ಸೈದಾಪುರ ಪಿಕೆಪಿಎಸ್‌ಗೆ ಉಳ್ಳಾಗಡ್ಡಿ ಅಧ್ಯಕ್ಷ, ಪಾಶ್ಚಾಪೂರ ಉಪಾಧ್ಯಕ್ಷ
Ullagaddi is the president of Saidapura PKPS, Pashchapur is the vice president.
ಮಹಾಲಿಂಗಪುರ 14: ಸಮೀಪದ ಸೈದಾಪುರ ಗ್ರಾಮದ ಪ್ರಾಥಮಿ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮಂಗಳವಾರ ಜರುಗಿತು. ಉಳಿದ ಅವಧಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪರಮಾನಂದ ಮಲ್ಲಪ್ಪ ಉಳ್ಳಾಗಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮುತ್ತಪ್ಪ ಮಲ್ಲಪ್ಪ ಪಾಶ್ಚಾಪೂರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಆಫೀಸರ್ ಗಿರಿಗೌಡ ನಂದಿಗೌಡ್ರ ತಿಳಿಸಿದ್ದಾರೆ. ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ನಿರ್ದೇಶಕರಾದ ಮಹಾಲಿಂಗಪ್ಪ ಸನದಿ, ಬಸವಣ್ಣೆಪ್ಪ ಬ್ಯಾಳಿ, ಸುರೇಶ ಬಾಯಪ್ಪಗೋಳ, ಸಿದ್ದಾರೂಢ ಕೌಜಲಗಿ, ವಿವೇಕಾನಂದ ಸೋಲೋನಿ, ಬಸಪ್ಪ ಸಸಾಲಟ್ಟಿ, ಅಶೋಕ ಪಾಶ್ಚಾಪೂರ, ವಿಶಾಲ ತೆಗ್ಗಳ್ಳಿ, ಲಕ್ಷ್ಮೀಬಾಯಿ ಉಳ್ಳಾಗಡ್ಡಿ, ಲಕ್ಷ್ಮೀ ದ್ಯಾವನ್ನಗೋಳ ಮುಖ್ಯ ಕಾರ್ಯನಿರ್ವಾಹಕ ಬಸಪ್ಪ ಗೌರವ್ವಗೋಳ ಹಾಗೂ ಹಿರಿಯರಾದ ಮುತ್ತಪ್ಪ ನಾಯ್ಕ, ಶಿವಪ್ಪ ಬಾಯಪ್ಪಗೋಳ, ಮಲ್ಲಗೌಡ ಪಾಟೀಲ, ಶಿವಲಿಂಗಪ್ಪ ಕೌಜಲಗಿ, ಸುರೇಶ ಮಲಾಬಾದಿ, ರಮೇಶ ಬಾಯಪ್ಪಗೋಳ, ಚಿನ್ನಪ್ಪ ಬಾಯಪ್ಪಗೋಳ, ಮುರಿಗೆಪ್ಪ ಗುಣದಾಳ, ಲಕ್ಷ್ಮಣ ಉಳ್ಳಾಗಡ್ಡಿ, ರಾಮಗೌಡ ಪಾಟೀಲ, ಶಿವಲಿಂಗಪ್ಪ ಉಳ್ಳಾಗಡ್ಡಿ ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 