ವಡ್ರಕಲ್ ಗ್ರಾಮದ ಮಹಿಳೆ ಆತ್ಮಹತ್ಯೆ: ತಪ್ಪತಸ್ಥರಿಗೆ ಉಗ್ರ ಶಿಕ್ಷೆ ವಿಧಿಸಲು ಒತ್ತಾಯ
Woman from Vadrakal village commits suicide: Demand for severe punishment for the culprits
ಕೊಪ್ಪಳ 9: ಜಿಲ್ಲೆಯ ಯಲಬುರ್ಗ ತಾಲೂಕಿನ ’ ವಡ್ರಕಲ್ ’ ಗ್ರಾಮದ ಪಾರ್ವತಿ ಮನೆಗೆ ಜಿಲ್ಲೆಯ ಮುಖಂಡರುಗಳು ಎಲ್ಲಾ ತಾಲೂಕಿನ ಅಧ್ಯಕ್ಷರು ಪದಾಧಿಕಾರಿಗಳು ಇವರು ಭಾಗವಹಿಸಿದ್ದು, ಈ ಘಟನೆ ನಡೆದಿರುವ ಆತ್ಮಹತ್ಯೆ ಮಾಡಿಕೊಂಡಿರುವ ಪಾರ್ವತಿಯ ಪತಿಯವರಾದ ರಮೇಶ್ ಮತ್ತು ಅವರ ತಾಯಿರವರಿಂದ ಸಮಗ್ರ ಮಾಹಿತಿ ಪಡೆದುಕೊಂಡು ಆರೋಪಿಗಳಿಗೆ ಉಗ್ರವಾದ ಶಿಕ್ಷೆಯನ್ನು ಒದಗಿಸಲು ಒತ್ತಾಯಿಸುವುದು , ಹಾಗೆ ಸಾವಿಗೆ ನಿರ್ಲಕ್ಷ್ಯ ವಹಿಸಿರುವ ಬೇವೂರ್ ಠಾಣೆಯ ಪೋಲೀಸ್ ಇಲಾಖೆಯ ಅಧಿಕಾರಿಯನ್ನು ಅಮಾನತು ಗೊಳಿಸುವುದು , ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಒದಗಿಸಲು ಒತ್ತಾಯಿಸಲಾಯಿತು.
ಈ ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಮುಖಂಡರಾದ ಪರುಶುರಾಮ ಅಮರಾವತಿ ಕುಷ್ಟಗಿ, ರಾಮಣ್ಣ ಅಳವಂಡಿ, ಯಲ್ಲಪ್ಪ ನಿಲೋಗಲ್ ಮಾನ್ವಿ ಯುವ ಉತ್ಸಾಹಿಗಳಾದ ರಾಮು ಪೂಜಾರಿ ಕೊಪ್ಪಳ, ಯಮನೂರ್ಪ ಕರ್ಮುಡಿ ಯಲಬುರ್ಗಾ ತಾಲೂಕ ಅಧ್ಯಕ್ಷರಾದ ದುರುಗಪ್ಪ ಕರ್ಮುಡಿ, ಯುವ ಉತ್ಸಾಹಿಗಳಾದ ಗಣೇಶ್ ಮುಧೋಳ ಕಾರಟಗಿ ತಾಲೂಕ ಅಧ್ಯಕ್ಷರಾದ ಪಂಪಾಪತಿ ಬಿ ಸೋಮನಾಳ್ , ಯುವ ಜಿಲ್ಲಾ ಅಧ್ಯಕ್ಷರಾದ ಹುಲ್ಲೇಶ್ ಬಂಡಿ ವಡ್ಡರ್ ಗಂಗಾವತಿ , ರಮೇಶ್ ಡಗ್ಗಿ , ದುರ್ಗೇಶ್ ಸಿದ್ದಾಪೂರ, ಹೋಬಳಿ ಅಧ್ಯಕ್ಷರಾದ ನಾಗರಾಜ್ ಸಿದ್ದಾಪೂರ, ಹನ್ಮೇಶ್ ಸಿದ್ದಾಪೂರ , ರಾಘವೇಂದ್ರ ಸಿದ್ದಾಪೂರ, ಬಸವರಾಜ್ ಮುಧೋಳ, ಹನುಮಂತ ಕುಷ್ಟಗಿ, ಗೀರೀಶ್ ಪೂಜಾರಿ, ಯುವ ಉತ್ಸಾಹಿಗಳಾದ ಭೀಮೇಶ ಮಾದಿನೂರ, ಲಕ್ಷ್ಮಣ ತಾವರಗೆರೆ, ಯಮನೂರ್ಪ ಹಾಲವರ್ತಿ, ಶರಣಪ್ಪ ಭೋವಿ, ಯಮನೂರ್ಪ ವೀರಾಪೂರ ಇನ್ನಿತರರು ಭಾಗವಹಿಸಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 