ಹಳದಿ - ಕುಂಕುಮ ಕಾರ್ಯಕ್ರಮ
Yellow - Saffron Program
ಬೆಳಗಾವಿ 28: ಬೆಳಗಾವಿಯ ಗಣಾಚಾರ್ ಗಲ್ಲಿಯ ಹಿಂದೂ ಖಾಟಿಕ್ ಸಮಾಜ ಮಹಿಳಾ ಮಂಡಳದಲ್ಲಿ ಆಯೋಜಿಸಿದ್ದ ಹಳದಿ - ಕುಂಕುಮ ಕಾರ್ಯಕ್ರಮವನ್ನು ವೈದ್ಯೆ ಡಾ. ಹಿತಾ ಮೃಣಾಲ್ ಹೆಬ್ಬಾಳ್ಕರ್ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷೆ ಇಂದಿರಾ ಜಾನ್ವೇಕರ್ ಅವರು ಅರಿಶಿನ - ಕುಂಕುಮ ನೀಡಿ ಹಿತಾ ಹೆಬ್ಬಾಳಕರ್ ಅವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮಹಿಳಾ ಸದಸ್ಯರಾದ ವಿದ್ಯಾ ಘೋಡ್ಕೆ, ಸರಿತಾ ಘೋಡ್ಕೆ, ಪೂನಂ ಕೋತ್ಮಿರೆ, ಜಯಶ್ರೀ ಜಾನ್ವೇಕರ್, ಕಾಜಲ್ ಮಹಾಗಾವ್ಕರ್, ಸೀಮಾ ಘೋಡ್ಕೆ, ಸರಿತಾ ಕಲ್ಗೇಕರ್, ವರ್ಷಾ ಪಳಂಗೆ, ಸುಮನ್ ಘೋಡ್ಕೆ, ಛಾಯಾ ಪ್ರಭಾವಲಕರ, ಸುರೇಖಾ ಶೇರ್ಗಾರ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 