ಭೋಗೇಶ್ವರ ಗುಡಿಗೆ ತಲುಪಿದ ಭೀಮಾನದಿಯ ನೀರು
The water of the Bhima River reached the Bhogeshwar temple
ಆಲಮೇಲ 24: ತಾಲೂಕಿನ ಕಡಣಿ ಗ್ರಾಮ ದೇವರಾದ ಭೋಗಲಿಂಗೇಶ್ವರ ದೇವಸ್ಥಾನದ ಸುತ್ತಲೂ ಭೀಮಾ ನದಿ ನೀರು ಆವರಿಸಿಕೊಂಡಿದೆ. ಭೀಮಾನದಿಗೆ ಮಹಾರಾಷ್ಟ್ರದಿಂದ ಉಜನಿ ಜಲಾಶದಿಂದ 2. 20 ಲಕ್ಷ ಕ್ಯೂಸೆಟ್ ನೀರು ಭೀಮ ನದಿಗೆ ಹರಿಬಿಟ್ಟಿದ್ದು ಸಾರ್ವಜನಿಕರ ನದಿ ಅಕ್ಕ-ಪಕ್ಕ ಸಂಚರಿಸಬಾರದು. ಹಾಗೂ ನದಿಯ ದಡದಲ್ಲಿದ್ದ ಹೊಲಗಳಿಗೆ ರಾತ್ರಿ ವೇಳೆ ಹೋಗಬಾರದು , ಭೀಮಾ ನದಿಯ ನೀರಿನಿಂದ ಅನೇಕ ಬೆಳೆಯ.ಹತ್ತಿ.ಕಬ್ಬು ಸಂಪೂರ್ಣವಾಗಿ ನಾಶವಾಗಿವೆ.
ಇಲ್ಲಿನ ರೈತರು ಹಾನಿ ಆದ ಬೆಳಗಳಿಗೆ ಸೂಕ್ತವಾದ ಸರಕಾರದಿಂದ ಪರಿಹಾರ ನೀಡಬೇಕು ಎಂದು ರೈತರ ಆಗ್ರವಾಗಿದೆ ಎಂದು ರಾಜು ವಡ್ಡರ್ ಹೇಳಿದರು.
ಭೀಮಾ ನದಿಗೆ ಉಜನಿಯ ಜಲಾಶಯದಿಂದ ರಾತ್ರಿ ವೇಳೆ 2.20 ಲಕ್ಷ ಕ್ಯೋಸೆಟ್ ನೀರು ಬಿಡಲಾಗಿದೆ. ಶನಿವಾರ ಸಂಜೆಯಿಂದ ನೀರಿನ ಪ್ರಮಾಣ ಕಡಿಮೆ ಆಗಿದೆ ಭೀಮಾ ನದಿಗೆ ಕಡಣಿ ತಾವರಖೇಡ. ತಾರಾಪುರ ಹೊಂದಿಕೊಂಡಿರುವುದರಿಂದ ಯಾವುದೇ ಅಪಾಯವಾಗಿಲ್ಲ.
ಸಂತೋಷ ಕ್ಷತ್ರಿ
ಆಲಮೇಲ ವಲಯದ ಕರವೇ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಕಡಣಿ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 