ಲೋಕದರ್ಶನ ವರದಿ
ವಿಜಯಪುರ 11: ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿಂದು ಮಹರ್ಷಿ ಭಗೀರಥರ ಜಯಂತಿಯನ್ನು ಶಾಸ್ತ್ರೋಕ್ತವಾಗಿ ಆಚರಿಸಲಾಯಿತು. ಸಮಾರಂಬದ ಉದ್ಘಾಟಕರಾಗಿ ಆಗಮಿಸಿದ ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನ ಅವರು ಮಹರ್ಷಿ ಭಗೀರಥರ ಚಿತ್ರಕ್ಕೆ ಪುಷ್ಪಾರ್ಪಣ ಸಮಪರ್ಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ನಿದರ್ೇಶಕಿ ವಿದ್ಯಾವತಿ, ರಾಷ್ಟ್ರೀಯ ಬಸವ ಸೇನೆ ಅದ್ಯಕ್ಷ ಸೋಮನಗೌಡ ಕಲ್ಲೂರ, ಉಪ್ಪಾರ ಸಮಾಜದ ಅದ್ಯಕ್ಷ ಜಕ್ಕಪ್ಪ ಎಸ್.ಎಡವೆ, ಮಾಜಿ ಜಿಲ್ಲಾ ಪಂಚಾಯತ ಅದ್ಯಕ್ಷ ಎಂ.ಕೆ ಶಿವಣ್ಣವರ, ಭಾರತಿ ಗೋವಿಂದ ರಾವ್ ಟಂಕಸಾಲಿ, ಗೌರವಾದ್ಯಕ್ಷ ವಿಶ್ವನಾಥ ನರಳಿ,ಮಾಲಿಂಗ ಉಪ್ಪಾರ, ಲಕ್ಷ್ಮಣ ಉಪ್ಪಾರ, ಸಹದೇಶ ಬೆಳಗಲಿ, ಮಲ್ಲು ಶಿವಣ್ಣವರ, ಪೂಗ್ಲಿ ಉಪ್ಪಾರ, ಬಸವರಾಜ್, ರಂಗು ಮಂಜೆ, ಶಿವಾನಂದ ಎನ್ ಕಟ್ಟಿಮನಿ, ಸಿದ್ದು ಬಾವಿಕಟ್ಟಿ, ಸಂತೋಷ್ ರಾಥೋಡ್, ರಾಜೇಂದ್ರ ಉಪ್ಪಾರ, ಅನಿಲ್ ಉಪ್ಪಾರ, ಅನಂದ ಗಣಗಾರ, ಡಿ.ವೈ.ಉಪ್ಪಾರ, ಸಂಗನಬಸವ ಹಳಕಟ್ಟಿ, ಕಾಶಿನಾಥ ಹಳಕಟ್ಟಿ. ಇನ್ನಿತರ ಸಾಮಾಜದ ಮುಖಂಡರುಗಳು ಉಪಸ್ಥಿತರಿದ್ದರು