ವೀರಭದ್ರಯ್ಯಾ ರುದ್ರಯ್ಯಾ ಬೆಟಗೇರಿ ಯುವಕ ನಾಪತ್ತೆ
Veerabhadraiya Rudrayya Betageri youth goes missing
ಬೆಳಗಾವಿ 30 : ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ಹೊಸ ಚನ್ನಾಪೂರ ಗ್ರಾಮದ 18 ವರ್ಷ ವಯಸ್ಸಿನ ವೀರಭದ್ರಯ್ಯಾ ರುದ್ರಯ್ಯಾ ಬೆಟಗೇರಿ ಎಂಬ ವ್ಯಕ್ತಿಯು ನಗರದ ವಡಗಾಂವ ಗ್ರಾಮದ ಚಾವಡಿ ಗಲ್ಲಿಯಲ್ಲಿ ವಾಸವಾಗಿದ್ದ ಈತನು ಯಾರಿಗು ಹೇಳದೆ ಮನೆಯಿಂದ ಹೋದವನು ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣಿಯಾಗಿದ್ದಾನೆ ಎಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಣಿಯಾದ 18 ವರ್ಷ ವಯಸ್ಸಿನ ವ್ಯಕ್ತಿ 5 ಅಡಿ ಎತ್ತರ, ಕೋಲು ಮುಖ, ಮೈಯಿಂದ ಸಡಪಾತಳ, ಗೋದಿಗೆಂಪ್ಪು ಮೈಬಣ್ಣ, ಬಲಗೈ ಮಧ್ಯದ ಬೆರಳಿನ ಮೇಲೆ ಟ್ಯಾಟೂ ಮಾರ್ಕ ಇದ್ದು, ಕನ್ನಡ, ಇಂಗ್ಲಿಷ ಭಾಷೆ ಮಾತನಾಡುತ್ತಾನೆ. ಕಪ್ಪು ಬಣ್ಣದ ಹಾಫ್ ತೋಳಿನ ಟಿ-ಶರ್ಟ್, ಗ್ರೈ ಬಣ್ಣದ ಬರ್ಮೊಡಾ ಫ್ಯಾಂಟ ಧರಿಸಿರುತ್ತಾನೆ.
ಕಾಣಿಯಾದ ವ್ಯಕ್ತಿ ಕುರಿತು ಮಾಹಿತಿ ದೊರೆತಲ್ಲಿ ಶಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಅಥವಾ ಶಹಾಪೂರ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ : 0831-2405244, 9480804046 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಮ್ : 0831-2405233 ಗೆ ಸಂಪರ್ಕಿಸಬಹುದಾಗಿದೆ ಎಂದು ಹಾಪೂರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 