ಜಂಟಿ ನಿರ್ದೇಶಕರ ಕಾಲೇಜಿಗೆ ಭೇಟಿVisit to College of Joint Directors
Lokadrshan Daily
4/2/25, 11:40 PM ಪ್ರಕಟಿಸಲಾಗಿದೆ
Visit to College of Joint Directors
ಕೊಪ್ಪಳ 27: ಜಂಟಿ ನಿರ್ದೇಶಕರಾದ ಶಿವಶರಣಪ್ಪ ಗೊಳ್ಳೆ, ಪ್ರಾದೇಕ ಕಚೇರಿ ಕಲ್ಬುರ್ಗಿ ಇವರು ದಿನಾಂಕ 25 ರಂದು ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ. ಡಿ ಎಚ್ ನಾಯ್ಕ ಹಾಗೂ ಭೋದಕ ಬೋಧಕೇತರ ಸಿಬ್ಬಂದಿಗಳು ಇದ್ದರು.