ನಗರೋತ್ಥಾನ 4ರ ಯೋಜನೆ ಅಡಿ ಕಾಮಗಾರಿ ಚಾಲನೆ

ನಗರೋತ್ಥಾನ 4ರ ಯೋಜನೆ ಅಡಿ ಕಾಮಗಾರಿ ಚಾಲನೆ Under the project of Urban Upliftment 4, the work is underway

ನಗರೋತ್ಥಾನ 4ರ ಯೋಜನೆ ಅಡಿ ಕಾಮಗಾರಿ ಚಾಲನೆ! 

ಮಹಾಲಿಂಗಪುರ  09: ಪಟ್ಟಣದ 7ನೇ ವಾರ್ಡ್‌ ಜಯಲಕ್ಷ್ಮಿ ನಗರದಲ್ಲಿ ನಗರೋತ್ಥಾನ 4ರ ಯೋಜನೆಯಡಿ ಕರೆಹೊನ್ನ ಅಂಗಡಿಯಿಂದ ಸಂಜು ಚನ್ನಾಳ ಮನೆಯವರೆಗೆ ಸು.15ಲಕ್ಷ ವೆಚ್ಚದಲ್ಲಿ ಅಲಂಕಾರಿಕ ವಿದ್ಯುತ್ ದೀಪ ಕಂಬಗಳ ಅಳವಡಿಕೆ,ಮೆರಾಪಟ್ಟಿ ಮನೆ ಮುಂದೆ 8ಲಕ್ಷ ವೆಚ್ಚದ ಗಾರ್ಡನ್ ಅಭಿವೃದ್ಧಿ,ಚನ್ನಾಳ ಮನೆ ಪಕ್ಕದ ಗಾರ್ಡನ್ ಅಭಿವೃದ್ಧಿಗೆ 5ಲಕ್ಷ, 15 ನೇ ಹಣಕಾಸು ಯೋಜನೆಯಲ್ಲಿ ಟಿರಕಿಯವರ ಮನೆಯಿಂದ ಹಿಕಡಿಯವರ ಮನೆಯವರೆಗೆ 1.20ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ, ಯಂಕಂಚಿಯವರ ಮನೆಯಿಂದ ವಕೀಲರ ಮನೆಯವರೆಗೆ 4ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ,ಪುರಸಭೆ ಸದಸ್ಯರಾದ ರವಿ ಜವಳಗಿ,ಬಸವರಾಜ ಚಮಕೇರಿ, ಮುಖಂಡರಾದ ಕುಬೇರ​‍್ಪ ಯಾದವಾಡ,ದುಂಡಪ್ಪ ಕೈಸೋಲಗಿ,ಮುತ್ತಪ್ಪ ಲಾತುರ,ಶಿವಲಿಂಗ ಟಿರಕಿ,ಮಹಾಲಿಂಗ ಕಂಕಣವಾಡಿ,ಬಸಪ್ಪ ಪಡಶೆಟ್ಟಿ,ಶ್ರೀಶೈಲ ಬೇವಿನಗಿಡದ,ಮಹೇಶ ಕಲಾಲ,ಅರುಣ ರೇಣುಕೆ,ಸುನೀಲ ಯಾದವಾಡ,ಮಾರುತಿ ಸುಣಧೋಳಿ,ಪ್ರಕಾಶ ಬಾವಿಕಟ್ಟಿ,ಬಸು ಹೋಳಗಿ,ಗೀರೀಶ ಸಣ್ಣಕ್ಕಿ,ಮಾದೇವ ಮೆರಾಪತ್ತಿ,ಕಲ್ಲಪ್ಪ ಪೊಲೀಸರ,ಉಮೇಶ,ಮಹಾಲಿಂಗ ಬೆವಿನಗಿಡದ,ಗಂಗಪ್ಪ ಲಾತೂರ,ರಾಜು ಗೊಂಬಿ,ಸುರೇಶ ಸಣ್ಣಕ್ಕಿ ಆನಂದ ಯಾದವಾಡ,ಶಿವು ಸಣ್ಣಕ್ಕಿ,ಸುನೀಲ ಯಾದವಾಡ ಇದ್ದರು