ಲಿಂಗದಹಳ್ಳಿ ಕ್ಷೇತ್ರದಲ್ಲಿ ಪ್ರಪಂಚದ ಅತೀ ದೊಡ್ಡ ಸ್ಪಟಿಕ ಶಿವಲಿಂಗು
ರಾಣೇಬೆನ್ನೂರು 27 : ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸ್ವಯಂಭೋ ಕೈಲಾಸ ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಶಾಖಾ ಹಿರೇಮಠದ ವಿಶಾಲ ಪರಿಸರದಲ್ಲಿ ಜಗತ್ತಿನ ಅತೀ ದೊಡ್ಡ ಸ್ಪಟಿಕ ಶಿವಲಿಂಗ ಸ್ಥಾಪನೆಯಾಗಿದ್ದು ಪ್ರಾರಂಭಿಕ ಪೂರ್ವದ ಹೋವ ಹವನ ಪೂಜಾ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಶಿವಾಚಾರ್ಯ ಮಹಾಸ್ವಾಮಿಗಳವರು ನೆರವೇರಿಸಿ ಭಕ್ತರ ದರ್ಶನಾಶೀರ್ವಾದಕ್ಜೆ ಸಮರ್ಿಸಿದರು. ಈ ಸಂದರ್ಭದಲ್ಲಿ ಸುಕ್ಷೇತ್ರದ ಪೀಠಾಧ್ಯಕ್ಷ ಷ :ಭ್ರ: ವೀರಭದ್ರ ಶಿವಾಚಾರ್ಯ ಸ್ವಾಮಿಜಿಗಳವರ ಶಾಸಕ ಪ್ರಕಾಶ್ ಕೋಳಿವಾಡ ಗಣ್ಯರಾದ ರವೀಂದ್ರ ಗೌಡ ಪಾಟೀಲ ಸಂತೋಷ ಕುಮಾರ ಪಾಟೀಲ್ ರಾಜಪ್ಪ ಮಡಿವಾಳರ ಚಂದ್ರ್ಪ ಬೇಡರ ಮತ್ತು ಮಠದ ಭಕ್ತರು ಉಪಸ್ಥಿತರಿದ್ದರು..