ಮಹಿಳೆ ಕಾಣೆ
The woman is missing
ಲೋಕದರ್ಶನ ವರದಿ
ಮಹಿಳೆ ಕಾಣೆ
ಬೆಳಗಾವಿ, ಫೆ.05: ನಗರದ ಅಂಬೇಡ್ಕರ ಗಲ್ಲಿ ಖಾಸಬಾಗ ನಗರದ ನಿವಾಸಿಯಾದ ಮಂಜುಳಾ ಪರಶುರಾಮ ಕೋಲಕಾರ ಎಂಬ 27 ವರ್ಷದ ಮಹಿಳೆಯು ಫೆ 2 ರಂದು ಬೆಳಿಗ್ಗೆ 11 ಗಂಟೆಗೆ ಎಟಿಎಮ್ ನಿಂದ ಹಣ ತೆಗೆದುಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೇಳಿ ಹೋದವಳು ವಾಪಾಸ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಶಹಾಪೂರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಕಾಣೆಯಾದ ಮಹಿಳೆಯ ವಿವರ: 5.4 ಎತ್ತರವಿದ್ದು, ಉದ್ದ ಮುಖ, ಉದ್ದ ಮೂಗು, ಸಾಧಾರಣ ಮೈಕಟ್ಟು, ಎರಡು ಕೈಗಳ ಮೇಲೆ ಟ್ಯಾಟು, ಕನ್ನಡ ಮಾತನಾಡುತ್ತಾರೆ, ಕ್ರಿಮ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಮಹಿಳೆ ಕಂಡಲ್ಲಿ ಬೆಳಗಾವಿ ನಗರ ಪೊಲೀಸ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ: 08312405233 ಶಹಾಪೂರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ:08312405244 ; ಪೊಲೀಸ ಇನ್ಸ್‌ಪೆಕ್ಟರ, ಶಹಾಪೂರ ಪೊಲೀಸ ಠಾಣೆ ಮೊಬೈಲ್ ಸಂಖ್ಯೆ :9480804046 ಗೆ ಸಂಪರ್ಕಿಸಬಹುದಾಗಿದೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 