ಯಲ್ಲಾಪುರ ಗೆಲುವು : ಕಾರವಾರ ಬಿಜೆಪಿಯಲ್ಲಿ ಸಂಭ್ರಮ

ಯಲ್ಲಾಪುರ ಗೆಲುವು : ಕಾರವಾರ ಬಿಜೆಪಿಯಲ್ಲಿ ಸಂಭ್ರಮ 

ಕಾರವಾರ :  ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಸವಿತಾ ಸರ್ಕಲ್ನಲ್ಲಿ  ಕಾರವಾರ ಬಿಜೆಪಿ ವತಿಯಿಂದ ಸಿಹಿಹಂಚಿ, ಪಟಾಕಿ ಸಿಡಿಸುವದರ ಮೂಲಕ ವಿಜಯೋತ್ಸವ ನಡೆಸಲಾಯಿತು.

 ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ನಾಗೇಶ್ ಕುರಡೇಕರ್, ಗ್ರಾಮೀಣ ಅಧ್ಯಕ್ಷ ಸುಭಾಷ್ ಗುನಗಿ, ರಾಜೇಶ್ ಸಿದ್ಧರ,ನಯನಾ ನೀಲಾವರಕರ್, ಸಂದೇಶ್ ಶೆಟ್ಟಿ,ಅಂಮೋಲ್ ರೇವನಕರ್, ನಗರ ಸಭೆಸದಸ್ಯ ನಿತಿನ್ ಪಿಕಳೆ,ಉಲ್ಲಾಸ್ ಕೆಣಿ,ರೋಷನಿ ಮಾಳಸೆಕರ್,ಮೀನಾಕ್ಷಿ ಕಲ್ಗುಟಕರ್,ರವಿರಾಜ್ ಅಂಕೋಲೆಕರ್, ಪಿ. ಪಿ ನಾಯ್ಕ್,ಹನುಮಂತ ತಳವಾರ, ಅರುಣ್ ಹಬ್ಬು, ಅಶೋಕ್ ಕಾಮತ್,ಕಿಶನ್ ಕಾಂಬ್ಳೆ,ಪ್ರಸಾದ್ ಕರವಾರಕರ್,ಪ್ರದೀಪ್ ಗುನಗಿ,ಉದಯ ಶೆಟ್ಟಿ,ದಿಗಂಬರ,ಹಳದನಕರ,ಸಮೃದ್ಧಿ ದುದಾಲಕರ್,  ಶ್ವೇತಾ ಭಟ್ಕಳಕರ್, ಸುನಿಲ್ ತಾಮಸೆ,ದೀಪಕ್ ಗಾವಕರ್,ರಾಜೇಶ್ ರಾಯಿಕರ್, ಎಲ್.ಕೆ.ನಾಯ್ಕ್,ಸೋಮು,ಸಂತ್ಯಾ, ವಿನಾಯಕ್ ಶೇಟ್,ಮದನ ಗುನಗಿ, ಶಂಕರ್ ಗುನಗಿ,ನಾಗಪ್ರಸಾದ್ ರಾಯಿಕರ್, ಸತೀಶ್ ತಲೇಕರ,ಅಂಥೋನಿ ಫಾನರ್ಾ0ಡೀಸ್,ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.