ಜೋಡಲಕ್ಷ್ಮೀ ದೇವಿಯರ ಹೆಡಿಗೆ ಜಾತ್ರೇ ದೇವಸ್ಥಾನಕ್ಕೆ ಭೀಗ
The temple is a big draw for the Jodalakshmi Devi Hedige Jatara
ಲೋಕದರ್ಶನ ವರದಿ
ಯಮಕನಮರಡಿ 27 : ಪ್ರತಿವರ್ಷದ ಪದ್ದತ್ತಿಯಂತೆ ಸ್ಥಳೀಯ ಜೋಡಲಕ್ಷ್ಮೀ ದೇವಿಯರ ಹೇಡಿಗೆ ಜಾತ್ರೇಯನ್ನು ದಿ 27 ರಂದು ಆಯೋಜಿಸಲಾಗಿದ್ದು ಆದರೆ ಕೆಲವರು ಸದರಿ ದೇವಸ್ಥಾನಕ್ಕೆ ಭೀಗ ಹಾಕಿ ಪ್ರವೇಶಕ್ಕೆ ತೊಂದರೆ ಮಾಡಿದ ಬಗ್ಗೆ ವರದಿಯಾಗಿದೆ. ಈ ಕುರಿತು ಸಮಾಜದ ಮುಖಂಡರಾದ ರಾಣಪ್ಪಾ ತಬರಿ, ಲಗಮಣ್ಣಾ ಖೋತ, ವೀರಭದ್ರ ಜಿನರಾಳಿ, ದೇವಪ್ಪಾ ಜಿನರಾಳಿ, ಶಂಕರ ತೇಗುರಿ, ಸತೀಶ ತೇಗುರಿ, ದೇವಪ್ಪಾ ಹೂನ್ನೂರಿ ಗ್ರಾಮದ ನಾಯಿಕ ಸಮುದಾಯದ ಹಿರಿಯರು ಶುಕ್ರವಾರ ದಿವಸ ಶ್ರೀ ದೇವಿಯರ ಹರಿಕೆಯನ್ನು ಮುಟ್ಟಿಸಲು ದೇವಸ್ಥಾನಕ್ಕೆ ಹೊದಾಗ ಕೆಲ ವ್ಯಕ್ತಿಗಳು ದೇವಸ್ಥಾನಕ್ಕೆ ಬೀಗ ಹಾಕಿ ದೇವಸ್ಥಾನಕ್ಕೆ ಪ್ರವೇಶ ಮಾಡದಂತೆ ತಡೆದರು ಈ ಕುರಿತು ಹೆಡಿಗೆ ಜಾತ್ರೇ ಮಾಡುವ ಸುಮಂಗಳಿಯರು ಹಾಗೂ ಮುಖ್ಯಸ್ಥರು ದೇವಸ್ಥಾನದ ಹೋರಗಡೆ ದೇವಿಯ ಹರಿಕೆಯನ್ನು ಮುಟ್ಟಿಸಿದ ಬಗ್ಗೆ ವರದಿಯಾಗಿದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 