ಯರಗಟ್ಟಿ 29: ಪಟ್ಟಣದ ಮಹಾಂತ ದುರದುಂಡೇಶ್ವರ ಶ್ರೀಮಠದ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಯರಗಟ್ಟಿ ತಾಲೂಕಾ ಮಟ್ಟದ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಕಾರ್ಯಕ್ರಮ ಜರುಗಿತ್ತು.
ಮಾಜಿ ಜಿ. ಪಂ. ಸದಸ್ಯರ ಅಜೀತಕುಮಾರ ದೇಸಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ವೇಳೆಯಲ್ಲಿ ಕ್ಷೇ.ಧ.ಗ್ರಾ.ಯೋ.ಬಿ.ಸಿ ಜಿಲ್ಲಾ ನಿರ್ದೇಶಕರಾದ ಆರ‌್ಮ. ಲವಕುಮಾರ, ಕ್ಷೇತ್ರ ಯೋಜನಾಧಿಕಾರಿ ಸತೀಶ ಡಿ, ಸಂಪ್ಮೂಲ ವ್ಯಕ್ತಿಯಾದ ಆಶಾ ಪರೀಟ, ಲಕ್ಷ್ಮೀ ಕಳ್ಳಿಗುದ್ದಿ, ಮೇಲ್ವಿಚಾರಕಿ ಪ್ರೇಮಲತಾ, ಸಮನ್ವಯಧಿಕಾರಿ ನಿಶಾ, ದೀಪಾ ಜಕಾತಿ, ಜೈತುನಬಬಿ ರಾಜೇಬಾಯಿ, ಶಿವಾನಂದ ಬಳಿಗಾರ ಸೇರಿದಂತೆ ಹಲವರು ಇದ್ದರು.