗಳ ಸೇವೆ ಮತ್ತು ಗೌರವ ಭಾರತೀಯರ ಕರ್ತವ್ಯ” ಹಿ ಡಿ.ಎಲ್. ಬೆಳಗಲಿ
“Service and respect to parents is the duty of an Indian” Hi D.L. Belagali
ಲೋಕದರ್ಶನ ವರದಿ
ರಾಯಬಾಗ 18: ತಂದೆ ತಾಯಿಯವರ ಸೇವೆ ಮಾಡಿ, ಅವರನ್ನು ಗೌರ"ಸುವುದನ್ನು ಭಾರತೀಯರಾದ ನಾವು ಎಂದು ಮರೆಯಬಾರದು ಎಂದು ರಾಯಬಾಗ ಪ.ಪೂ.ಕಾಲೇಜ ಸಮಾಜಶಾಸ್ತ್ರ "ಭಾಗದ ಉಪನ್ಯಾಸಕ ಡಿ.ಎಲ್.ಬೆಳಗಲಿ ಹೇಳಿದರು.ಸೋಮವಾರ ಪಟ್ಟಣದ ಎಸ್.ಪಿ ಮಂಡಳದ ಕಲಾ, ವಾಣಿಜ್ಯ ಮತ್ತು "ಜ್ಞಾನ ಮಹಾ"ದ್ಯಾಲಯ ಹಾಗೂ ಎಂ.ಕಾಂ ಮತ್ತು ಎಂ.ಎ ರಾಜ್ಯಶಾಸ್ತ್ರ ಸ್ನಾತಕೋತ್ತರ "ಭಾಗ ಹಾಗೂ ದೈ"ಕ ಶಿಕ್ಷಣ (ಬಿ.ಪಿ.ಎಡ್, ಎಂ.ಪಿ.ಎಡ್) ಮಹಾ"ದ್ಯಾಲಯದ ರ್ವಾಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಭಾರತೀಯ ಸಂಸ್ಕೃತಿಯನ್ನು ಉಳಿಸುವ ಕಾರ್ಯ ನಾವೆಲ್ಲರೂ ಮಾಡಬೇಕೆಂದರು. ಪ್ರಾಚಾರ್ಯರಾದ ಐ.ಎಸ್.ಗೋಕಾಕ, ಡಾ.ಆರ್. ಕೆ.ಪಾಟೀಲ, ಪ್ರೊ.ಪಿ.ಕೆ.ಶೆಟ್ಟಿ, ಪ್ರೊ.".ಕೆ.ದೊಡ್ಡಮನಿ, ಆರ್.ಎಸ್.ಗುಡೋಡಗಿ, ಡಾ.ಪಿ.ಆರ್.ರಾಮತೀರ್ಥ, ಎಸ್.ಆರ್.ಮನೋಜ, ಪಿ.ಎಸ್. ಕಾಂಬಳೆ, ಎ.ಎಸ್.ಗೌಂಡಿ, ಬಿ.ಎಸ್.ಪಾಟೀಲ, ಕಾಂತು ಕೂಗೆ, ಬಸಗೌಡ ಪಾಟೀಲ ಹಾಗೂ "ದ್ಯಾರ್ಥಿಗಳು ಸೇರಿ ಅನೇಕರು ಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 