ವೃದ್ಧ ಕಾಣೆ
ಹಾವೇರಿ: ಹಾವೇರಿ ಶಹರದ ಹೊಸನಗರ ನಿವಾಸಿ ಹುಸೇನಸಾಬ ಮಿರೇಸಾಬ ಹಿತ್ತಲಮನಿ(60) ಇವರು ದಿನಾಂಕ 11-4-2019 ರಂದು ಸಾಯಂಕಾಲ ದನದ ವ್ಯಾಪಾರಕ್ಕಾಗಿ ಹೋದವರು ಈವರೆಗೆ ಮನೆಗೆ ಮರಳಿ ಬಾರದೆ ಕಾಣೆಯಾಗಿದ್ದಾರೆ ಎಂದು ಆತನ ಪತ್ನಿ ಮುಕ್ತುಂಬಿ ಹುಸೇನಸಾಬ ಹಿತ್ತಲಮನಿ ಅವರು ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ವ್ಯಕ್ತಿಯು ಕನ್ನಡ ಮತ್ತು ಉದರ್ು ಭಾಷೆ ಮಾತನಾಡುತ್ತಾರೆ. ಈತನು ಕುರಿತು ಯಾರಿಗಾದರೂ ತಿಳಿದುಬಂದಲ್ಲಿ ಹಾವೇರಿ ಶಹರ ಠಾಣೆ ದೂರವಾಣಿ ಸಂಖ್ಯೆ:08375-232333, ಮೊ:9480804545, ಕಂಟ್ರೋಲ್ ರೂಂ ಸಂಖ್ಯೆಳ08375-237368 ಹಾಗೂ ಪೊಲೀಸ್ ಅಧೀಕ್ಷಕರ ಕಚೇರಿ ಸಂಖ್ಯೆ:08375-232800ನ್ನು ಸಂಪಕರ್ಿಸಬಹುದೆಂದು ಶಹರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 