ಯಲ್ಲವ್ವ ರಮೇಶ ಕಲಗುಡಿ ಮಹಿಳೆ ಕಾಣೆ
Yallavva Ramesh Kalagudi is missing
ಯರಗಟ್ಟಿ: ಸಮೀಪದ ಸುಬ್ಬಾಪೂರ ಗ್ರಾಮದ ಮಹಿಳೆ ಯಲ್ಲವ್ವ ರಮೇಶ ಕಲಗುಡಿ (28) ಎಂಬವರು ಎಪ್ರೀಲ್ 19ರಂದು ನಾಪತ್ತೆಯಾಗಿದ್ದು, ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಅವರು ಗಂಡನೊಂದಿಗೆ ವಾಸವಾಗಿದ್ದರು. ಎಪ್ರೀಲ್ 19ರಂದು ಗುಡುಮಕೇರಿ ಗ್ರಾಮದ ತಾಯಿ ಮನೆಯಿಂದ ಸಂತೆ ತರಲು ಹೋಗಿದ್ದು, ವಾಪಸ್ಸು ಬಂದು ನೋಡಿದಾಗ ಮನೆಯಿಂದ ನಾಪತ್ತೆಯಾಗಿದ್ದರು.
ಚಹರೆ: 5.3 ಅಡಿ ಎತ್ತರ, ಗೋಧಿಗೆಂಪು ಮೈ ಬಣ್ಣ, ಉದ್ದ ಮೂಗು, ಸಣ್ಣ ಹಣೆ, ತಲೆಯಲ್ಲಿ ಕಪ್ಪು ಕೂದಲು ಸಧೃಡ ಇದ್ದು, ನಾಪತ್ತೆಯಾದ ದಿನ ನೀಲಿ ಬಣ್ಣದ ಸೀರೆ ಧರಿಸಿದ್ದರು. ಕನ್ನಡ, ಹಿಂದಿ ಭಾಷೆಯನ್ನು ಮಾತನಾಡುತ್ತಾರೆ. ಈ ಚಹರೆಯ ಮಹಿಳೆ ಪತ್ತೆಯಾದರೆ ಮುರಗೋಡ ಠಾಣೆಯಲ್ಲಿ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08337-265533, 9480804079
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್ 