ಇಂದು ಮಹಾವೀರರ ಜಯಂತಿ
Today is Mahavir Jayanti
ಯಮಕನಮರಡಿ 29: ಸ್ಥಳೀಯ ಸಾವಿರದ ಎಂಟು ತೀರ್ಥಂಕರ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಗುವುದು ಅದರಂತೆ ಹತ್ತರಿಗಿ ಆನಂದಪುರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾದ ಜೈನಮಂದಿರದಲ್ಲೂ ಪ್ರತಿ ವರ್ಷದ ಪದ್ಧತಿಯಂತೆ ಇಂದು ಭಗವಾನ್ ಮಹಾವೀರರ ಜಯಂತಿಯನ್ನು ಆಚರಿಸಲಾಗುವುದು ಎಂದು ಉತ್ಸವ ಕಮಿಟಿ ತಿಳಿಸಿದೆ ಮುಂಜಾನೆ ವಾದ್ಯ ಮೇಳದೊಂದಿಗೆ ಕುಂಭಮೇರವಣಿಗೆ ಹಾಗೂ ಕುಂಭ ಸವಾಲು ಮಹಾ ಅಭಿಷೇಕ ಇತ್ಯಾದಿ ಕಾರ್ಯಕ್ರಮಗಳು ಜರುಗಲಿದ್ದು ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಉಸ್ತವ ಕಮಿಟಿ ತಿಳಿಸಿದೆ ಭಗವಾನ್ ಮಹಾವೀರರ ಕುರಿತು ಕಿರು ಚರಿತ್ರೆಯನ್ನು ಬರೆಯಲಾಗಿದೆ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 