ಬರೀ ಲೆಕ್ಕ ನೀಡಿದರೆ ಸಾಲದು
ಲೋಕದರ್ಶನ ವರದಿ
ಹಾವೇರಿ30 : ಚುನಾವಣೆಯಲ್ಲಿ ಹಣವನ್ನು ನೀಡುವ ಪ್ರಕ್ರೀಯಯಲ್ಲಿ ಭಾಗಿಯಾಗಿ ಈಗ ಹಣದ ಲೆಕ್ಕವನ್ನು ನೀಡಿದ್ದೀರಿ ಆದರೆ ಹಣವನ್ನು ಯಾವ ಉದ್ದೇಶಕ್ಕೆ ನೀಡಲಾಗಿತ್ತು. ಹಣ ತೆಗೆದುಕೊಂಡವರು ಚುನಾವಣೆಯಲ್ಲಿ ಅದರ ಉದ್ದೇಶದ ಪರವಾಗಿ ಕೆಲಸ ಮಾಡಿದ್ದಾರಾ ? ಯಾವ ಪಕ್ಷದ ಕೆಲಸ ಮಾಡಿದ್ದಾರೆ ಗೊತ್ತಾ ಎಂದು ಸಿದ್ದರಾಜ ಕಲಕೋಟಿಯವರಿಗೆ ಶಾಸಕ ನೆಹರೂ ಓಲೇಕಾರ ಟಾಂಗ್ ನೀಡಿದ್ದಾರೆ.
ಪತ್ರಿಕೆಗೆ ಮಾತನಾಡಿದ ಶಾಸಕ ನೆಹರೂ ಓಲೇಕಾರ ಪಕ್ಷದ ಅಭ್ಯಥರ್ಿಯ ಪರವಾಗಿ ಕೆಲಸ ಮಾಡಲು ಹಣ ನೀಡಲಾಗಿತ್ತು.
ಆದರೆ ಅವರು ಬೇರೆ ಪಕ್ಷದ ಅಭ್ಯಥರ್ಿಯೊಂದಿಗೆ ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಸತ್ಯಹರಿಚಂದ್ರರಂತೆ ನೀವು ಲೆಕ್ಕ ನೀಡದರೆ ಸಾಲದು ಆ ಸಂದರ್ಭದಲ್ಲಿ ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿರಿ ಎಂದು ವಾಗ್ಧಾಳಿ ನಡೆಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 