ಬೆಳಗಾವಿ 14: ನಂದಗಡದ ನಿವಾಸಿ ವಿಜಯ ಬಾಬುರಾವ ಕಬ್ಬೂರವರು ಹೃದಯಾಘಾತದಿಂದ ನಿಧನರಾದರು.
ಅವರು ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಗಳವನ್ನು ಅಗಲಿದ್ದಾರೆ. ಮೃತರು ಬೆಳಗಾವಿಯ ಕರ ಸಲಹೆಗಾರ ಸಂಘಟನೆಯ ಅಧ್ಯಕ್ಷ ಜಿತೇಜ ಕಬ್ಬೂರ ಅವರ ಸಂಬಂಧಿಗಳಾಗಿದ್ದರು.