ಪಡಗಾನೂರ ಗ್ರಾಮಸ್ಥರಿಂದ ಕೆಕೆಆರ್ಟಿಸಿ. ಸಾರಿಗೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಕೆ
Villagers of Padaganur congratulate KKRTC and transport officials
ಪಡಗಾನೂರ ಗ್ರಾಮಸ್ಥರಿಂದ ಕೆಕೆಆರ್ಟಿಸಿ. ಸಾರಿಗೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಕೆ
ದೇವರಹಿಪ್ಪರಗಿ 15: ತಾಲೂಕಿನಪಡಗಾನೂರ ಗ್ರಾಮಕ್ಕೆ ವೇಗದೂತ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಿ ಆದೇಶಹೊರಡಿಸಿದ ವಿಜಯಪುರ ವಿಭಾಗದ ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ.ಸಹಾಯಕ ಸಂಚಾರ ವ್ಯವಸ್ಥಾಪಕರು ಜೆ.ಕೆ.ಹುಗ್ಗೇನವರ. ಕೇಂದ್ರ ಬಸ್ ನಿಲ್ದಾಣ, ವಿಜಯಪುರ ಅವರಿಗೆ ಪಡಗಾನೂರ ಗ್ರಾಮದ ಗ್ರಾಮಸ್ಥರು, ಗಣ್ಯರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹಲವು ವರ್ಷಗಳ ಗ್ರಾಮಸ್ಥರ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ . ಊರಿನ ಗಣ್ಯರು ಶ್ರೀ ಸೋಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಅಯ್ಯಪ್ಪ ಸ್ವಾಮಿಗಳು ಹಿರೇಮಠ. ತಾ. ಪಂ. ಮಾಜಿ ಸದಸ್ಯ ಶ್ರೀಶೈಲ ಕಬ್ಬಿನ.ತಾಲೂಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಉತ್ನಾಳ. ಮುಖಂಡರಾದ ಗುರುರಾಜ ಆಕಳವಾಡಿ. ಸುಭಾಸ ಹೊಸಟ್ಟಿ. ಗುರುನಾಥ ಮಾಸ್ತರ ಮುರುಡಿ. ರಾಜಕುಮಾರ ಸಿಂದಗೇರಿ. ಬೀರು ಹಳ್ಳಿ. ಮುತ್ತು ರಾಥೋಡ. ರಾಜಕುಮಾರ ರಾಥೋಡ. ನಿಂಗನಗೌಡ ಪಾಟೀಲ. ಗೋವಿಂದಗೌಡ ಪಾಟೀಲ. ಆನಂದ ಕರಬಂಟನಾಳ. ಸಿದ್ದು ಬೆಳ್ಳಿ. ಅಯ್ಯಪ್ಪ ಸಾತಿಹಾಳ.ಲಕ್ಷ್ಮಣ ಹಳ್ಳಿ. ಶೇಖಪ್ಪ ಹಡಪದ. ಸೋಮು ಬಾವಿಮನಿ. ಪರಸು ಸೇರಿಕಾರ.ಸೇರಿದಂತೆ ಊರಿನ ಗಣ್ಯರು ಮುಖಂಡರು. ವಿದ್ಯಾರ್ಥಿ,ವಿದ್ಯಾರ್ಥಿನಿಯರು ಸೇರಿದಂತೆ ಗ್ರಾಮಸ್ಥರು ಸಾರಿಗೆ ಅನುಕೂಲ ಕಲ್ಪಿಸಿ ಕೊಟ್ಟದ್ದಕ್ಕಾಗಿ ಗ್ರಾಮದ ಪರವಾಗಿ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಫೋಟೋ 15ಡಿಎಚಪಿ1
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 