ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರವರಿಗೆ ಸನ್ಮಾನ

Tribute to Gadag Betageri Municipal Council President Krishna Parapoor

 ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ ಕೃಷ್ಣಾ ಪರಾಪೂರವರಿಗೆ ಸನ್ಮಾನ 

ಬಳ್ಳಾರಿ 01: ನೂತನವಾಗಿ ಆಯ್ಕೆಯಾದ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷರಾದ   ಕೃಷ್ಣಾ ಪರಾಪೂರ ರವರಿಗೆ ಮನೆಮನೆಗೆ ಹೋಗಿ ಕಸ ಸಂಗ್ರಹ ಮಾಡುವ (ಗಂಟಿಗಾಡಿ ಸ್ವಚ್ಚತಾ ಸಿಬ್ಬಂದಿ) ಮಹಿಳಾ ಪೌರಕಾರ್ಮಿಕರಿಂದ ಸನ್ಮಾನ.