ಬೆಳಗಾವಿ 09: ವಾರದ ವಚನೋತ್ಸವ ಕಾರ್ಯಕ್ರಮ ರವಿವಾರ ಜರುಗಿತು. ನಿರುಪಾದಯ್ಯ ಕಲ್ಲೋಳಿಮಠ, ಬಿ.ಎಚ್. ಮಾರದ, ಮಲ್ಲಿಕಾಜರ್ುನ ಶಿರಗುಪ್ಪಿಶೆಟ್ಟರ, ಭೀಮನಗೌಡ ಪಾಟೀಲ, ಶಿವಲಿಂಗ ಬೆಂಡಿಗೇರಿ, ಗೋಪಾಲ ಖಟಾವಕರ ಸೇರಿದಂತೆ ಇತರರು ಭಾಗವಹಿಸಿದ್ದರು.