ಫೀನಿಕ್ಸ್‌್ಸ ಬಿ.ಈಡಿ ಕಾಲೇಜಿಗೆ ಅಭೂತಪೂರ್ವ ಫಲಿತಾಂಶ
Unprecedented results for Phoenix B.Ed College
ಕೊಪ್ಪಳ 31: ವಿಶ್ವವಿದ್ಯಾಲಯದ ವ್ಯಾಪ್ತಿಯ 2024-25 ನೇ ಸಾಲಿನ ಬಿ.ಈಡಿ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು ನಮ್ಮ ಸಂಸ್ಥೆಯ 184 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 184 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣವಾಗಿದ್ದು 100 ಕ್ಕೆ 100ರಷ್ಟು ಫಲಿತಾಂಶ ಬಂದಿದ್ದು ಅದರಲ್ಲಿ.
4ನೇ ಸೆಮಿಸ್ಟರ:
ಪ್ರಥಮ ಸ್ಥಾನ : ಅಮೃತಾ ಚಿತ್ರಗಾರ, ಪರಹಿನ ಸುಲ್ತಾನ, ರೇಷ್ಮಾ 600 ಕ್ಕೆ 556 (ಪ್ರತಿಶತ 93ಅ)
ದ್ವಿತೀಯ ಸ್ಥಾನ : ಪಲ್ಲವಿ, ಮೇಘಾ ಪಿ, ಗೌರಿ ನಾಯಕ 600 ಕ್ಕೆ 554 (ಪ್ರತಿಶತ 92.33ಅ)
ತೃತಿಯ ಸ್ಥಾನ : ವಿದ್ಯಾ ಬೆಣ್ಣಿ ಕರೀಷ್ಮಾ, 600 ಕ್ಕೆ 553 (ಪ್ರತಿಶತ 92.16ಅ).
ದ್ವಿತೀಯ ಸೆಮಿಸ್ಟರ:
ಪ್ರಥಮ ಸ್ಥಾನ:ಅನಿಲಕುಮಾರ, ರಮಿಜಾಬಿ, ಸುಭಾಸ ಲಮಾಣಿ 600 ಕ್ಕೆ 536 (ಪ್ರತಿಶತ 89.33ಅ)
ದ್ವಿತೀಯ ಸ್ಥಾನ : ಅನ್ನಪೂರ್ಣ, ಶ್ವೇತಾ, 600 ಕ್ಕೆ 534 (ಪ್ರತಿಶತ 89ಅ)
ತೃತಿಯ ಸ್ಥಾನ : ಸಂಗಪ್ಪ 600 ಕ್ಕೆ 532 (ಪ್ರತಿಶತ 88.16ಅ).
ಹೆಚ್ಚು ಅಂಕ ಪಡೆದ ಮತ್ತು ಉತ್ತೀರ್ಣರಾದ ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಯ್ಯ.ಎಚ್.ಹಿರೇಮಠ, ಮತ್ತು ಪ್ರಾಚಾರ್ಯರಾದ ಶ್ರೀಮತಿ ಡಾ// ವಿಜಯಾ ಎಸ್ ಹಿರೇಮಠ ಹಾಗೂ ಕಾಲೇಜಿನ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆಂದು ಪ್ರಕಟಣೆಯಲ್ಲಿ ಉಪಪ್ರಾಚಾರ್ಯರಾದ ಶ್ರೀ ಆರ್.ಬಿ.ಗಾಂಜೀಯವರು ತಿಳಿಸಿದ್ದಾರೆ.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 